ಈ ದಿನದ ಭವಿಷ್ಯ | Today rashi bhavishya , ಇಂದಿನ ರಾಶಿ ಭವಿಷ್ಯ , Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ , DINA BHAVISHYA , ಜಾತಕ ಫಲ
ಮೇಷ | ಕೆಲಸ ಮುಂದೆ ಸಾಗದು. ವೆಚ್ಚದ ದಿನ. ಮನಸ್ಸು ಭಾರವಾಗಿದೆ. ಸಂಬಂಧಿಕರೊಂದಿಗೆ ಕಿರಿಕಿರಿ. ಕುಟುಂಬದಲ್ಲಿ ಒತ್ತಡ. ವ್ಯವಹಾರದಲ್ಲಿ ತೊಡಕು. ಉದ್ಯೋದಲ್ಲಿ ಗೊಂದಲ.
ವೃಷಭ | ಯಶಸ್ಸಿನ ದಿನ, ಇತರರಿಂದ ಸಲಹೆ ಸೂಚನೆ, ಹೆಚ್ಚುವರಿ ಆದಾಯ. ಮನೆಯಲ್ಲಿ ಸಂತೋಷ, ನೆಮ್ಮದಿ . ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಹೊಂದಾಣಿಕೆ.
ಮಿಥುನ | ಹೊಸ ಜವಾಬ್ದಾರಿಗೆ ಸಿದ್ದರಾಗುವಿರಿ. ಪರಿಶ್ರಮದ ದಿನ . ಪ್ರವಾಸದ ಸಿದ್ದತೆ, ಒಡಾಟ ಜಾಸ್ತಿ. ವ್ಯವಹಾರ ಸರಳ. ಕೆಲಸದಲ್ಲಿ ಒತ್ತಡ.
ಕರ್ಕಾಟಕ | ಧನಲಾಭ, ಸಿಹಿ ಸುದ್ದಿ. ಮನಸ್ಸಿಗೆ ಸಂತೋಷ. ಮನೆಯಲ್ಲಿ ನೆಮ್ಮದಿ ದೇವಾಲಯಗಳಿಗೆ ಭೇಟಿ. ವ್ಯವಹಾರದಲ್ಲಿ ಮತ್ತು ಉದ್ಯೋಗದಲ್ಲಿ ಲಾಭ.
ಸಿಂಹ | ಉದ್ಯೋಗ ಪ್ರಯತ್ನ ಕೈಗೂಡುವುದು, ಗೌರವ ಸಿಗುವುದು, ಯಾವುದಾದರು ವಸ್ತು ಸಿಗುವುದು, ಶ್ರಮದ ದಿನ, ವ್ಯವಹಾರದಲ್ಲಿ ಹೂಡಿಕೆ . ಉದ್ಯೋಗದಲ್ಲಿ ಒತ್ತಡ ನಿವಾರಣೆ.
ಕನ್ಯಾ | ಕೌಟುಂಬಿಕ ಸಮಸ್ಯೆ. ವಿವಾದಕ್ಕೆ ತಲೆಗೊಡಬೇಡಿ. ಸ್ನೇಹಿತರಿಂದ ಒತ್ತಡ. ಆರೋಗ್ಯ ಸಮಸ್ಯೆ. ಮಾನಸಿಕ ಅಶಾಂತಿ, ವ್ಯವಹಾರದಲ್ಲಿ ಏರಿಳಿತ. ಉದ್ಯೋಗದಲ್ಲಿ ಹೊರೆ.
ಈ ದಿನದ ಭವಿಷ್ಯ
ತುಲಾ | ಅನಿರೀಕ್ಷಿತ ವೆಚ್ಚ, ಜವಾಬ್ದಾರಿ ಜಾಸ್ತಿ, ಮನಸ್ಸಿಗೆ ಕಿರಿಕಿರಿ ,ಹಠಾತ್ ಪ್ರವಾಸ. ವ್ಯವಹಾರದ ಮೇಲೆ ಒತ್ತಡ. ಉದ್ಯೋಗದಲ್ಲಿ ಬದಲಾವಣೆ.
ವೃಶ್ಚಿಕ | ದಿನವಿಡಿ ಉತ್ಸಾಹ.. ಶುಭ ಸುದ್ದಿ. ಅನ್ಯರಿಂದ ಆಹ್ವಾನ. ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಸಮಸ್ಯೆ.
ಧನಸ್ಸು | ಪ್ರಯತ್ನ ಫಲ ನೀಡುವುದು, ಶಕ್ತಿಯ ಪ್ರದರ್ಶನ ಮಾಡದಿರಿ. ಶ್ರಮವೇ ಏಳಿಗೆಗೆ ದಾರಿ. ಸಂಬಂಧಿಕರಿಂದ ಸಹಾಯ. ವ್ಯವಹಾರದಲ್ಲಿ ಭರವಸೆ. ಉದ್ಯೋಗದಲ್ಲಿ ಉನ್ನತ ಹುದ್ದೆ.
ಮಕರ | ಕೆಲಸವನ್ನು ಮಧ್ಯದಲ್ಲಿ ಕೈಬಿಡುವಿರಿ, ಫಲಿತಾಂಶದ ಬಗ್ಗೆ ಯೋಚನೆ ಬೇಡ, ಪ್ರಯಾಣದ ದಿನ. ಆರೋಗ್ಯ ಸಮಸ್ಯೆ. ವ್ಯವಹಾರದಲ್ಲಿ ಏರಿಳಿತ. ಉದ್ಯೋಗದಲ್ಲಿ ಬದಲಾವಣೆ.
ಕುಂಭ | ಅಡೆತಡೆಯ ದಿನ. ಆಸ್ತಿ ವಿವಾದ. ಆರ್ಥಿಕ ತೊಂದರೆ. ಓಡಾಟ ಜಾಸ್ತಿ, ಅನಾಯಾಸ . ವ್ಯವಹಾರ ಮತ್ತು ಉದ್ಯೋದಲ್ಲಿ ಸಾದಾರಣ ದಿನ.
ಮೀನ | ಹೊಸ ಕೆಲಸ ಕೈಗೆತ್ತಿಕೊಳ್ಳುವಿರಿ. ಧನಲಾಭ. ವ್ಯವಹಾರದಲ್ಲಿ ಹೂಡಿಕೆ. ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆ, ಕಟುಂಬದಲ್ಲಿ ನೆಮ್ಮದಿ, ಪ್ರೀತಿಪಾತ್ರರಿಂದ ಸಂತೋಷ.
ಈ ದಿನದ ಭವಿಷ್ಯ