JP Flashback : ಬಿಎಸ್ವೈ ತೋಟದ ಮನೆಯಲ್ಲಿ ದುಡ್ಡಿದೆ ಎಂಬ ಪುಕಾರು ಹಬ್ಬಿದ್ದ ಸಂದರ್ಭದಲ್ಲಿ ಏನಾಗಿತ್ತು ಗೊತ್ತಾ? 2011 ರ ಆ ದಿನ ನಡೆದ ಘಟನೆಯ ಪ್ಲ್ಯಾಶ್ಬ್ಯಾಕ್
JP Flashback : ಬಿ.ಎಸ್. ಯಡಿಯೂರಪ್ಪ, ರಾಜ್ಯ ಕಂಡ ಅಪ್ರತಿಮ ನಾಯಕ. ಇವತ್ತು ದೇಶದೆಲ್ಲೆಡೆ ಬಿಜೆಪಿಯು ಪಕ್ಷಾದರಿತ ಶಕ್ತಿಯನ್ನು ಹೊಂದಿದ್ದರು ಸಹ ರಾಜ್ಯದಲ್ಲಿ ಬಿಎಸ್ವೈ ಕೇಂದ್ರಿಕೃತ ರಾಜಕಾರಣದಿಂದ …