SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 20, 2024
ರಾಜಸ್ಥಾನ | ಜೈಪುರ-ಅಜ್ಮೀರ್ ಹೆದ್ದಾರಿಯ ಬಳಿ ಇಂದು ಬೆಳಿಗ್ಗೆ 5: 30 ರ ಸುಮಾರಿಗೆ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಸಿಎನ್ ಜಿ ಟ್ಯಾಂಕರ್ಗೆ ಟ್ರಕ್ವೊಂದು ಡಿಕ್ಕಿ ಹೊಡೆದು ಬೀಕರ ಅಗ್ನಿ ಅವಘಡ ಸಂಭವಿಸಿದೆ.
ಈ ಘಟನೆಯಲ್ಲಿ ಐವರು ಮೃತ ಮೃತಪಟ್ಟಿದ್ದು,37 ಜನರು ಗಾಯಾಳುಗಳಾಗಿದ್ದಾರೆ. ಹಾಗೆಯೇ ಬೆಂಕಿ ಎಲ್ಲಡೆ ಆವರಿಸಿ ಟ್ರಕ್ ಹಾಗೂ ಕಾರುಗಳು ಸೇರಿದಂತೆ ಸುಮಾರು 40 ವಾಹನಗಳು ಸುಟ್ಟುಕರಕಲಾದ್ದು, ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ತಕ್ಷಣ ವಿಷಯ ತಿಳಿದು ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದೆ.
Rajasthan Tragedy: At Least 4 Dead, 40 Vehicles Charred After Massive Fire Breaks Out Near Petrol Pump On Jaipur-Ajmer Highway; Visuals Surface#Jaipur #Fireaccident #Accident #Fire #mishap #India #Indianews #Rajasthan #RajasthanNews #Rajasthanfire pic.twitter.com/rnGFeqE0UO
— Free Press Journal (@fpjindia) December 20, 2024
SUMMARY | The fire broke out when a truck collided with a CNG tanker parked near a petrol pump near the Jaipur-Ajmer highway at around 5:30 am today.
KEYWORDS | CNG tanker, Jaipur-Ajmer highway, petrol pump,