Gold Price Hikes ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 09 2025: ಬಂಗಾರದ ರೇಟು ಮತ್ತೆ ಏರಿಕೆ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ದರ ಸತತ ಮೂರನೇ ದಿನವೂ ಏರಿಕೆ ಕಂಡಿದೆ.
ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ 10 ಗ್ರಾಂ ಪರಿಶುದ್ಧ ಚಿನ್ನದ (99.9 Gold) ಬೆಲೆಯು ₹1,26,600 ಕ್ಕೆ ತಲುಪಿದೆ.

ಕಳೆದ ಕೇವಲ ಮೂರು ದಿನಗಳಲ್ಲಿ ಚಿನ್ನದ ಒಟ್ಟು ಬೆಲೆ ₹6,000 ನಷ್ಟು ಜಿಗಿದಿದೆ.
ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲಿಯು ತೀವ್ರ ಹೆಚ್ಚಳವಾಗಿದೆ. ಪ್ರತಿ ಕೆ.ಜಿ. ಬೆಳ್ಳಿಯ ದರ ₹3,000 ಹೆಚ್ಚಳವಾಗಿ ₹1,57,000 ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಅಲ್ಲಿನ ದರವು ಶೇ. 2ರಷ್ಟು ಏರಿಕೆ ಕಂಡು, ಒಂದು ಔನ್ಸ್‌ಗೆ $4,049.59 ಡಾಲರ್‌ಗೆ ತಲುಪಿದೆ.
ಹೂಡಿಕೆದಾರರು ಸುರಕ್ಷಿತ ಹೂಡಿಕೆಯೆಂದು ಪರಿಗಣಿಸುವ ಚಿನ್ನದತ್ತ ಮುಖ ಮಾಡಿರುವುದು ಈ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಅಂದಾಜಿಸಲಾಗುತ್ತಿದೆ.

Gold Price Hikes Silver Rate Jumps
Gold price today Delhi, Silver rate per kg, 10 gram gold price rise, Global gold price per ounce, Gold rate increase reason, Ukraine conflict gold price impact, Political instability gold demand, Buy gold today, Invest in silver, Check latest gold rate, Where to buy gold in Delhi, Compare gold prices, ಇಂದಿನ ಚಿನ್ನದ ಬೆಲೆ, ಚಿನ್ನದ ದರ ಏರಿಕೆ, ಬೆಳ್ಳಿ ದರ, 10 ಗ್ರಾಂ ಚಿನ್ನದ ಬೆಲೆ, ಜಾಗತಿಕ ಚಿನ್ನದ ಬೆಲೆ,
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!