ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನಿನ್ನೆ ಬಂದಿಳಿದ 2ನೇ ವಿಮಾನದಲ್ಲಿದ್ದವರು ಯಾರು ಗೊತ್ತೆ!? ಇಲ್ಲಿದೆ ವರದಿ
MALENADUTODAY.COM | SHIVAMOGGA | #KANNADANEWSWEB ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಿನ್ನೆ ಏರ್ಫೋರ್ಸ್ನ ಮತ್ತೊಂದು ವಿಮಾನ ಲ್ಯಾಂಡ್ ಆಗಿದೆ. ಮೊದಲು ಸಲ ಬಂದಿಳಿದಿದ್ದ ವಿಮಾನಕ್ಕಿಂತಲೂ ಈ ವಿಮಾನ ಇನ್ನಷ್ಟು ಅತ್ಯಾದುನಿಕ ಹಾಗೂ ಹೈ ಸೆಕ್ಯುರಿಟಿ ವಿಮಾನವಾಗಿತ್ತು. ಇನ್ನೊಂದು ವಿಶೇಷ ಅಂದರೆ, Shivamogga Airportಗೆ ನಿನ್ನೆ ಬಂದಿಳಿದ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಪಡೆಯ ಮೊದಲ ತಂಡ ಆಗಮಿಸಿದೆ READ : ತೀರ್ಥಹಳ್ಳಿ ರಸ್ತೆಯಲ್ಲಿ ಪಲ್ಟಿಯಾಗಿ ಉಲ್ಟಾ ನಿಂತ ಮಾರುತಿ 800 ಕಾರು ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ … Read more