ಶುಭೋದಯ: ಇವತ್ತಿನ ಸೋಮವಾರ! ದಿನವಿಶೇಷ! ದಿನಭವಿಷ್ಯ! ಓದಿ

ನವೆಂಬರ್ 10 2025  ಮಲೆನಾಡು ಟುಡೆ ಸುದ್ದಿ : ಶುಭೋದಯ, ಈ  ದಿನದ ಗ್ರಹಗತಿಗಳು ಮತ್ತು ನಕ್ಷತ್ರಗಳ ಆಶೀರ್ವಾದದೊಂದಿಗೆ, ಯಾವ ರಾಶಿಯವರಿಗೆ ಅದೃಷ್ಟ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ ಎಂಬುದರ ವಿವರ ಇಲ್ಲಿದೆ. ಇಂದು ವಿಶೇಷವಾಗಿ ಮೇಷ, ಮಿಥುನ, ಸಿಂಹ ಮತ್ತು ಮಕರ ರಾಶಿಯವರಿಗೆ ಅತ್ಯಂತ ಅನುಕೂಲಕರವಾಗಿದೆ.

Financial Success and Career Triumph Predicted for Top 4 Zodiac Signs on Nov 10
Financial Success and Career Triumph Predicted for Top 4 Zodiac Signs on Nov 10

ಇಂದಿನ ಪಂಚಾಂಗ ವಿವರ

ವಿಶ್ವಾವಸು ನಾಮ ಸಂವತ್ಸರ ದಕ್ಷಿಣಾಯನ ಕಾರ್ತಿಕ ಮಾಸ ಪಂಚಮಿ ತಿಥಿ, ಪುನರ್ವಸು ನಕ್ಷತ್ರವಿದೆ.  

ರಾಹು ಕಾಲ ಬೆಳಿಗ್ಗೆ 7.30 ರಿಂದ 9.00, ಯಮಗಂಡ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ವರೆಗೆ ಇರಲಿದೆ. 

ಇವತ್ತಿನ ರಾಶಿಭವಿಷ್ಯ

ಮೇಷ : ನಿರೀಕ್ಷಿತವಾಗಿ ಮಾಹಿತಿ ಒಂದು ಲಭ್ಯವಾಗಲಿದೆ. ಆರ್ಥಿಕ ಪರಿಸ್ಥಿತಿಯು ಉತ್ತಮಗೊಳ್ಳುವ ಸೂಚನೆಗಳಿವೆ ನಿರೀಕ್ಷಿತ ಧನಲಾಭ , ಕೆಲಸದಲ್ಲಿ ಯಶಸ್ಸು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ತೃಪ್ತಿದಾಯಕವಾಗಿ ಮುಂದುವರಿಯಲಿದೆ.

ಈ ವಾರದ ಭವಿಷ್ಯ! ಸ್ವಲ್ಪ ಖುಷಿ, ಸ್ವಲ್ಪ ಕಹಿ! ವಾರವಿಡಿ ವಿಶೇಷ

ವೃಷಭ : ಒತ್ತಡದ ಸನ್ನಿವೇಶ. ಕೆಲಸ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಡುವ ಸಾಧ್ಯತೆ ಇದೆ. ಈ ದಿನ ನಿರುತ್ಸಾಹದ ಭಾವನೆ ಉಂಟಾಗಬಹುದು, ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದ ವಿಷಯದಲ್ಲಿ ನಿರುತ್ಸಾಹದ ವಾತಾವರಣ ಇರುತ್ತದೆ

Financial Success and Career Triumph Predicted for Top 4 Zodiac Signs on Nov 10
Financial Success and Career Triumph Predicted for Top 4 Zodiac Signs on Nov 10

ಮಿಥುನ: ಈ ದಿನ ಅನುಕೂಲಕರವಾಗಿ ಪರಿಣಮಿಸಲಿದೆ. ಬಾಲ್ಯದ ಗೆಳೆಯರೊಂದಿಗೆ ಮತ್ತೆ ಭೇಟಿಯಾಗುವ ಭಾಗ್ಯ , ಹೊಸ ಆಹ್ವಾನ ನಿಮ್ಮನ್ನು ಹುಡುಕಿಕೊಂಡು ಬರಬಹುದು. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ಪರಿಸ್ಥಿತಿ

ಕರ್ಕಾಟಕ : ಹಣಕಾಸಿನ ವ್ಯವಹಾರ ನಿರಾಶಾದಾಯಕ. ಅನಿರೀಕ್ಷಿತವಾಗಿ ಹಣ ಖರ್ಚು, ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಮನಸ್ಸಿಗೆ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ. ವ್ಯಾಪಾರದಲ್ಲಿ ಒತ್ತಡ,ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ 

ಶಿವಮೊಗ್ಗ: ವಾಟ್ಸಾಪ್​ ಡಿಪಿಯಲ್ಲಿ ಸಾವರ್ಕರ್​ ಫೋಟೋ! ಮೊಬೈಲ್​ನಲ್ಲಿಯೇ ವಿದ್ಯಾರ್ಥಿಗೆ ಬೆದರಿಕೆ!

ಸಿಂಹ : ಹೊಸ ಸಂಪರ್ಕ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಹೊಸ ಅವಕಾಶ ಒದಗಿ ಬರುತ್ತವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇಂದು ಭರವಸೆಯದಿನ

ಕನ್ಯಾ:  ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಶುಭ ಕಾರ್ಯಕ್ರಮ. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಸಂತೋಷ ನೀಡುತ್ತದೆ. ಮನರಂಜನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ.ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹದಿಂದ ಮುನ್ನಡೆಯುವಿರಿ

ತುಲಾ : ಕೆಲವು ಕೆಲಸಗಳು ಇಂದು ಮುಂದೂಡಲ್ಪಡುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ಅನಗತ್ಯವಾಗಿ ಭಿನ್ನಾಭಿಪ್ರಾಯ, ಮಾತುಕತೆಯಲ್ಲಿ ಜಾಗ್ರತೆ ಅಗತ್ಯ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಕ್ಷಣಕ್ಕೆ ಸಿಗದಿರಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರಂತರ ಕಿರಿಕಿರಿ

ವೃಶ್ಚಿಕ: ಸಾಲ ಪಡೆಯಬೇಕಾದ ಅನಿವಾರ್ಯತೆ, ಕೈಗೊಂಡ ಕೆಲಸಗಳು ಆಮೆಗತಿಯಲ್ಲಿ, ನಿಧಾನವಾಗಿ ಪ್ರಗತಿ ಸಾಧಿಸುತ್ತವೆ. ಪ್ರಮುಖ ನಿರ್ಧಾರ ಕೈಗೊಳ್ಳಲಾಗದೆ ತಲೆಬಿಸಿ. ಅತಿಯಾದ ಕೆಲಸದ ಒತ್ತಡದಿಂದಾಗಿ ದೈಹಿಕ ಮತ್ತು ಮಾನಸಿಕ ಬಳಲಿಕೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ಅಡೆತಡೆ

Financial Success and Career Triumph Predicted for Top 4 Zodiac Signs on Nov 10
Financial Success and Career Triumph Predicted for Top 4 Zodiac Signs on Nov 10

ಧನು : ಖ್ಯಾತಿ ಮತ್ತು ಜನಪ್ರಿಯತೆ ಹೆಚ್ಚಾಗಲಿದೆ. ಶುಭ ಸಮಾರಂಭಗಳಿಗೆ ಆಹ್ವಾನ ಸಿಗುತ್ತವೆ. ಕೆಲಸಗಳು ಯಶಸ್ವಿಯಾಗಿ ಮುಂದುವರಿಯುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರಂತರ ಪ್ರಗತಿ

ಮಕರ : ಹೊಸ ಉದ್ಯೋಗ, ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ.ವ್ಯವಹಾರದಲ್ಲಿ ಯಶಸ್ಸು ಖಂಡಿತ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ, ವ್ಯವಹಾರ ವೃದ್ಧಿ

ಕುಂಭ : ಕೆಲಸ ವಿಳಂಬ. ಒತ್ತಡ ಹೆಚ್ಚಾಗಲಿವೆ. ಮನಸ್ಸಿನ ಶಾಂತಿಗಾಗಿ ದೇವಾಲಯಗಳಿಗೆ ಭೇಟಿ ನೀಡಬೇಕಾಗಬಹುದು. ಕಠಿಣ ಪರಿಶ್ರಮ, ವ್ಯಾಪಾರದಲ್ಲಿ ಈ ದಿನ ನಿಧಾನವಾಗಲಿದ್ದು, ಉದ್ಯೋಗದಲ್ಲಿ ಸಣ್ಣ ಕಿರಿಕಿರಿ ಎದುರಾಗಬಹುದು.

ಶಿವಮೊಗ್ಗದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್​ಗಳು ಎಲ್ಲೆಲ್ಲಿ ಇವೆ!?

ಮೀನ :ಕೈಗೊಂಡ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ಅನಾರೋಗ್ಯದ ಸಮಸ್ಯೆ, ಆರೋಗ್ಯದ ಬಗ್ಗೆ ಗಮನವಿರಲಿ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುತ್ತವೆ.

Financial Success and Career Triumph Predicted for Top 4 Zodiac Signs on Nov 10
Financial Success and Career Triumph Predicted for Top 4 Zodiac Signs on Nov 10

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Financial Success and Career Triumph Predicted for Top 4 Zodiac Signs on Nov 10

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು