#SAVEVISL : ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಉಳಿಸಿ ಹೋರಾಟ: ಸಂಸದ ಬಿ.ವೈ. ರಾಘವೇಂದ್ರರವರ ಮಹತ್ವದ ಮಾತು
#SAVEVISL ಭದ್ರಾವತಿಯಲ್ಲಿ ನಡೆಯುತ್ತಿರುವ ಸೇವ್ ವಿಐಎಸ್ಎಲ್(#savevisl) ಪ್ರತಿಭಟನೆ ಸಂಬಂಧ ಇವತ್ತು ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಮಾತನಾಡಿದ್ದಾರೆ. ಇದುವರೆಗೂ ಅಧಿಕೃತವಾಗಿ ಕಾರ್ಖಾನೆಯನ್ನು ಮುಚ್ಚುವ ಆದೇಶ ಬಂದಿಲ್ಲ ಎಂದ ಅವರು …