ಮುರುಡೇಶ್ವರದಲ್ಲಿ ಸಮುದ್ರ ಸ್ನಾನಕ್ಕೆ ಇಳಿದಿದ್ದ ಸಾಗರ ತಾಲ್ಲೂಕಿನ ಇಬ್ಬರು ಯುವಕರ ದುರ್ಮರಣ
ಭಟ್ಕಳ ತಾಲ್ಲೂಕಿನ ಮುರುಡೇಶ್ವರ (murudeshwar) ದೇವಾಲಯಕ್ಕೆ ಪ್ರವಾಸಕ್ಕೆಂದು ಬಂದಿದ್ದ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಇಬ್ಬರು ಯುವಕರು ಅಲ್ಲಿಯ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಇವತ್ತು ಅವರ ಶವ …