Daily horoscope astrosage , ಇಂದಿನ ರಾಶಿ ಭವಿಷ್ಯ , Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ , DINA BHAVISHYA , ಜಾತಕ ಫಲ
ಮೇಷ | ಕೆಲಸ ಮುಂದೆ ಸಾಗದು, ಓಡಾಟ ಜಾಸ್ತಿ, ಆಂತರಿಕ ಒತ್ತಡ. ದೇವಾಲಯಗಳಿಗೆ ಭೇಟಿ. ಅನಾರೋಗ್ಯ. ವ್ಯವಹಾರದಲ್ಲಿ ಅಡೆತಡೆ. ಉದ್ಯೋಗದಲ್ಲಿ ಹೆಚ್ಚು ಕೆಲಸ.
ವೃಷಭ | ಹೊಸ ಕೆಲಸ, ಹೊಸ ವಿಷಯ, ಹೊಸ ದಿನ, ಆಸ್ತಿ ವಿವಾದ ಇತ್ಯರ್ಥ. ವ್ಯವಹಾರದಲ್ಲಿ ಲಾಭ. ದೇಗುಲಗಳಿಗೆ ಭೇಟಿ. ತೊಂದರೆ ನಿವಾರಣೆ, ಉದ್ಯೋಗದಲ್ಲಿ ಹೊಸದೇನೋ ಕಾಣುವುದು.
ಮಿಥುನ | ಸಾಲ ಆಗುವುದು, ಅಂದುಕೊಂಡಂತೆ ಕೆಲಸ ನಡೆಯದು. ಹಠಾತ್ ಪ್ರಯಾಣ, ವ್ಯವಹಾರದಲ್ಲಿ ಸಾಮಾನ್ಯ ದಿನ, ಉದ್ಯೋಗದಲ್ಲಿ ಖುಷಿಯ ದಿನ.
ಕರ್ಕಾಟಕ | ಕೆಲಸ ಜಾಸ್ತಿ, ಸಂಪರ್ಕ ಹೆಚ್ಚಾಗುತ್ತವೆ. ಭೂಮಿ ವಿವಾದಕ್ಕೆ ಪರಿಹಾರ, ಆಧ್ಯಾತ್ಮಿಕ ಚಿಂತನೆ. ವ್ಯವಹಾರ ಯಶಸ್ವಿಯಾಗಿ ನಡೆಯಲಿದೆ. ಉದ್ಯೋಗದಲ್ಲಿ ಪ್ರಗತಿ ಇರಲಿದೆ.
ಸಿಂಹ | ಒಂದಿಷ್ಟು ಸುದ್ದಿ ಸಿಗುವುದು, ಆಸ್ತಿ ವಿವಾದ ಪರಿಹಾರ. ಶುಭ ಸುದ್ದಿ. ಭೂಮಿ, ವಾಹನ ಖರೀದಿ ಪ್ರಯತ್ನ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸುಗಮವಾಗಿ ನಡೆಯುತ್ತದೆ.
ಕನ್ಯಾ | ಆರ್ಥಿಕ ಪರಿಸ್ಥಿತಿ ಬಗ್ಗೆ ಹೆಚ್ಚು ಚಿಂತಿಸಬೇಡಿ. ಅನಿರೀಕ್ಷಿತ ಖರ್ಚು. ಕುಟುಂಬ ಸದಸ್ಯರೊಂದಿಗೆ ಜಗಳ. ಉದ್ಯೋಗದ ಮತ್ತು ವ್ಯವಹಾರದಲ್ಲಿ ಗೊಂದಲ.
Daily horoscope astrosage
ತುಲಾ | ಹಠಾತ್ ಪ್ರಯಾಣ, ಹಣಕಾಸಿನ ವ್ಯವಹಾರದಲ್ಲಿ ಈ ದಿನ ಅಷ್ಟೇನೂ ಅನುಕೂಲಕರವಾಗಿಲ್ಲ. ಆಲೋಚನೆಗಳು ಸ್ಥಿರವಾಗಿರಲ್ಲ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅಡೆತಡೆ.
ವೃಶ್ಚಿಕ | ಪರಿಸ್ಥಿತಿ ಅನುಕೂಲಕರ. ಕುಟುಂಬದಲ್ಲಿ ಗೌರವ. ಆಧ್ಯಾತ್ಮಿಕ ಚಿಂತನೆ. ಹೊಸ ಕೆಲಸ ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಕಿರಿಕಿರಿ ದೂರ.
ಧನಸ್ಸು | ಹೊಸ ಜನರ ಭೇಟಿ. ಶುಭ ಸುದ್ದಿ. ಉದ್ಯೋಗ ಪ್ರಯತ್ನ. ವಾಹನ ಖರೀದಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ದಿನ ಅನುಕೂಲಕರ.
ಮಕರ | ಸಂಬಂಧಿಕರೊಂದಿಗೆ ಸಮಸ್ಯೆ, ಕೆಲಸ ಜಾಸ್ತಿ, ದಿನವಿಡಿ ಓಡಾಟ. ಕುಟುಂಬ ಮತ್ತು ಆರ್ಥಿಕ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಏರಿಳಿತ.
ಕುಂಭ | ಖರ್ಚಿನ ದಿನ, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ. ಆಲೋಚನೆಗಳು ಸ್ಥಿರವಾಗಿರಲ್ಲ. ಕೌಟುಂಬಿಕ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ.
ಮೀನ | ಸಂಪರ್ಕ ಹೆಚ್ಚಾಗುತ್ತವೆ. ಮನೆಯಲ್ಲಿ ಶುಭ ಕಾರ್ಯ. ಆರ್ಥಿಕ ಪರಿಸ್ಥಿತಿ ಉತ್ತಮ. ದಿನ ಚೆನ್ನಾಗಿರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲಕರ ಬದಲಾವಣೆ.
Daily horoscope astrosage