Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
MADHU BANGARAPPAPOLITICSSHIVAMOGGA NEWS TODAY

ಸಚಿವ ಮಧು ಬಂಗಾರಪ್ಪರವರ ವಿಡಿಯೋ ತಿರುಚಿದ ಆರೋಪ ಎಸ್​ಪಿಗೆ ದೂರು

ajjimane ganesh
Last updated: July 23, 2025 5:28 pm
ajjimane ganesh
Share
SHARE

Minister Madhu Bangarappa 23 ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅವರ ಹೇಳಿಕೆಯನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಾರ್ವಜನಿಕ ಶಾಂತಿ ಕದಡಲು ಯತ್ನಿಸಲಾಗುತ್ತಿದೆ. ಅಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘವು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

Minister Madhu Bangarappa 23

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಚಿವರು, ಸಿಗಂದೂರು ಸೇತುವೆ (Sigandur Bridge) ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಸಿಗಂದೂರು ದೇವಸ್ಥಾನವನ್ನು ಯಾರು ಹಾಳು ಮಾಡಲು ಪ್ರಯತ್ನಿಸಿದರು ಎಂಬುದನ್ನು ಒಂದು ತಿಂಗಳಲ್ಲಿ ಹೇಳುತ್ತೇನೆ” ಎಂದು ಹೇಳಿದ್ದರು. ಆದರೆ, ಈ ಹೇಳಿಕೆಯ 19 ಸೆಕೆಂಡ್‌ಗಳ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಅರ್ಧಕ್ಕೆ ಕತ್ತರಿಸಿ, “ಸಿಗಂದೂರು ದೇವಸ್ಥಾನವನ್ನು ಹೇಗೆ ಹಾಳು ಮಾಡಬೇಕೆಂದು ಒಂದು ತಿಂಗಳೊಳಗೆ ನಿಮಗೆ ಡಿಟೈಲ್ ಹೇಳುವೆ” ಎಂದು ಹೇಳುವ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬುದು ಸಂಘದ ಸದಸ್ಯರ ಆರೋಪವಾಗಿದೆ. ‘

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ವಿಡಿಯೋದೊಂದಿಗೆ “ಅ—-ನಿ ವಿದ್ಯಾ ಮಂತ್ರಿಗಳೇ ಸಿಗಂದೂರು ಚೌಡೇಶ್ವರಿ ಮಾತೆಯ ಮಂದಿರ ಹಾಳು ಮಾಡ್ತೀವಿ ಎಂದ ನಾಲಿಗೆಗೆ ತಾಯಿ ಬರೆ ಹಾಕುವುದು ನಿಶ್ಚಿತ” ಎಂಬ ವಾಕ್ಯವನ್ನು ಸೇರಿಸಿ ವಿಡಿಯೋ ವೈರಲ್ ಮಾಡಲಾಗಿದೆ ಎಂದು ಸಂಘವು ಆರೋಪಿಸಿದೆ.

Minister Madhu Bangarappa Minister Madhu Bangarappa Meggan Hospital Shivamogga ಮಧು ಬಂಗಾರಪ್ಪ
Meggan Hospital Shivamogga ಮಧು ಬಂಗಾರಪ್ಪ

ಈ ರೀತಿಯ ವಿಡಿಯೋ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಸಚಿವರ ಬಗ್ಗೆ ದ್ವೇಷ ಮೂಡಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸಲಾಗುತ್ತಿದೆ ಎಂದು ಎಸ್​ಪಿಯವರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. 

ಸಚಿವರು ಹೇಳಿರುವ ಮಾತಿ ಅರ್ಥ, ಈ ಹಿಂದೆ ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು  ಅಂದಿನ ಸರ್ಕಾರ ಮಾಡಿದ ಪ್ರಯತ್ನವನ್ನು ವಿರೋಧಿಸಿದ್ದರು. ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಪಡಿಸಿದ್ದನ್ನು ಖಂಡಿಸಿ ಹೋರಾಟ ಸಮಿತಿಯನ್ನು ರಚಿಸಿದ್ದರು. ದೇವಸ್ಥಾನವು ಬಹುಸಂಖ್ಯಾತ ಈಡಿಗ ಸಮಾಜದ (Ediga Community) ಅಸ್ಮಿತೆ ಎಂದು ಹೇಳಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಅಂದಿನ ವಿಚಾರವನ್ನು ಮೆಗ್ಗಾನ್ ಆಸ್ಪತ್ರೆಗೆ ವಿಸಿಟ್​ ನೀಡುವ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪರವರು ಹೇಳಿದ್ದರು. ಆದರೆ ಅವರ ಹೇಳಿಕೆಯನ್ನು ಎಡಿಟ್ ಮಾಡಿ ವಿಡಿಯೋ ಹರಿಬಿಡಲಾಗಿದೆ ಎಂದು ಆರೋಪಿಸಲಾಗಿದೆ. 

ಹೀಗಾಗಿ ತಿರುಚಿರುವವರ ಮೇಲೆ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘವು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಿದೆ.

Minister Madhu Bangarappa Shivamogga District Arya Eediga Sangha has urged the SP to take action against miscreants for distorting Minister Madhu Bangarappa’s statement about the Sigandur temple and circulating it on social media, causing public unrest.

ಮಧು ಬಂಗಾರಪ್ಪ, ಸಿಗಂದೂರು ದೇವಸ್ಥಾನ, ವಿಡಿಯೋ ವೈರಲ್, ಶಿವಮೊಗ್ಗ, ಆರ್ಯ ಈಡಿಗರ ಸಂಘ, ದ್ವೇಷ ರಾಜಕಾರಣ, ಸಾಮಾಜಿಕ ಜಾಲತಾಣ, ಕಾನೂನು ಕ್ರಮ, Madhu Bangarappa, Sigandur Temple, Video Viral, Shivamogga, Arya Eediga Sangha, Hate Politics, Social Media, Legal Action. #MadhuBangarappa #Shivamogga #SigandurTemple #FakeVideo #KarnatakaPolitics #AryaEedigaSangha

 

TAGGED:Arya Eediga SanghaHate PoliticsLegal Action. #MadhuBangarappa #Shivamogga #SigandurTemple #FakeVideo #KarnatakaPolitics #AryaEedigaSanghaMadhu bangarappaMinister Madhu Bangarappa 23SHIVAMOGGASigandur templesocial mediaVideo Viralಆರ್ಯ ಈಡಿಗರ ಸಂಘಕಾನೂನು ಕ್ರಮದ್ವೇಷ ರಾಜಕಾರಣಮಧು ಬಂಗಾರಪ್ಪವಿಡಿಯೋ ವೈರಲ್ಶಿವಮೊಗ್ಗಸಾಮಾಜಿಕ ಜಾಲತಾಣಸಿಗಂದೂರು ದೇವಸ್ಥಾನ
Share This Article
Facebook Whatsapp Whatsapp Telegram Threads Copy Link
Previous Article ಶ್ರಾವಣ ಶುಕ್ರವಾರಗಳಂದು ಕೋಟೆ ಮಾರಿಕಾಂಬಾ ದೇಗುಲದಲ್ಲಿ ಏನೆಲ್ಲಾ ವಿಶೇಷ ಇದೆ ಗೊತ್ತಾ! ಇಲ್ಲಿದೆ ಮಾಹಿತಿ
Next Article Malenadu Farmers Face Crisis as Forest Department Bans Cattle Grazing in Forests ಕಾಡಿಗೆ ಉಣಗೋಲು ಹಾಕಿದ ಮಿನಿಸ್ಟ್ರು! ದನಕರ ಬಿಟ್ಟು ಹೊಡೆಯೋದು ಎಲ್ಲಿಗೆ! ಮಲ್ನಾಡ್ ಕಥೆ ಪ್ರತಾಪ ತೀರ್ಥಹಳ್ಳಿ ಹೇಳ್ತಾರೆ
1 Comment
  • Pingback: Shivamogga 24 ಶಿವಮೊಗ್ಗಕ್ಕೆ ದೊಡ್ಡ ಗಿಫ್ಟ್! ಬರಲಿದೆ ಈ ಎಲ್ಲಾ ಸೌಕರ್ಯಗಳು!

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗ ಸಿಟಿಯಲ್ಲೊಬ್ಬ ಸಲಗನ ಕಿರಿಕ್‌ | ಬರ್ತ್‌ಡೇ ಡಿವೆಂಜ್‌ಗೆ ನಡೀತಾ ಕಿಡ್ನ್ಯಾಪ್‌ & ಹಲ್ಲೆ

By 13
SHIVAMOGGA NEWS TODAY

ಗೌರವಧನ ಹೆಚ್ಚಿಸುವಂತೆ ಆಶಾಕಾರ್ಯಕರ್ತೆಯರ ಪ್ರತಿಭಟನೆ | ಜಿಲ್ಲಾಧಿಕಾರಿಗಳಿಗೆ ಮನವಿ

By 131

ಶಿಕಾರಿಪುರದಲ್ಲಿ ಬಂದ್‌ | ಶಿವಮೊಗ್ಗದಲ್ಲಿ ಸಿದ್ದರಾಮಯ್ಯರಿಗಾಗಿ ಪ್ರತಿಜ್ಞೆ | ಗಾಂಧಿ ಪಾರ್ಕ್‌ನಲ್ಲಿ ಕಾಂಗ್ರೆಸ್‌ ಕಹಳೆ

By 13
SHIVAMOGGA NEWS TODAY

ಆಫೀಸ್‌ನಲ್ಲಿ ಕಾಣಿಸಿಕೊಂಡ ಅಪರೂಪದ ಕಾಮನ್‌ ಕುಕ್ರಿ ಹಾವು 

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up