ಶಿವಮೊಗ್ಗದಲ್ಲಿಯು ಸ್ಥಾಪನೆಯಾಯ್ತು ಇಂದಿರಾ ಐವಿಎಫ್​ ಸೆಂಟರ್​

ajjimane ganesh

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23, 2025 : ಆರೋಗ್ಯ ಕ್ಷೇತ್ರದಲ್ಲಿ ಶಿವಮೊಗ್ಗಕ್ಕೆ ಸಾಕಷ್ಟು ಸಂಸ್ಥೆಗಳು ಎಂಟ್ರಿಯಾಗುತ್ತಿದೆ. ಈ ಪೈಕಿ  ಇಂದಿರಾ ಐವಿಎಫ್ ಹಾಸ್ಪಿಟಲ್ ಲಿಮಿಟೆಡ್ (Indira IVF) ಶಿವಮೊಗ್ಗದಲ್ಲಿ ತನ್ನ ಹೊಸ  ಕ್ಲಿನಿಕ್ ಅನ್ನು ಆರಂಭಿಸಿದೆ. ಅತ್ಯಾಧುನಿಕ ರೀತಿಯಲ್ಲಿ ಐವಿಎಫ್​ ಚಿಕಿತ್ಸೆಗಳನ್ನು ನೀಡುವ ಸಲುವಾಗಿ ಶಿವಮೊಗ್ಗದಲ್ಲಿ ತನ್ನ ಶಾಖೆಯನ್ನು ಓಪನ್​ ಮಾಡಿದೆ.  Indira IVF Expands to Shivamogga

train information today news 15-06-2025 / ತಾಳಗುಪ್ಪ, ಶಿವಮೊಗ್ಗ, ಮೈಸೂರು, ಬೆಂಗಳೂರು , ಅರಸೀಕೆರೆ ಟ್ರೈನ್​ ಸಂಚಾರದಲ್ಲಿ ಬದಲಾವಣೆ! ವಿವರ ಇಲ್ಲಿದೆ

- Advertisement -

ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಇಂದಿರಾ ಐವಿಎಫ್‌ನ ವಲಯ ವ್ಯಾಪಾರ ನಿರ್ದೇಶಕರು ಮತ್ತು ಕೇಂದ್ರ ಮುಖ್ಯಸ್ಥರಾದ ಡಾ. ಶ್ಯಾಮ್ ನಂದನ್ ಗುಪ್ತಾ ಶಿವಮೊಗ್ಗದ ಐವಿಎಫ್​ ಕೇಂದ್ರವನ್ನು ಉದ್ಘಾಟಿಸಿದ್ದಾರೆ. ಸ್ತ್ರೀರೋಗ ಮತ್ತು ಐವಿಎಫ್ ತಜ್ಞರು ಹಾಗೂ ಶಿವಮೊಗ್ಗದ ಇಂದಿರಾ ಐವಿಎಫ್‌ನ ಕಾರ್ಯಕಾರಿ ನಿರ್ದೇಶಕರು ಮತ್ತು ಕೇಂದ್ರದ ಮುಖ್ಯಸ್ಥರಾದ ಡಾ. ತೇಜಸ್ವಿನಿ ಬಿ. ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Indira IVF Expands to Shivamogga: Bringing Advanced Fertility Care to Karnataka
Indira IVF Expands to Shivamogga: Bringing Advanced Fertility Care to Karnataka

ಮಳೆ ಸುದ್ದಿ | ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್! ಮುಂದುವರಿಯಲಿದೆ ವರ್ಷಧಾರೆ/

ಹೊಸ ಕೇಂದ್ರದ ಆರಂಭದ ಕುರಿತು ಮಾತನಾಡಿದ ಇಂದಿರಾ ಐವಿಎಫ್‌ನ ವ್ಯವಸ್ಥಾಪಕ ನಿರ್ದೇಶಕರಾದ ನಿತಿಜ್ ಮುರ್ಡಿಯಾ ಶಿವಮೊಗ್ಗ ಕೇಂದ್ರದ ಪ್ರಾರಂಭದೊಂದಿಗೆ  Fertility Clinic ಮೂಲಕ ಹೆಚ್ಚಿನ ಕುಟುಂಬಗಳನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.  

ಇಂದಿರಾ ಐವಿಎಫ್ ಶಿವಮೊಗ್ಗ, ಹೊಸ ಫಲವತ್ತತೆ ಕ್ಲಿನಿಕ್, ಕರ್ನಾಟಕ ಐವಿಎಫ್, ಅತ್ಯಾಧುನಿಕ ಫಲವತ್ತತೆ ಚಿಕಿತ್ಸೆ, ಡಾ. ತೇಜಸ್ವಿನಿ ಬಿ, ವೈದ್ಯಕೀಯ ಸೇವೆ ಶಿವಮೊಗ್ಗ.
ಇಂದಿರಾ ಐವಿಎಫ್ ಶಿವಮೊಗ್ಗ, ಹೊಸ ಫಲವತ್ತತೆ ಕ್ಲಿನಿಕ್, ಕರ್ನಾಟಕ ಐವಿಎಫ್, ಅತ್ಯಾಧುನಿಕ ಫಲವತ್ತತೆ ಚಿಕಿತ್ಸೆ, ಡಾ. ತೇಜಸ್ವಿನಿ ಬಿ, ವೈದ್ಯಕೀಯ ಸೇವೆ ಶಿವಮೊಗ್ಗ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Indira IVF Expands to Shivamogga: Bringing Advanced Fertility Care to Karnataka

Share This Article
Leave a Comment

Leave a Reply

Your email address will not be published. Required fields are marked *