Malenadutoday News Horoscope ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 22 2025 : ಇಂದಿನ ರಾಶಿ ಭವಿಷ್ಯ: ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯ ಈ ದಿನ ನವರಾತ್ರಿಯ ಆರಂಭದ ಈ ಶುಭ ದಿನವಾಗಿದೆ. ಇವತ್ತಿನ ರಾಶಿಫಲದ ವಿವರ ಹೀಗಿದೆ.
ಮೇಷ
ಇಂದು ಎಲ್ಲಾ ಕಡೆಯಿಂದ ಪ್ರೋತ್ಸಾಹ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಬಾಕಿ ಉಳಿದಿದ್ದ ಕೆಲವು ಸಮಸ್ಯೆಗಳು ಬಗೆಹರಿಯಲಿವೆ. ವಿವಿಧ ಕಡೆಯಿಂದ ಆಹ್ವಾನ ಬರಲಿದೆ, ವ್ಯಾಪಾರ ವಿಸ್ತರಣೆಗೆ ಉತ್ತಮ ಅವಕಾಶ. ಉದ್ಯೋಗದಲ್ಲಿರುವವರಿಗೆ ಹೊಸ ಸ್ಥಾನಮಾನ ಮನ್ನಣೆ

ವೃಷಭ
ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕ ತೊಂದರೆ, ಓಡಾಟ ಜಾಸ್ತಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸದ ಹೊರೆ ಹೆಚ್ಚಾಗಲಿದ್ದು, ವ್ಯಾಪಾರದಲ್ಲಿ ಸಾಮಾನ್ಯದಿನ, ಉದ್ಯೋಗಿಗಳಿಗೆ ಒತ್ತಡದ ವಾತಾವರಣ
ಮಿಥುನ
ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಕಿರಿಕಿರಿ ಎದುರಾಗಬಹುದು. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರಲಿದೆ. ಅತಿಯಾದ ಕೆಲಸ, ಆಧ್ಯಾತ್ಮಿಕ ಚಿಂತನೆ. ಆರೋಗ್ಯದ ಕಡೆ ಗಮನಹರಿಸಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕೆಲವು ಬದಲಾವಣೆ ಅನಿವಾರ್ಯವಾಗಬಹುದು.
ಕರ್ಕಾಟಕ
ಕೈಗೊಂಡ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಹಣಕಾಸಿನ ವ್ಯವಹಾರ ಆಶಾದಾಯಕವಾಗಿರುತ್ತವೆ. ಬಾಲ್ಯದ ಸ್ನೇಹಿತರೊಂದಿಗೆ ಪುನರ್ಮಿಲನ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ಸಾಹದಿಂದ ಮುಂದುವರಿಯುತ್ತವೆ.
ಸಿಂಹ
ಸಾಲ ಸಿಗುವ ಸಾಧ್ಯತೆಗಳಿವೆ. ಓಡಾಟ ಅನಿವಾರ್ಯ. ಸಂಬಂಧಿಕರೊಂದಿಗೆ ಜಗಳ ಮತ್ತು ಮನಸ್ತಾಪ ಉಂಟಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಮನಸ್ಸಿಗೆ ನೆಮ್ಮದಿ, ವ್ಯಾಪಾರ ನಿಧಾನಗತಿಯಲ್ಲಿ ಸಾಗಿದರೆ, ಉದ್ಯೋಗದಲ್ಲಿ ಕೆಲವು ಬದಲಾವಣೆ ಎದುರಾಗಬಹುದು. (Fluctuating)
ಕನ್ಯಾ
ಕೈಗೊಂಡ ಕೆಲಸ ಸುಗಮವಾಗಿ ನಡೆಯಲಿವೆ. ಸಮುದಾಯದಲ್ಲಿ ಗೌರವ. ದೈವಿಕ ಚಿಂತನೆ. ಹೊಸ ಜನರ ಪರಿಚಯ. ವ್ಯಾಪಾರದಲ್ಲಿ ಬೆಳವಣಿಗೆ ಉದ್ಯೋಗದಲ್ಲಿ ಉನ್ನತ ಹುದ್ದೆ.

ತುಲಾ
ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಅಸ್ಥಿರ ಆಲೋಚನೆ. ಅನಿರೀಕ್ಷಿತ ಖರ್ಚು. ಮನಸ್ಸಿಗೆ ಶಾಂತಿ. ವ್ಯಾಪಾರದಲ್ಲಿ ಏರಿಳಿತ, ಉದ್ಯೋಗದಲ್ಲಿ ಕೆಲವು ಬದಲಾವಣೆ
ವೃಶ್ಚಿಕ
ವಸ್ತು ಲಾಭ. ಬಾಲ್ಯದ ಸ್ನೇಹಿತರ ನೆನಪು. ನಿರುದ್ಯೋಗಿಗಳಿಗೆ ಶುಭ ಸುದ್ದಿ. ಹೊಸ ಹೊಸ ವಿಚಾರಗಳು ಎದುರಾಗುವುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆ ಬಗೆಹರಿಯಲಿವೆ.
ಹೊಸ ಆರಂಭ ಮತ್ತು ಶುಭ ಸುದ್ದಿ. ಆರ್ಥಿಕ ಬೆಳವಣಿಗೆ, ವಾಹನ ಖರೀದಿ . ಯಶಸ್ವಿ ಮಾತುಕತೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನುಕೂಲಕರ ವಾತಾವರಣ
ಮಕರ
ಸ್ನೇಹಿತರಿಂದ ಒತ್ತಡ. ಅನಾರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ. ಕುಟುಂಬದಲ್ಲಿ ಒತ್ತಡದ ವಾತಾವರಣವಿರಲಿದೆ. ದೀರ್ಘ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ

ಕುಂಭ
ಕೆಲಸ ಕಾರ್ಯ ವಿಳಂಬವಾಗಬಹುದು. ಅತಿಯಾದ ಕೆಲಸದ ಹೊರೆ, ಸ್ನೇಹಿತರೊಂದಿಗೆ ಜಗಳ. ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ
ಮೀನ
ವ್ಯವಹಾರದಲ್ಲಿ ಯಶಸ್ಸು. ಮನರಂಜನೆ ಮತ್ತು ಸಂತೋಷದ ದಿನ. ಹೊಸ ವಾಹನ ಖರೀದಿ ಬಗ್ಗೆ ಯೋಚಿಸಬಹುದು. ವೃತ್ತಿ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕವಾಗಿರುತ್ತದೆ. (Successful)

Malenadutoday News Horoscope
Rashi Bhavishya, Daily Horoscope, September 22 2025 Horoscope, Financial Growth Horoscope, Career Horoscope, Get Personalized Horoscope, Book Astrology Session
Malenadutoday News Horoscope
Daily Rashi Bhavishya Website, Astrology News, ಇಂದಿನ ರಾಶಿ ಭವಿಷ್ಯ, ಸೆಪ್ಟೆಂಬರ್ 22 2025 ರಾಶಿ ಭವಿಷ್ಯ, ಆರ್ಥಿಕ ಬೆಳವಣಿಗೆ, ವೃತ್ತಿ ಭವಿಷ್ಯ, ಆರೋಗ್ಯ ಭವಿಷ್ಯ, ಸಂಬಂಧಗಳ ಭವಿಷ್ಯ, ಜ್ಯೋತಿಷ್ಯ ಭವಿಷ್ಯ, ಇಂದಿನ ಜ್ಯೋತಿಷ್ಯ, ನವರಾತ್ರಿ ಭವಿಷ್ಯ, ಮೇಷ ರಾಶಿ, ವೃಷಭ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಧನು ರಾಶಿ, ಮಕರ ರಾಶಿ, ಕುಂಭ ರಾಶಿ, ಮೀನ ರಾಶಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
