Operation Kamala : ತೀರ್ಥಹಳ್ಳಿಯಲ್ಲಿ ‘ಆಪರೇಷನ್ ಕಮಲ ’ | ಹೊಸಹಳ್ಳಿ ಸುಧಾಕರ್ ಬಿಜೆಪಿಗೆ ಜಂಪ್ | ಕಿಮ್ಮನೆ ಆರೋಪಕ್ಕೆ ಆರಗ ಆಕ್ರೋಶ
ಕಳೆದ 15 ದಿನಗಳಿಂದಲೂ ತೀರ್ಥಹಳ್ಳಿ ರಾಜಕಾರಣದಲ್ಲಿ ಬಾಯಿ ಪಟಾಕಿಗಳು ಜೋರಾಗಿ ಸದ್ದು ಮಾಡುತ್ತಿವೆ. ಅದರ ನಡುವೆ ,ನಡೆದ ಇಡಿ ಅಧಿಕಾರಿಗಳ ಪರಿಶೀಲನೆ ಹಾಗೂ ಸ್ಯಾಂಟ್ರೋ ರವಿ ವಿಚಾರಗಳು …