Daily horoscope | ಈ ರಾಶಿಯವರಿಗೆ ಇವತ್ತು ವಿಶೇಷ ಉಂಟು | ದಿನಭವಿಷ್ಯ

Malenadu Today

Today rashi bhavishya , ಇಂದಿನ ರಾಶಿ ಭವಿಷ್ಯ ,  Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ ,  DINA BHAVISHYA ,  ಜಾತಕ ಫಲ

Daily horoscope
Daily horoscope

ಮೇಷ  |  ವೃತ್ತಿ ಪ್ರಯತ್ನಕ್ಕೆ ಜಯ. ಖ್ಯಾತಿ ಸಿಗಲಿದೆ. ವ್ಯವಹಾರದಲ್ಲೀ ಈ ದಿನ ಸುಗಮ. ದೇವಾಲಯಕ್ಕೆ ಭೇಟಿ. ಉದ್ಯೋಗಗಳಲ್ಲಿ ಪ್ರಗತಿ.

 

ವೃಷಭ | ಈ ದಿನ ಸಾಮಾನ್ಯ, ಕೆಲಸದಲ್ಲಿ ಅಡೆತಡೆ. ಖರ್ಚು ಜಾಸ್ತಿ, ಸಂಬಂಧಿಕರೊಂದಿಗೆ ಜಗಳ. ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ದಿನ ವಿಶೇಷವಿಲ್ಲ.

 

ಮಿಥುನ  | ಸಾಲ ಆಗಬಹುದು, ಮನೆಯಲ್ಲಿ ಕಿರಿಕಿರಿ, ಅನಾರೋಗ್ಯ, ಕೆಲಸ ಮುಂದೆ ಸಾಗದು,  ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸರಳ.

 

ಕರ್ಕಾಟಕ | ಹೊಸ ದಿನ ಹೊಸ ಪ್ರಯತ್ಮ, ಸಿಹಿ ಸುದ್ದಿ, ಯಶಸ್ಸು ಸಿಗಲಿದೆ. ಮನೆಯಲ್ಲಿ ಸಂತೋಷ ವ್ಯವಹಾರ ಮತ್ತು ಉದ್ಯೋಗದಲ್ಲಿ ಸರಳ ಮತ್ತು ಸಂತೋಷದ ದಿನ.

 

ಸಿಂಹ | ಕೈ ಹಿಡಿದ ಕೆಲಸ ಪೂರ್ಣ. ಕುಟುಂಬದಲ್ಲಿ ಗೌರವ. ವಸ್ತು ಲಾಭ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಭರವಸೆಯ ದಿನ.

 

ಕನ್ಯಾ | ಮಾನಸಿಕ ನೆಮ್ಮದಿ ಇರದು, ಸಂಬಂಧಿಕರಿಂದ ಒತ್ತಡ. ಆಧ್ಯಾತ್ಮಿಕ ಚಿಂತನೆ. ವ್ಯವಹಾರದಲ್ಲಿ ಅಡೆತಡೆ. ಅನಾರೋಗ್ಯ. ಉದ್ಯೋಗದಲ್ಲಿ ಸ್ವಲ್ಪ ಗೊಂದಲ.

 

ತುಲಾ |  ಪ್ರಮುಖ ಕೆಲಸ ಮುಂದೂಡಿಕೆ, ಮನಸ್ಸಿಗೆ ನೆಮ್ಮದಿ ಇರದು, ಆಲೋಚನೆಗಳು ಸ್ಥಿರವಾಗಿರಲ್ಲ. ಅನಾರೋಗ್ಯ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ನಿರಾಶಾದಾಯಕ.

 

Daily horoscope

 

ವೃಶ್ಚಿಕ | ಕೆಲಸದಲ್ಲಿ ಯಶಸ್ಸು. ಶುಭ ಸುದ್ದಿ. ಧನಲಾಭ. ಉದ್ಯೋಗ ಪ್ರಯತ್ನ ಯಶಸ್ವಿ. ವ್ಯವಹಾರ ವಿಸ್ತರಣೆ, ಉದ್ಯೋಗದಲ್ಲಿ ವಿಶೇಷ ಗೌರವ.

 

ಧನಸ್ಸು |ಓಡಾಟ ಜಾಸ್ತಿ, ಮನೆಯಲ್ಲಿ ಕಿರಿಕಿರಿ. ಅನಾರೋಗ್ಯ. ವಿನಾಕಾರಣ ಜಗಳ. ಕೆಲಸ ಮುಂದೆ ಸಾಗದು. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.

 

ಮಕರ | ಕಠಿಣ ಪರಿಶ್ರಮಕ್ಕೆ ಪ್ರತಿಫಲ. ಹೊಸ  ಕೆಲಸ. ಸಾಲ ಆಗುತ್ತದೆ. ಆಸ್ತಿ ಲಾಭ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ಬಡ್ತಿ.

 

ಕುಂಭ |  ಅಡೆತಡೆಯ ದಿನ. ಅತಿಯಾದ ವೆಚ್ಚ. ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಣ್ಣಪುಟ್ಟ ಜಗಳ. ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ.

 

ಮೀನ | ನಿಮಗೆ ನಿಮ್ಮವರ ಬೆಂಬಲ ಬಲ ಸಿಗುತ್ತದೆ.  ಧನ ಲಾಭ. ಸಂತೋಷ ಇರಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಹೊಂದಾಣಿಕೆಯ ದಿನ

 

Daily horoscope

Share This Article