ರಾಶಿಫಲ : ಅಚ್ಚರಿ, ಆಶ್ಚರ್ಯ ಹಾಗೂ ವಿಶೇಷ ದಿನ ಈ ರಾಶಿಯವರಿಗೆ! ದಿನಭವಿಷ್ಯ

Malenadu Today

01-05-2025 ರಾಶಿಫಲ | ದಿನವಿಶೇಷ : ಇಂದು ಗುರು-ಚಂದ್ರ ಯೋಗದ ಪ್ರಭಾವದಿಂದ ಸಾಮಾಜಿಕ ಸಂಬಂಧಗಳು ಮತ್ತು ವ್ಯವಹಾರಿಕ ಸಂಭಾಷಣೆಗಳು ಸುಗಮವಾಗುತ್ತವೆ. ಕರ್ಕಾಟಕ ಲಗ್ನದಿಂದಾಗಿ ಭಾವನಾತ್ಮಕ ಸ್ಥಿರತೆ ಹೆಚ್ಚಿರಲಿದೆ. ಶುಕ್ರ-ರಾಹು ಸಂಯೋಗದಿಂದ ಹಣಕಾಸಿನ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆಗಳ ಸಾಧ್ಯತೆ ಇದೆ.  

ಇವತ್ತಿನ ಸಂಪೂರ್ಣ ರಾಶಿಫಲ | 

  1. ಮೇಷ  

–   ಉದ್ಯೋಗ : ಅಂದುಕೊಂಡ ಕೆಲಸ ಮುಗಿಸುವಿರಿ.  ಕುಟುಂಬದಲ್ಲಿ ಸಣ್ಣ ಬಿಕ್ಕಟ್ಟು, ಪ್ರೀತಿಯಿಂದ ಎಲ್ಲದಕ್ಕೂ ಪರಿಹಾರ ಹುಡುಕಿ. ಅನಾರೋಗ್ಯ,  ವ್ಯವಹಾರದಲ್ಲಿ ಹೊಸ ಭಾಗೀದಾರರೊಂದಿಗೆ ಒಪ್ಪಂದ.  – ಅದೃಷ್ಟ ಸಂಖ್ಯೆ  9  

  1. ವೃಷಭ 

–   ವ್ಯವಹಾರದಲ್ಲಿ  ಸ್ಪರ್ಧೆಯನ್ನು ಎದುರಿಸಲು ತಂತ್ರ ಬದಲಾವಣೆ ಅಗತ್ಯ,  ಉದ್ಯೋಗದ ಸ್ಥಳದಲ್ಲಿ ಗೌರವ ವೃದ್ಧಿ ಜೀವನ ಸಂಗಾತಿಯೊಂದಿಗೆ ವಿಶೇಷವಾಗಿ ದಿನಕಳೆಯುವಿರಿ, ಕಾಲುನೋವು ಕಾಡಬಹುದು –   ಅದೃಷ್ಟ ಸಂಖ್ಯೆ  6  

  1. ಮಿಥುನ 

ವ್ಯವಹಾರದಲ್ಲಿ ಕೆಲಸ ಜಾಸ್ತಿ ಇರುವುದು, ಪ್ರಚಾರಕ್ಕೆ ಹೆಚ್ಚು ಒತ್ತುಕೊಡುವುದು, ಉದ್ಯೋಗದಲ್ಲಿ ಜವಾಬ್ಚಾರಿಯ ಹೊರೆ, ವೈಯಕ್ತಿಕವಾಗಿ ಹೊಸ ಸಂಬಂಧಗಳಿಗೆ ಅನುಕೂಲಕರ ದಿನ. ಅನಾರೋಗ್ಯ, ಧನಲಾಭ –   ಅದೃಷ್ಟ ಸಂಖ್ಯೆ  5  

ರಾಶಿಫಲ

  1. ಕರ್ಕಾಟಕ 

 ಪೂರ್ವಭಾವಿ ಯೋಜನೆಗಳಿಗೆ ತಯಾರಿ ಆರಂಭವಾಗುವುದು, ಕೆಲಸದಲ್ಲಿ ಉತ್ತಮ ದಿನ, ವ್ಯವಹಾರದಲ್ಲಿ ಲಾಭ, ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗಿನ ಸಂಘರ್ಷ ತಪ್ಪಿಸಿ. ಕುಟುಂಬದೊಂದಿಗೆ ಸಮಯ ಕಳೆಯಲು ಉತ್ತಮ ದಿನ.  ಮಾನಸಿಕ ಒತ್ತಡವನ್ನು ನಿಯಂತ್ರಿಸಿ. –   ಅದೃಷ್ಟ ಸಂಖ್ಯೆ  2  

  1. ಸಿಂಹ  

ವ್ಯವಹಾರದಲ್ಲಿ  ಹಣಕಾಸಿನ ಅನಿಶ್ಚಿತತೆ, ವೆಚ್ಚ ನಿಯಂತ್ರಿಸಿ.  ಉದ್ಯೋಗದಲ್ಲಿ  ಕ್ರಿಯೇಟಿವಿಟಿಗೆ ಮನ್ನಣೆ ದೊರಕಲಿದೆ. ಪ್ರಣಯ ಸಂಬಂಧದಲ್ಲಿ ನಿಷ್ಠೆ ಅಗತ್ಯ. ಕುಟುಂಬದಲ್ಲಿ ನೆಮ್ಮದಿಯ ದಿನ, ಅನಾರೋಗ್ಯ –   ಅದೃಷ್ಟ ಸಂಖ್ಯೆ  1  

  1. ಕನ್ಯಾ  

 ವ್ಯವಹಾರದಲ್ಲಿ ಹೂಡಿಕೆ, ಜವಾಬ್ದಾರಿ ಹೆಚ್ಚಳ,  ಉದ್ಯೋಗದಲ್ಲಿ  ನಿಮ್ಮ ಕೌಶಲ್ಯ ಪ್ರದರ್ಶನ, ಹಳೆಯ ಸ್ನೇಹಿತರೊಂದಿಗೆ ಪುನರ್ಮಿಲನ. ಕೌಟುಂಬಿಕ ಸಮಸ್ಯೆ, ಅನಾರೋಗ್ಯ. –   ಅದೃಷ್ಟ ಸಂಖ್ಯೆ  3  

  1. ತುಲಾ 

 ವ್ಯವಹಾರದಲ್ಲಿ  ಕಾನೂನು ಸಂಬಂಧಿತ ವಿಷಯದ ಸಮಸ್ಯೆ, ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿ ಜಾಸ್ತಿ,  ಪ್ರಮೋಷನ್ ಸಿಗುವ ಸಾಧ್ಯತೆ, ಕುಟುಂಬದಲ್ಲಿ ನೆಮ್ಮದಿ, ಸಂತೋಷದ ದಿನ, ಪ್ರೀತಿ ಹೆಚ್ಚಿರಲಿದೆ.ಅನಾರೋಗ್ಯ. –   ಅದೃಷ್ಟ ಸಂಖ್ಯೆ  7  

  1. ವೃಶ್ಚಿಕ  

ವ್ಯವಹಾರದಲ್ಲಿ ರಹಸ್ಯೆ ಕಾಪಾಡಿಕೊಳ್ಳುವಿರಿ, ಉದ್ಯೋಗದಲ್ಲಿ ಹೆಚ್ಚಿನ ಕೆಲಸದ ಹೊರೆ, ಒಪ್ಪಂದ, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಅನಾರೋಗ್ಯ, ಓಡಾಟ ಜಾಸ್ತಿ. –  ಅದೃಷ್ಟ ಸಂಖ್ಯೆ  8  

  1. ಧನಸ್ಸು

 ವ್ಯವಹಾರದಲ್ಲಿ ವಿಶೇಷ ದಿನ, ಧನಲಾಭ, ಯಶಸ್ಸಿನ ದಿನ,  ಉದ್ಯೋಗದಲ್ಲಿ  ಹೊಸ ಭಾಷೆ ಕಲಿಯುವ ಅವಕಾಸ, ಓಡಾಟ ಜಾಸ್ತಿ, ಪ್ರೇಮ ನಿವೇದನೆ, ಅನಾರೋಗ್ಯ. –   ಅದೃಷ್ಟ ಸಂಖ್ಯೆ  4  

  1. ಮಕರ  

ವ್ಯವಹಾರದಲ್ಲಿ ಹಣಕಾಸಿನ ಯೋಜನೆ ಬಗ್ಗೆ ಗಮನ,  ಉದ್ಯೋಗದಲ್ಲಿ ಹೊಸಬರ ಸಂಪರ್ಕ, ಹಿರಿತನಕ್ಕೆ ಹೆಚ್ಚಿನ ಜವಾಬ್ದಾರಿ, ಧನಲಾಭ, ಪ್ರೇಮ ವಿವಾಹಿತರಿಗೆ ಖುಷಿಯ ದಿನ, ಮಾನಸಿಕ ಅಶಾಂತಿ, ಅನಾರೊಗ್ಯ. –   ಅದೃಷ್ಟ ಸಂಖ್ಯೆ  10  

  1. ಕುಂಭ  

ವ್ಯವಹಾರದಲ್ಲಿ ಧನಲಾಭ, ಹೂಡಿಕೆಗಳು ಲಾಭದಾಯಕ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಸಲಹೆ , ಉತ್ತಮ ಸಮಯ ಕಳೆಯುವಿರಿ. ಕೌಟುಂಬಿಕ ನೆಮ್ಮದಿ, ಆರ್ಥಿಕ ಚೇತರಿಕೆ, ಸಂತೋಷದಿಂದಿರುವಿರಿ –   ಅದೃಷ್ಟ ಸಂಖ್ಯೆ  11  

  1. ಮೀನ 

 ವ್ಯವಹಾರದಲ್ಲಿ ವಿಶೇಷ ದಿನ, ಕೆಲಸಗಳಲ್ಲಿ ಯಶಸ್ಸು.  ಉದ್ಯೋಗದಲ್ಲಿ ಹೆಚ್ಚು ಸಮಾಧಾನದ ದಿನ, ಕುಟುಂಬದಲ್ಲಿ ನೆಮ್ಮದಿ, ಎಲ್ಲರಿಂದ ಸಹಾಕಾರ, ಅನಾರೋಗ್ಯ –   ಅದೃಷ್ಟ ಸಂಖ್ಯೆ  12 

Share This Article