Friday, 4 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA CRIME NEWS TODAYSHIVAMOGGA NEWS TODAY

kumsi murder case solved july 02/ ಕುಂಸಿ ಕೊಲೆ ಕೇಸ್​, ಇಬ್ಬರು ಅಣ್ತಮ್ಮ ಅರೆಸ್ಟ್/

ajjimane ganesh
Last updated: July 2, 2025 8:22 am
ajjimane ganesh
Share
SHARE

 kumsi murder case solved ಕುಂಸಿ ಕೊಲೆ ಪ್ರಕರಣ ಭೇದಿಸಿದ ಶಿವಮೊಗ್ಗ ಪೊಲೀಸರು: ಇಬ್ಬರು ಆರೋಪಿಗಳ ಬಂಧನ

Shivamogga news today ಶಿವಮೊಗ್ಗ, ಜುಲೈ 2, 2025: ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಸಿ ಗ್ರಾಮದಲ್ಲಿ ಕಳೆದ ಜೂನ್ 29, 2025 ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಈ ಸಂಬಂಧ  ಕೃತ್ಯಕ್ಕೆ ಬಳಸಿದ  ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

 kumsi murder case solved
kumsi murder case solved

kumsi murder case solved

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಂಧಿತರು

 :  ಎಂ. ಹರೀಶ ( 23 ವರ್ಷ, ಗಾರೆ ಕೆಲಸ, ವಾಸ ಎ.ಕೆ ಕಾಲೋನಿ, ಕುಂಸಿ ಗ್ರಾಮ, ಶಿವಮೊಗ್ಗ ತಾಲ್ಲೂಕು) 

car decor

 : ಆಕಾಶ್ ( 21 ವರ್ಷ, ಗಾರೆ ಕೆಲಸ, ವಾಸ ಎ.ಕೆ ಕಾಲೋನಿ, ಕುಂಸಿ ಗ್ರಾಮ, ಶಿವಮೊಗ್ಗ ತಾಲ್ಲೂಕು) 

ನಡೆದಿದ್ದೇನು?

ಕುಂಸಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಯುವಕನೊಬ್ಬನನ್ನು ಕೊಲೆ ಮಾಡಲಾಗಿತ್ತು. ಈ ಸಂಬಂದ ವರದಿ ಇಲ್ಲಿದೆ.. Kumsi PS limits incident june 30 / ಮಚ್ಚಿನಿಂದ ಹೊಡೆದು ಯುವಕನ ಕೊಲೆ/ ನಡೆದಿದ್ದೇನು?

ಇನ್ನೂ ಪ್ರಕರಣದ ಕುರಿತಾಗಿ  ಕುಂಸಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್​  103(1), 3(5) ಬಿ.ಎನ್.ಎಸ್. ಅಡಿ ಕೇಸ್ ದಾಖಲಾಗಿತ್ತು. ಕೊಲೆಯಾದ ವಾಸು(32) ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡ ಕುಂಸಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದೀಪಕ್ ಎಂ.ಎಸ್, ಪಿಎಸ್‌ಐ ಶಾಂತರಾಜ್, ಮತ್ತು ಕುಂಸಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಸಿಹೆಚ್‌ಸಿ 400 ಪ್ರಕಾಶ್, ಸಿಹೆಚ್‌ಸಿ 235 ರಾಘು ಶೆಟ್ಟಿ. ಜೀಪ್ ಚಾಲಕ ಎ.ಹೆಚ್.ಸಿ 20 ಶಿವಪ್ಪ, ಸಿಪಿಸಿ 1503 ಶಶಿಧರ, ಸಿಪಿಸಿ 1430 ಮಂಜುನಾಥ, ಸಿಪಿಸಿ 1454 ರಘು.ಬಿ., ಸಿಪಿಸಿ 1417 ನಿತೀನ್, ಸಿಪಿಸಿ 1047 ಆದರ್ಶ, ಸಿಪಿಸಿ 1481 ವಿನಾಯಕ ಬಿ.ಟಿ., ಸಿಪಿಸಿ 1422 ಶಶಿಕುಮಾರ್, ಸಿಪಿಸಿ 1875 ಬುರಾನ್ ರವರ ತಂಡ ಇದೀಗ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ. 

ಕೃತ್ಯದ ಬಳಿಕ ಎಸ್ಕೇಪ್ ಆಗಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವರಿಂದ  ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಜಪ್ಪಿ ಮಾಡಿ ಇಬ್ಬರನ್ನು ಸಹ ಕೋರ್ಟ್​ಗೆ ಹಾಜರು ಪಡಿಸಿದ್ದಾರೆ.  

 

malenadutoday add
TAGGED:kumsi murder case solved
Share This Article
Facebook Whatsapp Whatsapp Telegram Threads Copy Link
Previous Article Shivamogga Drug Bust1.2 KG Ganja Seized Shivamogga Drug Bust1.2 KG Ganja Seized / ತ್ಯಾವರೆ ಚಟ್ನಳ್ಳಿ ಬಳಿ ಚನ್ನಗಿರಿ ನಿವಾಸಿ ಮಾಲು ಸಮೇತ ಅರೆಸ್ಟ್
Next Article shikaripura car accident shikaripura car accident : ಜುಲೈ 02 ಚಲಿಸುತ್ತಿದ್ದ ಕಾರಿನ ಟಯರ್ ಬ್ಲಾಸ್ಟ್, ಓರ್ವನಿಗೆ ಗಂಭೀರ ಗಾಯ
Leave a Comment

Leave a Reply Cancel reply

Your email address will not be published. Required fields are marked *

You Might Also Like

shivamogga premier league
SHIVAMOGGA NEWS TODAY

shivamogga premier league : IPL ರೀತಿ ಶುರವಾಗಲಿದೆ SPL | ಯಾವಾಗ, ಏನು, ಎತ್ತ,

By Prathapa thirthahalli
anjanapura Dam full ಶಿಕಾರಿಪುರದ ಅಂಜನಾಪುರ ಜಲಾಶಯ ಭರ್ತಿ: ರೈತರ ಮೊಗದಲ್ಲಿ ಮಂದಹಾಸ, ವಾಡಿಕೆಗಿಂತ ಮುಂಚೆಯೇ ಕೋಡಿ
SHIVAMOGGA NEWS TODAYSHIKARIPURA

anjanapura Dam full june 25 ಶಿಕಾರಿಪುರದ ಅಂಜನಾಪುರ ಜಲಾಶಯ ಭರ್ತಿ

By ajjimane ganesh
 power cut in shivamogga
INFORMATION NEWSSHIVAMOGGA NEWS TODAY

Shivamogga City Power Interruption / ಶಿವಮೊಗ್ಗ, ಆಯನೂರುನಲ್ಲಿ ಪವರ್ ಕಟ್ / 35 ಕ್ಕೂ ಹೆಚ್ಚು ಏರಿಯಾಗಳಲ್ಲಿ ಕರೆಂಟ್ ಇರಲ್ಲ

By ajjimane ganesh
Sad news in rcb celebration
STATE NEWSSHIVAMOGGA NEWS TODAY

Sad news in rcb celebration / ಆರ್​ಸಿಬಿ ಸಂಭ್ರಮದ ನಡುವೆ ಶಿವಮೊಗ್ಗದಲ್ಲಿ ನಡೀತು ದುರಂತ! 21 ವರ್ಷದ ಯುವಕ ಸಾವು

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up