ಮಲೆನಾಡು ಟುಡೆ ಸುದ್ದಿ, ಬಳ್ಳಾರಿ, ಸೆಪ್ಟೆಂಬರ್ 03 2025 : ಕರ್ನಾಟಕ ಗ್ರಾಮೀಣ ಬ್ಯಾಂಕ್ನ Karnataka Grameena Bank ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 1425 ಹುದ್ದೆಗಳಿಗೆ (vacancies) ಅರ್ಜಿ ಆಹ್ವಾನಿಸಲಾಗಿದೆ. ಮಲೆನಾಡು ಟುಡೆ ಓದುಗರು ಉದ್ಯೋಗ ಅರಸುತ್ತಿರುವವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (online) ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಉಳಿದ ವಿವರ ಹೀಗಿದೆ.
- ಅಫೀಸರ್ ಅಸಿಸ್ಟೆಂಟ್ಸ್ (ಕೃಷಿ): 800 ಹುದ್ದೆಗಳು
- ಸಹಾಯಕ ವ್ಯವಸ್ಥಾಪಕರು (ಆಫೀಸರ್ ಸ್ಕೇಲ್-1): 500 ಹುದ್ದೆಗಳು
- ವ್ಯವಸ್ಥಾಪಕರು (ಆಫೀಸರ್ ಸ್ಕೇಲ್-2): 125 ಹುದ್ದೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 21, 2025 ಆಗಿದೆ. ಆಸಕ್ತ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಮತ್ತು ವಿವರಕ್ಕಾಗಿ IBPS ಅಧಿಕೃತ ವೆಬ್‌ಸೈಟ್ https://www.ibps.in/ ನಲ್ಲಿ ಮಾಹಿತಿ ಪಡೆಯಬಹುದಾಗಿದೆ.

Karnataka Grameena Bank Recruitment 2025
Karnataka Grameena Bank recruitment, KVG Bank jobs, bank vacancies 2025, IBPS recruitment, bank jobs in Karnataka, ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ, ಬ್ಯಾಂಕ್ ಹುದ್ದೆಗಳು , Karnataka Grameena Bank apply online, KVG job application, IBPS application form, ಕರ್ನಾಟಕ ಗ್ರಾಮೀಣ ಬ್ಯಾಂಕ್, ನೇಮಕಾತಿ, ಹುದ್ದೆಗಳು, ಬ್ಯಾಂಕ್ ಉದ್ಯೋಗ,

