gold rate hike today : ದಿನದಿಂದ ದಿನಕ್ಕೆ ಏರುತ್ತಿದೆ ಚಿನ್ನದ ಬೆಲೆ | ಇಂದಿನ ಬೆಲೆ ಎಷ್ಟಿದೆ

prathapa thirthahalli
Prathapa thirthahalli - content producer

gold rate hike today :  ದೇಶೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಏರಿಕೆ ಕಂಡಿದೆ,  ಚಿನ್ನದ ದರದಲ್ಲಿ ಇಂದು ಪ್ರತಿ ಗ್ರಾಂ ಗೆ ಬರೋಬ್ಬರಿ 49 ರೂಪಾಯಿ ಏರಿಕೆ ಆಗಿದ್ದು. ಇಂದಿನ ಚಿನ್ನದ ದರ 24 ಕ್ಯಾರೆಟ್ 1 ಗ್ರಾಂ ಗೆ 9,791 ರೂಪಾಯಿ ಇದೆ, ಹಾಗೆಯೇ  22 ಕ್ಯಾರೆಟ್ 1 ಗ್ರಾಂ ಚಿನ್ನದ  ಬೆಲೆ ಕೂಡಾ 45 ರೂ ಏರಿಕೆ ಆಗಿದ್ದು,  8975 ರೂಪಾಯಿ ಇದೆ.

gold rate hike today :  10 ಗ್ರಾಂ ಚಿನ್ನದ ಬೆಲೆ ಎಷ್ಟು 

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 490 ರೂಪಾಯಿ ಹೆಚ್ಚಳ ಆಗಿದ್ದು, ಇಂದಿನ ಬೆಲೆ 97,910 ರೂಪಾಯಿ ಆಗಿದೆ. ಹಾಗೆಯೇ  24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 450 ರೂಪಾಯಿ ಹೆಚ್ಚಳ ಆಗಿ, ಇಂದಿನ ಬೆಲೆ 89,750 ರೂ ಆಗಿದೆ.

Share This Article