October 08 2025 ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 08 2025: ಬುಧವಾರ, ವಿಶ್ವಾವಸು ನಾಮ ಸಂವತ್ಸರ, ಶಕೆ 1947, ದಕ್ಷಿಣಾಯನದ ಶರದ್ ಋತು, ಆಶ್ವಯುಜ ಮಾಸ. ಬಹುಳ ಪಾಡ್ಯಮಿ, ಅಶ್ವಿನಿ ನಕ್ಷತ್ರ, ರಾಹುಕಾಲ: ಮಧ್ಯಾಹ್ನ 12:00 ರಿಂದ 01:30. ಯಮಗಂಡ: ಬೆಳಿಗ್ಗೆ 07:30 ರಿಂದ 09:00.
ರಾಶಿ ಭವಿಷ್ಯ: 2025 ಅಕ್ಟೋಬರ್ 08, ಬುಧವಾರ
ಮೇಷ (Taurus) : ಹೊಸ ಜನರನ್ನು ಪರಿಚಯ, ದಿನದ ಯಶಸ್ಸಿನ ದಾರಿ. ಶುಭ ಸಮಾಚಾರ, ಮನಸ್ಸಿಗೆ ಸಂತೋಷ ಮತ್ತು ಆರ್ಥಿಕ ಸ್ಥಿತಿಯು ಸುಧಾರಣೆ. ವ್ಯವಹಾರ ಲಾಭದಾಯಕ. ಕೆಲಸದ ಸ್ಥಳದಲ್ಲಿನ ಒತ್ತಡ ಕಡಿಮೆಯಾಗಿ ನೆಮ್ಮದಿ ದೊರೆಯಲಿದೆ.
ವೃಷಭ (Gemini) : ಕೆಲವು ಅಡೆತಡೆ ಎದುರಾಗಬಹುದು. ಕುಟುಂಬ ಸದಸ್ಯರು ಅಥವಾ ಸಂಬಂಧಿಕರೊಂದಿಗೆ ವಾಗ್ವಾದ. ಆಲೋಚನೆಗಳು ಅಸ್ಥಿರವಾಗಿ, ಗೊಂದಲ ಹೆಚ್ಚಾಗಬಹುದು. ಮನೆಯಲ್ಲಿ ಕೆಲವು ಸಮಸ್ಯೆ ಕಾಣಿಸಿಕೊಳ್ಳಬಹುದು, ವ್ಯವಹಾರದಲ್ಲಿ & ಉದ್ಯೋಗದಲ್ಲಿ ಸಾಮಾನ್ಯ ದಿನ.
ಮಿಥುನ (Cancer) : ಶುಭ ಸುದ್ದಿಗಳು ಕೇಳಿ ಬರಲಿವೆ. ವಾಹನ ಬಳಕೆ ಸಮಯದಲ್ಲಿ ಎಚ್ಚರವಹಿಸಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಕೆಲಸ ಸರಿಯಾದ ಸಮಯದಲ್ಲಿ ಪೂರ್ತಿಗೊಳಿಸುವಿರಿ. ವ್ಯಾಪಾರ-ವಹಿವಾಟು ಉದ್ಯೋಗದಲ್ಲಿಂದು ಹೊಸ ಉತ್ಸಾಹ

ಕರ್ಕಾಟಕ (Leo) : ಲಾಭದ ದಿನ. ಮನಸ್ಸಿಗೆ ಸಂತಸ ನೀಡುತ್ತದೆ. ಮನರಂಜನೆಯಲ್ಲಿ ಭಾಗವಹಿಸುವಿರಿ. ವ್ಯವಹಾರದಲ್ಲಿ ಯಶಸ್ಸು, ಶುಭ ಸುದ್ದಿ ಕೇಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಇದು ಪ್ರೋತ್ಸಾಹದಾಯಕ ದಿನವಾಗಿದೆ.
ಸಿಂಹ ರಾಶಿ (Virgo) :ಮಹತ್ವದ ವಿಚಾರಗಳಲ್ಲಿ ಪ್ರಗತಿ. ಅನಿರೀಕ್ಷಿತ ಪ್ರಯಾಣ ಎದುರಾಗುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಜಗಳ. ಆಸ್ತಿ ಸಂಬಂಧಿತ ವಿವಾದ. ವ್ಯವಹಾರದಲ್ಲಿ ಏರಿಳಿತ ಉದ್ಯೋಗಗಳಲ್ಲಿ ಬದಲಾವಣೆ.
ಕನ್ಯಾ ರಾಶಿ (Libra) : ವಿಮರ್ಶೆಗಳನ್ನು ಎದುರಿಸಬೇಕಾಗಬಹುದು. ಕೆಲಸಗಳಲ್ಲಿ ಅಡೆತಡೆ ಮತ್ತು ಅನಾರೋಗ್ಯದ ಲಕ್ಷಣ. ಕೆಲಸದ ಹೊರೆ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಅನಿರೀಕ್ಷಿತ ಏರಿಳಿತ, ಉದ್ಯೋಗಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಕಾಡಬಹುದು.
ತುಲಾ ರಾಶಿ (Scorpio) : ಉಲ್ಲಾಸಭರಿತ ಸಮಯವನ್ನು ಕಳೆಯುವಿರಿ. ಆಸ್ತಿ ವಿವಾದ ಕೊನೆಗೊಳ್ಳುವ ಸಾಧ್ಯತೆ ಇದೆ ಮತ್ತು ಶುಭ ಸಮಾಚಾರ ಕೇಳುವಿರಿ. ವ್ಯವಹಾರದಲ್ಲಿ ಯಶಸ್ಸು. ವ್ಯಾಪಾರವು ಸುಗಮವಾಗಿ ನಡೆಯಲಿದ್ದು, ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ
ವೃಶ್ಚಿಕ ರಾಶಿ (Sagittarius) : ಮನರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಯಶಸ್ಸು ಸಾಧಿಸುವಿರಿ. ಆಸ್ತಿ ಖರೀದಿ. ವ್ಯವಹಾರದಲ್ಲಿ ಲಾಭದಾಯಕ ದಿನ. ಉದ್ಯೋಗ ಕ್ಷೇತ್ರದಲ್ಲಿ ಉತ್ಸಾಹದಿಂದ ಕಾರ್ಯ ನಿರ್ವಹಿಸುವಿರಿ. ದೇವಾಲಯಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. (Joyful)

ಧನು ರಾಶಿ (Capricorn) : ಅಡಚಣೆ ಎದುರಾಗಬಹುದು. ಕೌಟುಂಬಿಕ ಕಲಹ, ಅತಿಯಾದ ಕೆಲಸದ ಒತ್ತಡ ಮತ್ತು ಅನಾರೋಗ್ಯದ ಲಕ್ಷಣ.. ವ್ಯಾಪಾರದಲ್ಲಿ ಸಾಮಾನ್ಯದಿನ ಮತ್ತು ಕೆಲಸದಲ್ಲಿ ಹೆಚ್ಚಿನ ಒತ್ತಡವಿರುತ್ತದೆ.
ಮಕರ ರಾಶಿ (Aquarius) : ಒತ್ತಡ ಎದುರಾಗಬಹುದು. ದೇವಾಲಯಗಳಿಗೆ ಭೇಟಿ. ಕೈಗೆತ್ತಿಕೊಂಡ ಕೆಲಸಗಳು ವಿಳಂಬವಾಗಬಹುದು. ದೂರದ ಸಂಬಂಧಿಕರ ಭೇಟಿ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ವ್ಯಾಪಾರದಲ್ಲಿ ಸಾಮಾನ್ಯ ದಿನ ಮತ್ತು ಕೆಲಸದ ಸ್ಥಳದಲ್ಲಿ ಕಿರಿಕಿರಿ
ಕುಂಭ ರಾಶಿ (Pisces) :ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಸಮಾಜದಲ್ಲಿ ಜನರು ಒಪ್ಪಿಕೊಳ್ಳುತ್ತಾರೆ ಮತ್ತು ಮೆಚ್ಚುತ್ತಾರೆ. ಸಂಬಂಧಿಕರೊಂದಿಗಿನ ವಿವಾದ. ಶುಭ ಕಾರ್ಯಗ. ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ. ಉದ್ಯೋಗದಲ್ಲಿ ಗುರಿ ಸಾಧನೆ
ಮೀನ ರಾಶಿ (Aries) : ಒತ್ತಡ ಎದುರಾಗಬಹುದು. ಹಣಕಾಸಿನ ಖರ್ಚು. ಕುಟುಂಬ ಸದಸ್ಯರೊಂದಿಗೆ ವಾಗ್ವಾದ. ಪರಸ್ಪರ ಹೊಂದಿಕೆಯಾಗುವುದಿಲ್ಲ. ಜವಾಬ್ದಾರಿ ಹೆಚ್ಚಾಗುತ್ತವೆ. ವ್ಯವಹಾರದಲ್ಲಿ ಈ ದಿನ ಸಾಮಾನ್ಯದಿನ ಮತ್ತು ಕೆಲಸದಲ್ಲಿ ಹೆಚ್ಚಿನ ಕೆಲಸದ ಹೊರೆ

October 08 2025 Know Your Days Predictions
Buy todays horoscope, book pandit for pooja, free daily horoscope reading, find best time for business, Kannada panchang, Kannada Calendar, Malenadu Today News, October 8 2025 Rashi Bhavishya, Kannada Panchang Today, ಇಂದಿನ ಪಂಚಾಂಗ, ಇಂದಿನ ರಾಶಿ ಭವಿಷ್ಯ, ಅಕ್ಟೋಬರ್ 8 2025, ಬುಧವಾರದ ರಾಶಿ ಫಲ, ಮಲೆನಾಡು ಟುಡೆ, October 08 2025
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!