No water supply for several areas in shimoga ಶಿವಮೊಗ್ಗ , august 11 2025, malenadu today news : ಶಿವಮೊಗ್ಗ ನಗರದ ಹಲೆವೆಡೆ ಇವತ್ತು ಕುಡಿಯುವ ನೀರು ಬರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆ ಮಾರ್ಗಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಜೀವನ್ ಅವರು ಆಗಸ್ಟ್ 10ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ತುಂಗಾ ನಗರ, ಮಿಳಘಟ್ಟ, ಜಿಲ್ಲಾ ಪಂಚಾಯತ್ ಕಚೇರಿ, ಶಿವಮೂರ್ತಿ ವೃತ್ತ, ಜಯನಗರ, ರವೀಂದ್ರನಗರ, ಟಿಪ್ಪು ನಗರ, ಪಿಡಬ್ಲ್ಯೂಡಿ ಕಚೇರಿ, ಶೇಷಾದ್ರಿಪುರಂ ಹಾಗೂ ಹಳೆಯ ಬಸ್ ನಿಲ್ದಾಣ ಪ್ರದೇಶಗಳಲ್ಲಿ ನೀರು ಸರಬರಾಜಾಗುತ್ತಿಲ್ಲ

No water supply for several areas in shimoga

