ಭೂಮಿ ಕೊಟ್ಟ ರೈತರಿಗೆ ಪರಿಹಾರ ನೀಡಿಯೇ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸುವುದಾಗಿ ಮಾತುಕೊಟ್ಟವರು..ಅದನ್ನು ಈಡೇರಿಸುತ್ತಾರಾ? AIRPORT ನ ಏಳು ಬೀಳುಗಳ ಮಾಹಿತಿ ಜೆಪಿ ಬರೆಯುತ್ತಾರೆ.
ವಿಮಾನ ನಿಲ್ದಾಣಕ್ಕೆ ನಾನೂರು ಕೋಟಿಗೂ ಅಧಿಕ ಹಣ ವ್ಯಯಿಸಲು ಸರ್ಕಾರದ ಬೊಕ್ಕಸದಲ್ಲಿ ಹಣವಿರುವಾಗ, ಭೂಮಿ ತ್ಯಾಗ ಮಾಡಿದ ಸಂತ್ರಸ್ಥ ರೈತರಿಗೆ ಪರಿಹಾರ ಕೊಡಲು ಹಣ ಸಾಲದಾಯಿತೇ? ಹೀಗೊಂದು …