ನಾಳೆ ಕೋಟೆ ಸೀತಾರಾಮಾಂಜನೇಯ ಸ್ವಾಮಿ ತೆಪ್ಪೋತ್ಸವ 2026! ವಿವರ ಓದಿ

ಶಿವಮೊಗ್ಗ: ನಗರದ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಸೀತಾಕಲ್ಯಾಣ ಶತಮಾನೋತ್ಸವದ ಅಂಗವಾಗಿ 65 ನೇ ವರ್ಷದ ತೆಪ್ಪೋತ್ಸವವು ಜನವರಿ 3, 2026 ರ ಶನಿವಾರ ರಾತ್ರಿ 7:30 ರಿಂದ ನಡೆಯಲಿದೆ. ಈ ಬಗ್ಗೆ  ತೆಪ್ಪೋತ್ಸವ ಸಮಿತಿಯ ಅಧ್ಯಕ್ಷರಾದ ಎಚ್ ಎಸ್ ನಾಗೇಶ್  ಮಾಹಿತಿ ನೀಡಿದ್ದಾರೆ. ಈ ಮೊದಲು ಭೀಮನ ಮಡುವಿನಲ್ಲಿ ನಡೆಯುತ್ತಿದ್ದ ತದನಂತರದಿಂದ ಕೋರ್ಪಲಯ್ಯ ಛತ್ರದ ಸಮೀಪ ನಡೆದುಕೊಂಡು ಬರುತ್ತಿದೆ.  ಈ ಬಾರಿಯ ಉತ್ಸವದಲ್ಲಿ ಕೋದಂಡರಾಮರ ಉತ್ಸವ ಮೂರ್ತಿಯನ್ನು ಸರ್ವಾಲಂಕಾರಗಳೊಂದಿಗೆ ಅಲಂಕರಿಸಿ ತೆಪ್ಪದಲ್ಲಿ ಕುಳ್ಳಿರಿಸಲಾಗುವುದು. ಆಕರ್ಷಕ ವಿದ್ಯುತ್ ದೀಪಾಲಂಕಾರ, ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಸಿಡಿಮದ್ದುಗಳ ಪ್ರದರ್ಶನ, ಮಂಗಲವಾದ್ಯಗಳ ನಿನಾದ, ಭಕ್ತಿ ಸಂಗೀತ ಮತ್ತು ಭಜನಾ ಮಂಡಳಿಗಳ ಗಾಯನದ ನಡುವೆ ತೆಪ್ಪೋತ್ಸವವು ಕಣ್ಮನ ಸೆಳೆಯಲಿದೆ  

Kote Sitaramanjaneya Temple Kote Seetharamanjaneya Swamy ,ಕೋಟೆ ಸೀತಾರಾಮಾಂಜನೇಯ ಸ್ವಾಮಿ
Kote Sitaramanjaneya Temple Kote Seetharamanjaneya Swamy ,ಕೋಟೆ ಸೀತಾರಾಮಾಂಜನೇಯ ಸ್ವಾಮಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Kote Sitaramanjaneya Temple Kote Seetharamanjaneya Swamy ,ಕೋಟೆ ಸೀತಾರಾಮಾಂಜನೇಯ ಸ್ವಾಮಿ

ಶಿವಮೊಗ್ಗ ಕೋಟೆ ಸೀತಾರಾಮಾಂಜನೇಯ ಸ್ವಾಮಿ ತೆಪ್ಪೋತ್ಸವ 2026 | ಮಲೆನಾಡು ಟುಡೆ , Shimoga Kote Seetharamanjaneya Swamy Teppotsava 2026 | Malenadu Today , Kote Seetharamanjaneya Swamy ,ಕೋಟೆ ಸೀತಾರಾಮಾಂಜನೇಯ ಸ್ವಾಮಿ