ಬೈಕ್ ನಲ್ಲಿ ಸಾಗಿಸ್ತಿದ್ರು ಆರುವರೆ ಕೇಜಿ ಚಿನ್ನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
MALENADUTODAY.COM | #KANNADANEWSWEB ಎಲೆಕ್ಷನ್ ಬರುತ್ತಿದ್ದಂತೆ, ವಾರಸ್ಸುದಾರರಿಲ್ಲದ ದುಡ್ಡು ಚಿನ್ನದ ಓಡಾಟವೂ ಆರಂಭವಾಗಿದೆ. ಇದಕ್ಕೆ ಪೂರಕ ಎಂಬಂತೆ ಬೆಂಗಳೂರು ಪೊಲೀಸರು 6.5 ಕೆಜಿ ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ. …