ನವೆಂಬರ್ 27, 2025 : ಮಲೆನಾಡು ಟುಡೆ ವಿಶ್ವಾವಸು ನಾಮ ಸಂವತ್ಸರ, ಮಾರ್ಗಶಿರ ಮಾಸ ಶುಕ್ಲ ಸಪ್ತಮಿ, ಧನಿಷ್ಠ ನಕ್ಷತ್ರ. ಅಮೃತ ಘಳಿಗೆ11:46 ರಿಂದ 1:23 ರವರೆಗೆ, ರಾಹು ಕಾಲಮಧ್ಯಾಹ್ನ 1:30 ರಿಂದ 3:00 ರವರೆಗೆ ಯಮಗಂಡ ಕಾಲ ಬೆಳಿಗ್ಗೆ 6:00 ರಿಂದ ಸಂಜೆ 7:30 ರವರೆಗೆ ಇರಲಿದೆ.
ಶಿವಮೊಗ್ಗ : ಸಿಮ್ಸ್ ಸಹಾಯಕನ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ

ಇವತ್ತಿನ ರಾಶಿಫಲ
ಮೇಷ : ಹೊಸ ಸಾಹಸ ಮತ್ತು ಯೋಜನೆ ಪ್ರಾರಂಭಿಸಲು ಮುಂದಾಗುತ್ತೀರಿ. ಪ್ರೀತಿಪಾತ್ರರಿಂದ ಹಾಗೂ ಆಪ್ತ ವಲಯದಿಂದ ಸಂಪೂರ್ಣ ಸಹಕಾರ ಮತ್ತು ಬೆಂಬಲ ದೊರೆಯಲಿದೆ. ಪ್ರಭಾವಿ ವ್ಯಕ್ತಿಯ ಭೇಟಿ ಸಾಧ್ಯತೆ ಇದೆ.. ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹದಿಂದ ಕೆಲಸ ನಿರ್ವಹಿಸುವಿರಿ, ಪ್ರಗತಿಗೆ ಹೊಸ ದಾರಿ.
ವೃಷಭ : ಕೌಟುಂಬಿಕ ವಿಷಯಗಳಲ್ಲಿ ಸಣ್ಣಪುಟ್ಟ ಗೊಂದಲ ಮತ್ತು ತೊಂದರೆ ಎದುರಾಗಬಹುದು. ಕೈಗೊಂಡಿರುವ ಕೆಲಸ ಮತ್ತು ಕಾರ್ಯಗಳಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆ ಇದೆ. ಕೆಲವು ನಿರ್ಧಾರ ಪದೇ ಪದೇ ಬದಲಾಗಬಹುದು. ಆರೋಗ್ಯದಲ್ಲಿ ಏರುಪೇರುಗ. ಕಠಿಣ ಶ್ರಮಕ್ಕೆ ನಿರೀಕ್ಷಿತ ಫಲಿತಾಂಶ ದೊರೆಯದಿರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ.
ಮಿಥುನ ರಾಶಿ : ಆದಾಯದ ಮೂಲಗಳಿಗಿಂತ ವೆಚ್ಚ ಅಧಿಕವಾಗಲಿವೆ. ನಿರ್ವಹಿಸುವ ಕೆಲಸ ವಿಳಂಬವಾಗಲಿದೆ.ಮನಸ್ಸಿಗೆ ಶಾಂತಿ ಪಡೆಯಲು ದೇವಾಲಯ ಭೇಟಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಮಿಶ್ರ ಫಲ
ಕರ್ಕಾಟಕ : ಉದ್ಯೋಗಾವಕಾಶ. ಮಾತುಕತೆ ಮತ್ತು ಸಮಾಲೋಚನೆ ಯಶಸ್ಸನ್ನು ತರುತ್ತವೆ. ಮನರಂಜನೆಯ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಬಾಲ್ಯದ ಗೆಳೆಯ-ಗೆಳತಿಯರನ್ನು ಭೇಟಿ ಮಾಡುವ ಅವಕಾಶವಿದೆ. ನಿರೀಕ್ಷೆ ಈಡೇರುವ ಸಾಧ್ಯತೆ ಇದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಗೊಂದಲ ನಿವಾರಣೆ

ಶಿವಮೊಗ್ಗ ಜೈಲ್ನಲ್ಲಿದ್ದ ಮಾಸ್ಕ್ ಮ್ಯಾನ್ಗೆ ಜಾಮೀನು! ಆದರೆ? ವಿಷಯ ಇನ್ನಷ್ಟಿದೆ!
ಸಿಂಹ : ಸ್ನೇಹಿತರೊಂದಿಗೆ ಸಂತೋಷವಾಗಿ ಕಾಲ ಕಳೆಯುವಿರಿ. ಪ್ರಸ್ತುತ ಸಂದರ್ಭ ಅನುಕೂಲಕರವಾಗಿರುತ್ತವೆ. ಆಸ್ತಿ-ಪಾಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥವಾಗುವ ಸಾಧ್ಯತೆ ಇದೆ. ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಈ ದಿನ ತೃಪ್ತಿದಾಯಕವಾಗಿ ಮತ್ತು ಸುಗಮವಾಗಿ ಮುಂದುವರೆಯುತ್ತವೆ
Check your daily Kannada Rashi Bhavishya
ಕನ್ಯಾ : ಕೈಗೆತ್ತಿಕೊಂಡಿರುವ ಯೋಜನೆ ಮತ್ತು ಕೆಲಸಗಳಲ್ಲಿ ಅಡ್ಡಿ ಆತಂಕ. ಆಲೋಚನೆಗಳು ಅಸ್ಥಿರವಾಗಿರಲಿದೆ, ಪದೇ ಪದೇ ಬದಲಾಗುತ್ತವೆ. ಆರೋಗ್ಯದ ವಿಚಾರದಲ್ಲಿ ಗಮನ ಹರಿಸಬೇಕು. ಕುಟುಂಬದಲ್ಲಿ ಗೊಂದಲದ ವಾತಾವರಣವು ಸೃಷ್ಟಿಯಾಗಬಹುದು. ವ್ಯಾಪಾರ ಮತ್ತು ಉದ್ಯೋಗ ವಲಯಗಳಲ್ಲಿ ಸಾಮಾನ್ಯ ದಿನ
ತುಲಾ : ಕೌಟುಂಬಿಕ ಜವಾಬ್ದಾರಿ ಹೆಚ್ಚಾಗುತ್ತವೆ. ದೂರ ಪ್ರಯಾಣವ. ಕುಟುಂಬದ ಸದಸ್ಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬರುತ್ತವೆ. ಕೆಲವು ಪ್ರಮುಖ ಕೆಲಸ ಮುಂದೂಡಲ್ಪಡುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ವೃಶ್ಚಿಕ : ಈ ದಿನ ಉತ್ಸಾಹಭರಿತವಾಗಿ ಮತ್ತು ಸಂತೋಷದಿಂದ ಕೂಡಿರುತ್ತದೆ. ಆದಾಯದಲ್ಲಿ ಹೆಚ್ಚುವರಿ ಮೂಲ ಗೋಚರಿಸುತ್ತವೆ. ಆಪ್ತ ಸ್ನೇಹಿತರು ಮತ್ತು ಹಿತೈಷಿಗಳಿಂದ ಸಹಾಯ ಸಹಕಾರ. ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಸಕಾರಾತ್ಮಕ ಮನೋಭಾವವು ಹೆಚ್ಚಾಗುತ್ತದೆ.

ಪತ್ನಿ ವಿಚಾರದಲ್ಲಿ ಪತಿರಾಯನಿಗೆ 2 ವರ್ಷ ಶಿಕ್ಷೆ! ಸಾಗರ ಕೋರ್ಟ್ನಲ್ಲಿ ತೀರ್ಪು
ಧನು : ದೂರ ಪ್ರಯಾಣ ಮುಂದೂಡಲ್ಪಡುವ ಸಾಧ್ಯತೆ ಇದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲಿತಾಂಶಗಳು ದೊರೆಯದಿರಬಹುದು. ಆರಂಭಿಸಿದ ಕಾರ್ಯಕ್ರಮಗಳಲ್ಲಿ ಅಡೆತಡೆ ಉಂಟಾಗುತ್ತವೆ. ಅನಗತ್ಯ ಖರ್ಚು ಚಿಂತೆಗೀಡು ಮಾಡುತ್ತವೆ. ಅನಾರೋಗ್ಯವು ಕಾಡಬಹುದು. ವ್ಯವಹಾರ ಮತ್ತು ಉದ್ಯೋಗದ ವಲಯಗಳಲ್ಲಿ ಬದಲಾವಣೆ
ಮಕರ : ಹೊಸ ಭರವಸೆ ಮನಸ್ಸಿನಲ್ಲಿ ಮೂಡುತ್ತವೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಳ್ಳುವಿರಿ. ಎಲ್ಲಾ ಕೆಲಸಗಳು ಸರಾಗವಾಗಿ ಮತ್ತು ಸುಗಮವಾಗಿ ನಡೆಯಲಿವೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉತ್ಸಾಹವು ಹೆಚ್ಚಾಗುತ್ತದೆ.
Check your daily Kannada Rashi Bhavishya
ಕುಂಭ : ಹಣಕಾಸಿನ ವಿಚಾರದಲ್ಲಿ ಹಿನ್ನಡೆ. ಆಸ್ತಿ ವಿವಾದ ಉಂಟಾಗುವ ಸಾಧ್ಯತೆ ಇದೆ. ಆಲೋಚನೆಗಳು ಸ್ಥಿರವಾಗಿಲ್ಲದಿರಬಹುದು. ಕೈಗೊಂಡಿರುವ ಕೆಲಸಗಳಲ್ಲಿ ಅಡೆತಡೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ
ಮೀನ : ಈ ದಿನ ಅತ್ಯಂತ ಅನುಕೂಲಕರವಾಗಿರುತ್ತವೆ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶವಿದೆ. ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿಹೆಚ್ಚು ಉತ್ಸಾಹ ಮತ್ತು ಚುರುಕಿನಿಂದ ಪಾಲ್ಗೊವಿರಿ.
ಶಿವಮೊಗ್ಗ ಸೇರಿ 10 ಕಡೆಗಳಲ್ಲಿ ಲೋಕಾಯುಕ್ತ ರೇಡ್ನಲ್ಲಿ ಸಿಕ್ಕಿದ್ದು ಲಕ್ಷ ಲಕ್ಷ ಅಲ್ಲ! ಕೋಟಿ…! ಕೋಟಿ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga tourist places, Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Shimoga news kannada today, Shimoga news kannada epaper today, Shivamogga today breaking news, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಸಾಗರ ನ್ಯೂಸ್, ಭದ್ರಾವತಿ ನ್ಯೂಸ್, ತೀರ್ಥಹಳ್ಳಿ ಸುದ್ದಿ, ಶಿಕಾರಿಪುರ ವಾರ್ತೆ, ಸೊರಬ ನ್ಯೂಸ್, ಹೊಸನಗರ ಸುದ್ದಿ, ಕರ್ನಾಟಕ ನ್ಯೂಸ್ ಶಿವಮೊಗ್ಗ, ಶಿವಮೊಗ್ಗ ರಾಜಕೀಯ ಸುದ್ದಿ, Shivamogga crime news, Shimoga weather today, Agumbe news, Jog Falls news.
