horoscope today Ganesha Speaks | ಶುಭಗಳಿಗೆ! ಧನಯೋಗ! ಯಶಸ್ಸು! ಈ ದಿನದ ಜಾತಕ ಫಲ

Malenadu Today

oroscope today Ganesha Speaks Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ 

horoscope today Ganesha Speaks/ಜಾತಕ ಫಲ 

ಮೇಷ |  ಸಹಾಯ ಸಿಗುತ್ತದೆ. ಆಸ್ತಿ ವಿಷಯದಲ್ಲಿದ್ದ ಕಿರಿಕಿರಿ ನಿವಾರಣೆ. ವಾಹನ ಖರೀದಿ, ಕುಟುಂಬದಲ್ಲಿ ನೆಮ್ಮದಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಮಸ್ಯೆಗಳಿಗೆ ಶುಭಂ. 

- Advertisement -

ವೃಷಭ |  ಆರ್ಥಿಕ ಪ್ರಗತಿ.  ವಾಹನಗಳು ಮತ್ತು ಭೂಮಿ ಖರೀದಿ . ದೇವಾಲಯಗೆ ಭೇಟಿ. ಹೂಡಿಕೆ ಮಾಡುವಿರಿ, ವ್ಯವಹಾರ ಮತ್ತು ಉದ್ಯೋಗದಲ್ಲಿ ದುಡ್ಡು ಕೈಯಲ್ಲಿರುವುದು.

ಮಿಥುನ |  ದಿಢೀರ್ ಓಡಾಟ. ಸಹೋದರರ ಜೊತೆ ಚೆನ್ನಾಗಿರಿ,  ಜಗಳ ಆಗಬಹುದು. ಕೆಲಸದಲ್ಲಿ ಅಡಚಣೆ. ಅನಾರೋಗ್ಯ. ವ್ಯವಹಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ.

hindu Panchang Today
hindu Panchanga malenadutoday image

ಕರ್ಕಾಟಕ | ಬದಲಾವಣೆಯ ದಿನ. ಅನಿರೀಕ್ಷಿತ ವೆಚ್ಚ. ಕೆಲಸ ಮುಂದೂಡಲ್ಪಡುತ್ತದೆ. ಸಣ್ಣಪುಟ್ಟ ಕಿರಿಕಿರಿ ವ್ಯವಹಾರದಲ್ಲಿ ಸಾಧಾರಣ ದಿನ, ಉದ್ಯೋಗದಲ್ಲಿ ಸಮಸ್ಯೆ

ಸಿಂಹ | ಪ್ರಯತ್ನ ಯಶಸ್ಸು. ಸಂಪರ್ಕ ಸಿಗುವುದು, ಬಯಸಿದ್ದನ್ನು ಸಾಧಿಸುವ ದಾರಿ ನಿಮ್ಮದು. ದೈವಿಕ ಚಿಂತನೆ. ಧನಲಾಭ. ವ್ಯವಹಾರ ಉದ್ಯೋಗದಲ್ಲಿ ಒತ್ತಡ 

horoscope today Ganesha Speaks/ ಇಂದಿನ ರಾಶಿ ಭವಿಷ್ಯ ,

ಕನ್ಯಾ | ಜಗಳ. ದೂರ ಪ್ರಯಾಣ, ಆರೋಗ್ಯ ಸಮಸ್ಯೆ. ವಿವಾದ. ದೇವಾಲಯಗಳಿಗೆ ಭೇಟಿ. ವ್ಯವಹಾರದಲ್ಲಿ ಅನ್ಯರಿಂದ ತೊಂದರೆ. ಉದ್ಯೋಗದಲ್ಲಿ ಸಲ್ಲದ ಮಾತು.

ತುಲಾ  |  ಆಸ್ತಿ ವಿಷಯದ ಮಾತುಕತೆ . ಧನ ಅಥವಾ ವಸ್ತು ಲಾಭ. ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ನೆಮ್ಮದಿಯ ದಿನ, ವಾಹನ ಖರೀದಿ. 

ವೃಶ್ಚಿಕ | ಆರೋಗ್ಯ ಸಮಸ್ಯೆ , ಕುಟುಂಬದಲ್ಲಿ ಕಿರಿಕಿರಿ, ಮಾನಸಿಕ ಅಶಾಂತಿ ಕೆಲಸ ಪ್ರಗತಿ  ಕಾಣದು. ಪ್ರಯಾಣ ಮುಂದೂಡಿಕೆ ವ್ಯವಹಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಮಾನ್ಯ

ಧನಸ್ಸು |  ಲಾಭದ ದಿನ. ಕೆಲಸ ಜಾಸ್ತಿ, ಉದ್ಯೋಗ ಪ್ರಯತ್ನದಲ್ಲಿ ಸಿಹಿಸುದ್ದಿ, ಸಕಾರಾತ್ಮಕ ಬದಲಾವಣೆ . ದೈವಿಕ ಚಿಂತನೆ.  ವ್ಯವಹಾರ ಹಾಗೂ ಉದ್ಯೋಗದಲ್ಲಿ ಹೊಸ ಸ್ಪೂರ್ತಿ

horoscope today Ganesha Speak shoroscope today Ganesha Speak akal today rashi bhavishya,Today astrology in kannada  ಜಾತಕ ಫಲ  Today rashi bhavishya ಈ ದಿನದ ಭವಿಷ್ಯ
horoscope today Ganesha Speak horoscope today Ganesha Speak ಜಾತಕ ಫಲ  Today rashi bhavishya ಈ ದಿನದ ಭವಿಷ್ಯTDaily horoscope astrosage oday rashi bhavishya

ಮಕರ |  ಕಲ್ಪನೆ ನಿಜವಾಗುತ್ತವೆ.ಶುಭ ಸುದ್ದಿ. ಭೂ ವಿವಾದ ಇತ್ಯರ್ಥ. ಅನಾರೋಗ್ಯ, ಆಲೋಚನೆ ಸ್ಥಿರವಾಗಿರದು. ವ್ಯವಹಾರ ಹಾಗೂ ಉದ್ಯೋಗದಲ್ಲಿ ಶುಭದಿನ

ಕುಂಭ  | ಸಾಲ ಆಗಬಹುದು. ಮನೆಯಲ್ಲಿ ದಿಢೀರ್ ಸಮಸ್ಯೆ, ಸಂಬಂಧಿಕರೊಂದಿಗೆ ಜಗಳ. ಅನಾರೋಗ್ಯ, ಗೊಂದಲದ ದಿನ.  ವ್ಯವಹಾರ ಹಾಗೂ ಉದ್ಯೋಗದಲ್ಲಿ ದಿನ ವಿಶೇಷವಿಲ್ಲ.

ಮೀನ |  ಟೀಕೆ. ಮನಸಿಗೆ ಕಿರಿಕಿರಿ, ಅನಾರೋಗ್ಯ ದೂರದ ಪ್ರಯಾಣ.  ವ್ಯವಹಾರ ಹಾಗೂ ಉದ್ಯೋಗದಲ್ಲಿ ಹೊಸ ಜವಾಬ್ದಾರಿ, ನಾಳೆ ನಿಮ್ಮದೆ. 

Share This Article
Leave a Comment

Leave a Reply

Your email address will not be published. Required fields are marked *