ಶುಭದಿನ : ಇವತ್ತಿನ ರಾಶಿ ಭವಿಷ್ಯ! ದಿನದ ಪಂಚಾಂಗ! ವಿಶೇಷ ವಿಶಿಷ್ಟ ವಿಚಾರ

ನವೆಂಬರ್, 07, 2025 ರ ಮಲೆನಾಡು ಟುಡೆ ಸುದ್ದಿ : ಓದುಗರಿಗೆ ಶುಭದಿನ, ಇಂದು ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು ಕಾರ್ತಿಕ ಮಾಸದ ಬಿದಿಗೆ ತಿಥಿ ರೋಹಿಣಿ ನಕ್ಷತ್ರ ಪ್ರವೇಶ: ರಾಹುಕಾಲವು 10:30 AM ರಿಂದ 12:00 PM ರವರೆಗೆ ಮತ್ತು ಯಮಗಂಡವು 3:00 PM ರಿಂದ 4:30 PM ರವರೆಗೆ ಇರುತ್ತದೆ. 

malnad Rashi Bhavishya
malnad Rashi Bhavishya

ಇಂದಿನ ರಾಶಿ ಭವಿಷ್ಯ (ನವೆಂಬರ್ 7, 2025)

ಮೇಷ (Aries) ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಆರ್ಥಿಕ ವಿಷಯಗಳಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ. ದೂರದ ಪ್ರಯಾಣ, ಮನಸ್ಸಿಗೆ ಕಿರಿಕಿರಿ ವ್ಯವಹಾರಗಳಲ್ಲಿ ಅಡಚಣೆ. ಹೊಸ ಸಮಸ್ಯೆ ಹುಟ್ಟಿಕೊಳ್ಳುವ ಸಾಧ್ಯತೆ, ಉದ್ಯೋಗದಲ್ಲಿ ನಿರಾಶೆ ಕಾಡಬಹುದು. 

ವೃಷಭ (Taurus) ಕೆಲಸಗಳಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ಶುಭ ಸಮಾಚಾರ ಕೇಳಿ ಬರಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಸ್ಪಷ್ಟ ಸುಧಾರಣೆ ಕಂಡುಬರಲಿದೆ. ಲಾಭವನ್ನು ನಿರೀಕ್ಷಿಸಬಹುದು. ವ್ಯಾಪಾರವು ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಅನುಕೂಲಕರವಾದ ವಾತಾವರಣ 

ಮಿಥುನ (Gemini) ಉದ್ಯೋಗ ಅಥವಾ ವ್ಯವಹಾರದಲ್ಲಿ ಅಡೆತಡೆ ಉಂಟಾಗಬಹುದು. ಅಸಮಾಧಾನ ಎದುರಾಗಬಹುದು. ಪ್ರಯಾಣ ರದ್ದಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸಮಸ್ಯೆ, ನಿರೀಕ್ಷಿತ ಫಲಿತಾಂಶ ಸಿಗದಿರಬಹುದು. ವ್ಯಾಪಾರದಲ್ಲಿ ಸಮಸ್ಯೆ . ಉದ್ಯೋಗದಲ್ಲಿ ಬದಲಾವಣೆ ಎದುರಿಸಬೇಕಾಗಬಹುದು. 

malnad Rashi Bhavishya ಕರ್ಕಾಟಕ (Cancer) ಹೊಸ ಸ್ನೇಹಿತರ ಪರಿಚಯ. ಸಂತೋಷದ ಸುದ್ದಿ. ಆದಾಯದ ಮೂಲ ಹೆಚ್ಚಾಗಲಿವೆ. ಧನಲಾಭವನ್ನು ನಿರೀಕ್ಷಿಸಬಹುದು. ಪುಣ್ಯಕ್ಷೇತ್ರಗಳ ದರ್ಶನ. ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ. ಉದ್ಯೋಗದಲ್ಲಿ ಪ್ರಗತಿ 

ಸಿಂಹ (Leo) ಸಂತಸದ ಸುದ್ದಿ ಕೇಳುವಿರಿ, ಆರ್ಥಿಕ ಸ್ಥಿತಿ ಸ್ಥಿರವಾಗಿ ಉತ್ತಮವಾಗಿರುತ್ತದೆ. ಆಪ್ತ ಮಿತ್ರರೊಂದಿಗೆ ಉತ್ತಮ ಒಡನಾಟ. ಮನರಂಜನೆಯಲ್ಲಿ ಭಾಗಿಯಾಗುವ ಅವಕಾಶವಿದೆ. ವ್ಯವಹರ ಲಾಭದಾಯಕವಾಗಿ ನಡೆಯುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. 

ಕನ್ಯಾ (Virgo) ಹಣಕಾಸಿನ ವ್ಯವಹಾರ ನಿಮಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಕೆಲಸಗಳನ್ನು ಪೂರ್ಣಗೊಳಿಸಲು ಅಡೆತಡೆ ಎದುರಾಗಬಹುದು. ಪ್ರಯಾಣವನ್ನು ಮುಂದೂಡಬೇಕಾಗಬಹುದು. ಕೆಲಸದ ವಿಚಾರದಲ್ಲಿ ತೊಂದರೆ ಎದುರಾಗಬಹುದು. ಸಂಬಂಧಿಕರೊಂದಿಗೆ ಜಗಳ. ಕೆಲಸದ ಹೊರೆ ಹೆಚ್ಚಾಗಬಹುದು. ವ್ಯವಹಾರದಲ್ಲಿ ಅನಿವಾರ್ಯ ತೊಡಕು. ಉದ್ಯೋಗ ಕ್ಷೇತ್ರದಲ್ಲಿ ವಾದ-ವಿವಾದ

ತುಲಾ (Libra) ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡಬಹುದು. ಪ್ರಮುಖ ವಿಷಯಗಳಲ್ಲಿ ಮುನ್ನಡೆಯಲು ಅಡ್ಡಿಗಳು ಎದುರಾಗಬಹುದು. ದೂರ ಪ್ರಯಾಣ. ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚಿನ ಚಿಂತೆ ಕೆಲಸದ ಒತ್ತಡ. ವ್ಯವಹಾರದಲ್ಲಿ ಅಡಚಣೆ. ಉದ್ಯೋಗಗಳಲ್ಲಿ ಕೆಲವು ಗೊಂದಲದ ಪರಿಸ್ಥಿತಿ. 

malnad Rashi Bhavishya
malnad Rashi Bhavishya

ವೃಶ್ಚಿಕ (Scorpio) ಪರಿಚಯ ಬೆಳೆಯುವ ಸಾಧ್ಯತೆ ಇದೆ. ಮ ಮನಸ್ಸಿಗೆ ಸಂತೋಷ ನೀಡುವ ಶುಭ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿ ಇರಲಿದೆ.ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ವ್ಯವಹಾರ ಸರಾಗವಾಗಿ ಪೂರ್ಣಗೊಳ್ಳಲಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ 

malnad Rashi Bhavishya ಧನು (Sagittarius) ವಿವಾದಗಳಿಂದ ಯಶಸ್ವಿಯಾಗಿ ಹೊರಬರುವಿರಿ.. ವ್ಯಾಪಾರದಲ್ಲಿ ಪ್ರಗತಿ. ವ್ಯವಹಾರ ಉತ್ತಮ ಲಾಭವನ್ನು ತಂದುಕೊಡುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿಯ ಅವಕಾಶ

ಮಕರ (Capricorn) ಕೆಲಸದ ಹೊರೆ. ಆರ್ಥಿಕ ವಿಷಯಗಳಲ್ಲಿ ಸ್ವಲ್ಪ ತೊಂದರೆ. ಸಾಲ ಪಡೆಯುವ ಪರಿಸ್ಥಿತಿ. ವಿದ್ಯಾರ್ಥಿಗಳ ಪ್ರಯತ್ನಗಳಲ್ಲಿ ಪ್ರಗತಿ. ಕೆಲಸದಲ್ಲಿ ಅಡೆತಡೆ, ಅನಾರೋಗ್ಯ. ವ್ಯವಹಾರ ನಿಧಾನ ಗತಿಯಲ್ಲಿ ಮುನ್ನಡೆಯಲಿವೆ. ಉದ್ಯೋಗ ಕ್ಷೇತ್ರದಲ್ಲಿ ಏರಿಳಿತ

malnad Rashi Bhavishya ಕುಂಭ (Aquarius) ಅನಿರೀಕ್ಷಿತ ಮತ್ತು ಅಚ್ಚರಿಯ ವಿಷಯ ಇಂದು ಬಹಿರಂಗವಾಗಬಹುದು.. ಕೌಟುಂಬಿಕ ಸಮಸ್ಯೆ ನಿಮಗೆ ಮಾನಸಿಕ ಒತ್ತಡವನ್ನು ತರಬಹುದು. ಆರೋಗ್ಯ ಸಮಸ್ಯೆ ಕಡೆ ಗಮನವಿರಲಿ. ಕೆಲಸದಲ್ಲಿ ವಿಳಂಬ. ವ್ಯವಹಾರದಲ್ಲಿ ಒತ್ತಡದ ವಾತಾವರಣ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ 

malnad Rashi Bhavishya
malnad Rashi Bhavishya

ಮೀನ (Pisces) ಮನರಂಜನೆಯಲ್ಲಿ ಪಾಲ್ಗೊಳ್ಳುವಿರಿ.ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಸಿಗಲಿದೆ. ಶುಭ ಸಮಾರಂಭಗಳಿಗೆ ಆಹ್ವಾನಗಳು ಬರಲಿವೆ. ದೇವರ ದರ್ಶನ ಮತ್ತು ಆಧ್ಯಾತ್ಮಿಕ ಶಾಂತಿ. ವ್ಯವಹಾರ ಇಂದು ಲಾಭದಾಯಕವಾಗಿ ನಡೆಯುತ್ತವೆ. ಉದ್ಯೋಗದಲ್ಲಿ  ಕೆಲಸಕ್ಕೆ ಮೆಚ್ಚುಗೆ ದೊರೆಯುತ್ತದೆ.  

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Get the detailed  malnad Rashi Bhavishya for November 7, 2025. Daily horoscope predictions for all 12 signs Mesha to Meena. Check todays Panchang, auspicious times, and planetary positions.
Malenadutoday Horoscope
Malenadutoday Horoscope