ಮೆಸ್ಕಾಂ ಪ್ರಕಟಣೆ! ಶಿವಮೊಗ್ಗ ನಗರದ 25 ಕ್ಕೂ ಹೆಚ್ಚು ಪ್ರದೇಶದಲ್ಲಿ ನಾಳೆ ವಿದ್ಯುತ್ ವ್ಯತ್ಯಯ!

Malenadu Today

SHIVAMOGGA NEWS / ONLINE / Malenadu today/ Nov 21, 2023 NEWS KANNADA

Shivamogga| Malnenadutoday.com |   ನ. 22 ರಂದು ಅಂದರೆ ನಾಳೆ ಶಿವಮೊಗ್ಗ ಆಲ್ಗೊಳ ವಿದ್ಯುತ್ ವಿತರಣಾ ಸರಬರಾಜಾಗುವ ಫೀಡರ್ ಎ.ಎಫ್-11ರಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿ ರುವುದರಿಂದ ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ನೀಡಿದೆ.  

ಎಲ್ಲೆಲ್ಲಿ ?

ಮೇಧಾರಕೇರಿ, ಜೈಲ್ ಕಾಂಪೌಂಡ್ ಮುಂಭಾಗ, 100ಅಡಿ ರಸ್ತೆ, ಪೊಲೀಸ್ ಚೌಕಿ, ಅರವಿಂದ ನಗರ, ನಾಗೇಂದ್ರ ಕಾಲೋನಿ, ಪೃಥ್ವಿ ಮ್ಯಾನ್ಸನ್ ಸುತ್ತ ಮುತ್ತಲಿನ ಪ್ರದೇಶ ಗಳಲ್ಲಿ ವಿದ್ಯುತ್‌ ವ್ಯತ್ಯಯವಾಗ ಲಿದ್ದು ಸಾರ್ವಜನಿಕರು ಸಹಕರಿಸಲು ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

READ : ದಿನವಿಡಿ ಶಿವಮೊಗ್ಗದ ಈ ಪ್ರಮುಖ ಪ್ರದೇಶಗಳಲ್ಲಿ POWER CUT ! ಎಲ್ಲೆಲ್ಲಿ? ವಿವರ ಇಲ್ಲಿದೆ

ಈ ಪ್ರದೇಶಗಳಲ್ಲಿಯು ಇರೋದಿಲ್ಲ ವಿದ್ಯುತ್ !₹

ಶಿವಮೊಗ್ಗದ ಎಂಆರ್​ಎಸ್​  ವಿದ್ಯುತ್ ಪ್ರಸರರಣ  ಮಾರ್ಗದ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ನವೆಂಬರ್ 22 ರಂದು ಬೆಳಗ್ಗೆ  9.30 ರಿಂದ ಸಂಜೆ 5 ರವರೆಗೆ ಶಿವಮೊಗ್ಗ ಸಿಟಿಯ ಪ್ರಮುಖ ಭಾಗಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ನೀಡಿದೆ 

ಕುವೆಂಪು ನಗರ, ಎನ್. ಇ.ಎಸ್. ಬಡಾವಣೆ, ಶಿವಬಸವ ನಗರ, ಇಂದಿ ರಾಗಾಂಧಿ ಬಡಾವಣೆ, ಜ್ಯೋತಿ ನಗರ, ಜೆ.ಎನ್.ಎನ್.ಸಿ. ಕಾಲೇಜು, ಪರೇಕ್ಟ್ ಅಲಾಯನ್ಸ್ ಪ್ಯಾಕ್ಟರಿ, ರೆಡ್ಡಿ  ಬಡಾವಣೆ, ಶಾಂತಿ ನಗರ, ಹೊನ್ನಾಳಿರಸ್ತೆ, ತ್ಯಾವರೆ ಚಟ್ನಹಳ್ಳಿ,. ಶೇಶಾದ್ರಿ ಪುರಂ, ಲಕ್ಷ್ಮೀ ವೆಂಕಟೇಶ್ವರ ಸಾ ಮಿಲ್, ತ್ರಿಮೂರ್ತಿ ನಗರ, ನವುಲೆ, ಅಶ್ವತ್ಥನಗರ, ಎಲ್​.ಬಿ.ಎಸ್​ ನಗರ, ಕೀರ್ತಿನಗರ, ಬಸವೇಶ್ವರನಗರ, ಕೃಷಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಈ ವ್ಯಾಪ್ತಿಯ ಗ್ರಾಹಕರು ಸಹಕರಿಸು ವಂತೆ ಮೆಸ್ಕಾಂ ಪ್ರಕಟಣೆ ನೀಡಿದೆ.


Share This Article