ರಾಗಿಗುಡ್ಡ : ಬೆಳಗಿನ ಜಾವ ಬಂದು ಬಟ್ಟೆ ಕದ್ದ ಕಳ್ಳ! ಕಾರಣ ಏನು ಗೊತ್ತಾ

ajjimane ganesh

Clothes Stolen from Outside Homes 17 Malenadu today news / ಶಿವಮೊಗ್ಗ ರಾಗಿಗುಡ್ಡದಲ್ಲಿ Ragigudda ಅಚ್ಚರಿ ಎಂಬಂತಹ ಘಟನೆಯೊಂದನ್ನು ನಡೆದಿದೆ. ಸಾಮಾನ್ಯವಾಗಿ ಮನೆಯಲ್ಲಿರುವ ಚಿನ್ನ, ಬೆಳ್ಳಿ, ಪಾತ್ರ,ಚೊಂಬು, ಕೊನೆಗೆ ಚಪ್ಪಲಿ ಶೂಗಳನ್ನು ಕಳ್ಳತನ ಮಾಡುವುದರು ಬಗ್ಗೆ ಕೇಳೇ ಇದ್ದೀರುತ್ತೀರಿ. ಆದರೆ, ಮನೆ ಮುಂದೆ ತೊಳೆದು ಒಣಗಿಸಿದ್ದ ಬಟ್ಟೆಗಳನ್ನ ಕಳ್ತನ ಮಾಡಿದ ಘಟನೆ ನಡೆದಿದೆ. ವಿಶೇಷ ಅಂದರೆ, ಈ ಘಟನೆ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದೆ. ಇದನ್ನ ನೋಡಿ ಸ್ಥಳೀಯರು, ಒಣಗಾಕ್ಕಿದ್ದ ಬಟ್ಟೆನೂ ಬಿಡಲ್ಲ ಅಂದರೆ, ಬಟ್ಟೆಗಳನ್ನ ಹೇಗಪ್ಪ ಒಣಗಿಸೋದು ಅಂತಾ ಚರ್ಚೆ ಮಾಡ್ತಿದ್ದಾರೆ.

Clothes Stolen from Outside Homes 17 

ಶಿವಮೊಗ್ಗ ನಗರ ವ್ಯಾಪ್ತಿಯ ರಾಗಿಗುಡ್ಡದ 8ನೇ ಕ್ರಾಸ್‌ನಲ್ಲಿ ಇವತ್ತು ಅಂದರೆ ಜುಲೈ 17 ರ ದಿನ ಬೆಳಕು ಮೂಡುವ ಮೊದಲೇ  ಮನೆ ಮುಂದೆ ಒಣ ಹಾಕಿದ್ದ ಬಟ್ಟೆಗಳನ್ನು ಯಾರೋ ಕಳ್ಳರು ಕದ್ದೊಯ್ದಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ  CCTV camera ಸೆರೆಯಾಗಿದೆ.

Clothes Stolen from Outside Homes in Ragigudda
Clothes Stolen from Outside Homes in Ragigudda

ಇನ್ನೂ ಈ ಬಗ್ಗೆ ಇನ್ನಷ್ಟು ವಿಚಾರಣೆ ಮಾಡಿದ ಬಳಿಕ ಲಭ್ಯವಾದ ಮಾಹಿತಿ ಏನಂದರೆ, ಕಳ್ಳರು, ದುಬಾರಿ ಬೆಲೆ ಡ್ರೆಸ್ ಹಾಗೂ ಸೀರೆಗಳನ್ನು ಕದ್ದೊಯ್ದಿದ್ದಾರೆ. ಪಂಕ್ಷನ್​ಗಳಿಗೆ ಬಳಸುವ ವಸ್ತ್ರಗಳು ಇದಾಗಿದ್ದು, ಅವುಗಳ ಬೆಲೆ ಕಾಸ್ಟ್ಲಿಯಿವೆ. ಹೀಗಾಗಿ ಅವುಗಳನ್ನು ಮಾತ್ರ ಕಳ್ಳರು ಕದ್ದೊಯ್ದಿದ್ದು, ಉಳಿದ ಬಟ್ಟೆಗಳನ್ನು  ಮುಟ್ಟಿಲ್ಲ.

ಸದ್ಯ   ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರಿಗೆ ಸ್ಥಳೀಯರು ದೂರು ಹೇಳಿಕೊಂಡಿದ್ದಾರೆ. ಸದ್ಯ ಪೊಲೀಸರು ಬಟ್ಟೆಕಳ್ಳರನ್ನು ಹುಡುಕಾಡುತ್ತಿದ್ದಾರೆ.

Clothes Stolen from Outside Homes in Ragigudda

In Shivamogga’s Ragigudda, thieves are stealing clothes, including expensive sarees,  

ಶಿವಮೊಗ್ಗ, ಬ್ರೇಕಿಂಗ್, ರಾಗಿಗುಡ್ಡ, ಬಟ್ಟೆ ಕಳ್ಳತನ, ಸಿಸಿಟಿವಿ, ಸೀರೆ ಕಳ್ಳತನ, ಪೊಲೀಸ್ ಠಾಣೆ,Shivamogga, breaking news, Ragigudda, clothes theft, CCTV, women’s clothes, saree theft, police station, thieves, crime, #ShivamoggaCrime #ClothesTheft #Ragigudda #CCTVCatch #PoliceInvestigation #ShivamoggaNews #ViralCrime

Share This Article