ಫೆ.27 ಕಾರ್ಯಕ್ರಮಕ್ಕೆ ಯಾವ್ಯಾವ ಕಡೆಯಿಂದ ಹೋಗಬೇಕು? ಜಿಲ್ಲಾಡಳಿತ ತೋರಿಸಿರುವ ಮಾರ್ಗ ಯಾವುದು? ತೀರ್ಥಹಳ್ಳಿ, ತರಿಕೆರೆ, ಶಿಕಾರಿಪುರದಿಂದ ಬರೋರು ಹೇಗೆ ಬರಬೇಕು? ವಿವರ ಇಲ್ಲಿದೆ ಓದಿ
MALENADUTODAY.COM | SHIVAMOGGA | #KANNADANEWSWEB ಫೆಬ್ರವರಿ 27 ರಂದು ಸೋಗಾನೆಯ ವಿಮಾನ ನಿಲ್ದಾಣ (shivamogga Airoport) ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯಪಾಲರು, …