ಜಾತಿ, ಧರ್ಮದ ವಿಚಾರ, ವಿವಾದಗಳ ನಡುವೆ ಬಂಗಾರಪ್ಪರನವರು ನೆನಪಾಗುತ್ತಾರೆ ಕಾರಣವೇನು ಗೊತ್ತಾ!? jp ಬರೆಯುತ್ತಾರೆ!

MALENADUTODAY.COM | SHIVAMOGGA NEWS |SAGARA TALUK ಹಿಂದುತ್ವದ ವಿಚಾರವನ್ನೇ ಬಿಜೆಪಿ ಪ್ರಮುಖ ಅಸ್ತ್ರವಾಗಿ ಪ್ರಯೋಗಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೇಸ್ ಜೆಡಿಎಸ್ ಪಕ್ಷಗಳಿಗೆ ಅದರ ಬಗ್ಗೆ ಟಕ್ಕರ್ ಕೊಡುವುದಕ್ಕೆ …

ಪೂರ್ತಿ ಓದಿ

ಇವತ್ತು ಶಿವಮೊಗ್ಗಕ್ಕೆ ಸಿಎಂ ಬಸವರಾಜ ಬೊಮ್ಮಾಯಿರವರ ಮಹತ್ವದ ಭೇಟಿ ! ಏನೇನಿರಲಿದೆ ಕಾರ್ಯಕ್ರಮ ! ವಿವರ ಇಲ್ಲಿದೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು  ಇವತ್ತು  ಶಿವಮೊಗ್ಗಕ್ಕೆ ಬರಲಿದ್ಧಾರೆ. ಇವತ್ತು  ಮಧ್ಯಾಹ್ನ 12.15ಕ್ಕೆ ಬೆಂಗಳೂರಿನದ ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು ಮಧ್ಯಾಹ್ನ 1.35ಕ್ಕೆ ಶಿವಮೊಗ್ಗದ …

ಪೂರ್ತಿ ಓದಿ

ಭದ್ರಾವತಿ ವಿಐಎಸ್​ಎಲ್ ಕಾರ್ಖಾನೆ ಇನ್ನೂ ಮುಚ್ಚಿಲ್ಲ! ಸೈಲ್ ಇಡಿ ಹೇಳಿದ್ದೇನು!?

MALENADUTODAY.COM | SHIVAMOGGA NEWS  ಭದ್ರಾವತಿಯಲ್ಲಿ #save visl ಹೋರಾಟ ಮುಂದುವರಿದಿದೆ. ಇದರ ನಡುವೆ ದೆಹಲಿಯ ಕೇಂದ್ರ ಉಕ್ಕು ಪ್ರಾಧಿ ಕಾರದ ಸೈಲ್ ಕಾರ್ಪೋರೇಟ್ ಕಚೇರಿಯ ಕಾರ್ಯಪಾಲಕ …

ಪೂರ್ತಿ ಓದಿ

SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್​ ಕೇಸ್​

MALENADUTODAY.COM | SHIVAMOGGA NEWS  ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ  ವಿಮಾನ ನಿಲ್ದಾಣದಲ್ಲಿ ಉದ್ಯೋ ಗವಿದೆ ಎಂದು ನಂಬಿಸಿ ಹೊಳಲೂರಿನ ಯುವಕನೊಬ್ಬನಿಗೆ 72 ಸಾವಿರ ರೂಪಾಯಿ ವಂಚಿಸಲಾಗಿದೆ.ಈ ಸಂಬಂಧ  …

ಪೂರ್ತಿ ಓದಿ

SHIVAMOGGA AIRPORT ತೋರಿಸಿ 72 ಸಾವಿರ ರೂಪಾಯಿ ಗುಳುಂ! ಕೆಲಸದ ಕರೆ ನಂಬಿದ್ದಕ್ಕೆ ಮಹಾಮೋಸ ! ಏನಿದು ಫಸ್ಟ್​ ಕೇಸ್​

MALENADUTODAY.COM | SHIVAMOGGA NEWS  ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ  ವಿಮಾನ ನಿಲ್ದಾಣದಲ್ಲಿ ಉದ್ಯೋ ಗವಿದೆ ಎಂದು ನಂಬಿಸಿ ಹೊಳಲೂರಿನ ಯುವಕನೊಬ್ಬನಿಗೆ 72 ಸಾವಿರ ರೂಪಾಯಿ ವಂಚಿಸಲಾಗಿದೆ.ಈ ಸಂಬಂಧ  …

ಪೂರ್ತಿ ಓದಿ

ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರ! ಆರೋಪಿಗೆ 10 ವರ್ಷ ಶಿಕ್ಷೆ! 40 ಸಾವಿರ ದಂಡ

MALENADUTODAY.COM | SHIVAMOGGA NEWS  ತೀರ್ಥಹಳ್ಳಿ ತಾಲ್ಲೂಕಿನ ನಿರ್ದಿಷ್ಟ ಪೊಲೀಸ್ ಠಾಣೆಯೊಂದರ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಾಚಾರ ಕೇಸ್​ ಸಂಬಂಧ ಕೋರ್ಟ್ ತೀರ್ಪು ನೀಡಿದೆ. ಆರೋಪಿಗೆ 10 ವರ್ಷ …

ಪೂರ್ತಿ ಓದಿ

ಮದುವೆಯಾಗಿ ವರ್ಷ ಕಳೆವಷ್ಟರಲ್ಲಿ ಯುವತಿ ಆತ್ಮಹತ್ಯೆ ! ತವರಿನವರಿಂದ ಕೊಲೆ ಆರೋಪ! ದೊಡ್ಡಪೇಟೆ ಠಾಣೆಯಲ್ಲಿ ಕೇಸ್​

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಆರ್​ಎಂಎಲ್​ ನಗರದಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ.ಆಕೆ  ಮದುವೆಯಾಗಿ ಒಂದು ವರ್ಷ 2 ತಿಂಗಳು ಕಳೆದಿತ್ತು. ಪತಿಯ ಮನೆಯವರು ಆಕೆ …

ಪೂರ್ತಿ ಓದಿ

ಹಳೆಯ ಜೈಲಿನಲ್ಲಿ ಮತ್ತೆ ಆ್ಯಕ್ಷನ್ ಕಟ್! ತಮಿಳು ಸಿನಿಮಾದ ಶೂಟಿಂಗ್​ಗಾಗಿ ಬರ್ತಿದ್ಧಾರಂತೆ ಯೋಗಿ ಬಾಬು

MALENADUTODAY.COM | SHIVAMOGGA NEWS   ಶಿವಮೊಗ್ಗ ನಗರದ ಹಳೆಯ ಜೈಲ್​ ಮತ್ತೆ ಸುದ್ದಿಯಲ್ಲಿದೆ, ಮತ್ತೊಂದು ತಮಿಳು ಚಿತ್ರ ಅಲ್ಲಿ ಚಿತ್ರೀಕರಣಗೊಳ್ಳಲಿದೆ. ನಾಳೆಯಿಂದ ಚಿತ್ರೀಕರಣ ಆರಂಭಗೊಳ್ಳಲಿದ್ದು, ನಲವತ್ತು ದಿನ …

ಪೂರ್ತಿ ಓದಿ

rare turtle : ಅಪರೂಪದ ಆಮೆಯ ಮಾರಾಟಕ್ಕೆ ಯತ್ನ! ಅರಣ್ಯ ಇಲಾಖೆಯ ದಾಳಿ, ಆರೋಪಿ ಬಂಧನ!

MALENADUTODAY.COM | SHIVAMOGGA NEWS   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನನಲ್ಲಿ ಅಕ್ರಮವಾಗಿ ಪ್ಲಾಪ್​ಶೆಲ್ ಆಮೆಯನ್ನು ( rare turtle) ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ. ಇಲ್ಲಿನ …

ಪೂರ್ತಿ ಓದಿ

ಅರ್ಧಕೇಜಿಗೂ ಹೆಚ್ಚು ತೂಕದ ಅಮ್ಮನ ತಾಳಿಬೊಟ್ಟು! ಸಾಗರ ಮಾರಿಕಾಂಬೆಯ ವಿಶೇಷತೆ ಏನೇನು ಗೊತ್ತಾ? ಆಚಾರ-ವಿಚಾರಗಳ ಸ್ಪೆಷಲ್​ ರಿಪೋರ್ಟ್​

MALENADUTODAY.COM | SHIVAMOGGA NEWS |SAGARA TALUK ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರ ಮಾರಿಕಾಂಬೆ ದೇವಿಯ ಜಾತ್ರೆ ವಿದ್ಯುಕ್ತವಾಗಿ ಆರಂಭಗೊಂಡಿದೆ.  ಗ್ರಾಮದೇವತೆಯ ಜಾತ್ರೆಯು ಒಂದೊಂದು ಊರಿನಲ್ಲಿ ಆಯಾ …

ಪೂರ್ತಿ ಓದಿ