ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, 10 ಸೆಪ್ಟೆಂಬರ್ 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಮಳೆಗಾಲ ಭಾದ್ರಪದ ಮಾಸದ ಈ ದಿನದ ದಿನಭವಿಷ್ಯ ಇಲ್ಲಿದೆ
ಮೇಷ (Aries) : ನಿರುದ್ಯೋಗಿಗಳಿಗೆ ಸಂತೋಷದ ಸುದ್ದಿ ಸಿಗಲಿದದೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಪ್ರಗತಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತ ಸಮಯ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ , ಮನರಂಜನಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ವಾಹನ ಖರೀದಿ. (Auspicious)

ವೃಷಭ (Taurus)Success
ಕೆಲವು ಕೆಲಸ ಮುಂದೂಡಲ್ಪಡಬಹುದು ಮತ್ತು ಸಂಬಂಧಿಕರೊಂದಿಗೆ ವಿವಾದ ಸಂಭವಿಸಬಹುದು. ಆರೋಗ್ಯ ಸಮಸ್ಯೆ ಮತ್ತು ಆಸ್ತಿ ವಿವಾದ ನಿಮ್ಮನ್ನು ಕಾಡಬಹುದು. ನಿರೀಕ್ಷೆಗಳು ವಿಫಲವಾಗುವ ಸಾಧ್ಯತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ, (Intense)
ಮಿಥುನ (Gemini)
ಆಪ್ತರು ,ಸ್ನೇಹಿತರ ಜೊತೆ ಸಂತೋಷದ ಸಮಯ ಕಳೆಯುವಿರಿ. ಗೌರವ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸಿನತ್ತ ಹೆಜ್ಜೆ ಇಡುವಿರಿ. ಭೂಮಿ ಮತ್ತು ಆಸ್ತಿ ಸಂಬಂಧಿತ ಲಾಭ ನಿಮ್ಮದಾಗಲಿವೆ. ಸಾಲದ ವಿಚಾರದಲ್ಲಿ ಎಚ್ಚರವಿರಲಿ. (Prosperous)
ಕರ್ಕಾಟಕ (Cancer)Success
ಕೌಟುಂಬಿಕ ಸಮಸ್ಯೆ ಬಗೆಹರಿಯಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗೆ ಪರಿಹಾರ ಹುಡುಕುವತ್ತ ಪ್ರಯತ್ನ ಸಾಗಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಈ ದಿನ ಮನಸ್ಸಿಗೆ ಸಂತೋಷ ಸಿಗುವುದು. (Flourishing)
ಸಿಂಹ (Leo)
ಕೌಟುಂಬಿಕ ಜವಾಬ್ದಾರಿ ಹೆಚ್ಚಾಗಲಿದೆ. ನಿರ್ಧಾರ ತೊಂದರೆ ತರಬಹುದು. ಕೆಲಸ ಸುಲಭವಾಗಿ ಆಗುವುದಿಲ್ಲ. ಆರೋಗ್ಯ ಮತ್ತು ಕುಟುಂಬದ ಸಮಸ್ಯೆ ನಿಮ್ಮನ್ನು ಕಾಡಲಿವೆ. ವ್ಯಾಪಾರ ಮತ್ತು ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ. (Challenging)

ಕನ್ಯಾ (Virgo)
ದೂರ ಪ್ರಯಾಣ. ಸಂಬಂಧಿಕರೊಂದಿಗೆ ಜಗಳ ಮತ್ತು ಕೆಲಸದಲ್ಲಿ ಅಡೆತಡೆ, ಮಾನಸಿಕ ಕಿರಿಕಿರಿ.ನಿರೀಕ್ಷೆಗಳು ಹುಸಿಯಾಗಬಹುದು ಮತ್ತು ಅನಿರೀಕ್ಷಿತ ವೆಚ್ಚ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರಾಸೆ. (Turbulent)
ತುಲಾ (Libra)Success
ಮನೆ ಸಂಬಂಧಿತ ಕೆಲಸ ಯಶಸ್ಸು ತರಲಿವೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ. ಅಣ್ಣ-ತಮ್ಮಂದಿರೊಂದಿಗಿನ ಭಿನ್ನಾಭಿಪ್ರಾಯ ಬಗೆಹರಿಯಲಿವೆ. ವ್ಯವಹಾರ ಮತ್ತು ಉದ್ಯೋಗದಲ್ಲಿನ ಅನಿಶ್ಚಿತತೆಗಳು ಕಡಿಮೆಯಾಗಲಿವೆ.. (Favorable)
ವೃಶ್ಚಿಕ (Scorpio)
ಗುತ್ತಿಗೆದಾರರಿಗೆ ಇಂದು ಅನುಕೂಲಕರ ದಿನ. ಪರಿಸ್ಥಿತಿ ನಿಮ್ಮ ಪರವಾಗಿ ಇರುತ್ತವೆ, ಕಷ್ಟದ ಕೆಲಸ ಫಲ ನೀಡಲಿವೆ. ಭೂಮಿಯ ವ್ಯವಹಾರ ಯಶಸ್ವಿಯಾಗಲಿವೆ. ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಚೆನ್ನಾಗಿರಲಿದೆ (Triumphant)
ಧನು (Sagittarius)
ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಜಗಳ ಸಂಭವಿಸಬಹುದು, ಆಲೋಚನೆಗಳಲ್ಲಿ ಅಸ್ಥಿರತೆ ಇರಲಿದೆ. ಆರೋಗ್ಯ ಮತ್ತು ಕೌಟುಂಬಿಕ ಸಮಸ್ಯೆ ಕಾಡಬಹುದು. ಕೆಲಸ ಹೆಚ್ಚಾಗುವ ಕಾರಣ ಒತ್ತಡವೂ ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ವಿನಾಕಾರಣ ವಿವಾದ

ಮಕರ (Capricorn)
ವ್ಯಾಪಾರದಲ್ಲಿ ಅಡೆತಡೆ, ದೂರ ಪ್ರಯಾಣ, ಹಾಗೂ ಸಂಬಂಧಿಕರೊಂದಿಗೆ ವಿವಾದ. ಆರೋಗ್ಯದ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಏರುಪೇರು. ನಿರುದ್ಯೋಗಿಗಳಿಗೆ ಇಂದು ಫಲಪ್ರದವಿಲ್ಲ. ಹಳೆಯ ಘಟನೆಗಳು ನಿಮ್ಮನ್ನು ಕಾಡಬಹುದು. (Obstacles)
ಕುಂಭ (Aquarius)
ದೂರದಿಂದ ಶುಭ ಸುದ್ದಿ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ನಿಮ್ಮದಾಗಲಿದೆ. ಕೆಲಸದ ವಿಷಯದಲ್ಲಿನ ಗೊಂದಲ ನಿವಾರಣೆಯಾಗುತ್ತವೆ. (Promising)
ಮೀನ (Pisces)
ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಭೂ ವಿವಾದ. ಸಂಬಂಧಿಕರಿಂದ ಟೀಕೆ. ಹಠಾತ್ ಪ್ರಯಾಣ. ಆರೋಗ್ಯ ಮತ್ತು ಕುಟುಂಬ ಸಮಸ್ಯೆ ಕಾಡಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನಿಶ್ಚಿತತೆ
ದೈನಂದಿನ ಜಾತಕ, ಇಂದಿನ ರಾಶಿಫಲ, ಜ್ಯೋತಿಷ್ಯ, ಮನೆ ಯೋಗ, ಭೂಮಿ ಯೋಗ, ರಾಶಿ ಫಲಗಳು, ಸೆಪ್ಟೆಂಬರ್ 11, ಜ್ಯೋತಿಷ್ಯ ಶಾಸ್ತ್ರ, ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, Daily Horoscope, Today’s Astrology, September 11, Zodiac Signs, Land Gain, Home Gain, Real Estate Astrology, Rashifal, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, Pisces.