ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 24 2025 : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು ಆಶ್ವಯುಜ ಮಾಸ, ತಿಥಿ ಶುದ್ದ ಚೌತಿ ಗುರುವಾರ. ಶ್ರೀ ಗುರುರಾಯರ ಸ್ಮರಣೆಯೊಂದಿಗೆ ಇವತ್ತಿನ ರಾಶಿಫಲವನ್ನು ಗಮನಿಸೋಣ
ಮೇಷ :
ಕೆಲವು ಶುಭ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಆದಾಯದಲ್ಲಿ ಹೆಚ್ಚಳ ಕಂಡುಬರಲಿದೆ, ವಾಹನ ಖರೀದಿ, ಪ್ರಮುಖ ನಿರ್ಧಾರಕ್ಕೆ ಇದು ಸೂಕ್ತ ಸಮಯ. ಉದ್ಯೋಗಿಗಳಿಗೆ ಹೊಸ ಅವಕಾಶ, ವ್ಯವಹಾರ ಮತ್ತು ಉದ್ಯೋಗದಲ್ಲಿ ನವೋತ್ಸಾಹ
ವೃಷಭ:
ಕಠಿಣ ಪರಿಶ್ರಮದ ದಿನ, ಹೊಸ ಪರಿಚಯ ಸಿಗಲಿದೆ. ಆಲೋಚನೆಗಳು ಕಾರ್ಯರೂಪಕ್ಕೆ ಬರಲಿದೆ ವ್ಯಾಪಾರ-ವ್ಯವಹಾರಗಳು ಪ್ರಗತಿಯ ಹಾದಿಯಲ್ಲಿ ಸಾಗಲಿದ್ದು, ಉದ್ಯೋಗಿಗಳಿಗೆ ಹೊಸ ಹುದ್ದೆ ದೊರೆಯಲಿವೆ. (Fortunate)
ಮಿಥುನ:
ಕೈಗೊಳ್ಳುವ ಕೆಲಸ ವಿಳಂಬವಾಗಬಹುದು. ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಕೌಟುಂಬಿಕ ಸಮಸ್ಯೆ. ಅಂದುಕೊಂಡಿದ್ದರಲ್ಲಿ ಬದಲಾವಣೆ ಸಂಭವಿಸಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಮಾನಸಿಕ ಒತ್ತಡ
ಕರ್ಕಾಟಕ:
ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ದೂರ ಪ್ರಯಾಣ. ಕೆಲಸ ನಿಧಾನವಾಗಿ ಆಗಲಿದೆ, ಅನಾರೋಗ್ಯ ಸಮಸ್ಯೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ
ಸಿಂಹ:
ದೂರದ ಸಂಬಂಧಿಕರನ್ನು ಭೇಟಿ ಮಾಡುವಿರಿ. ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಸ್ನೇಹಿತರಿಂದ ಅನಿರೀಕ್ಷಿತ ಕರೆ. ವ್ಯವಹಾರ ವಿಸ್ತಾರಗೊಳ್ಳಲಿದೆ. ಉದ್ಯೋಗಿಗಳಿಗೆ ಹೊಸ ಸ್ಥಾನಮಾನ
ಕನ್ಯಾ:
ಕೆಲಸಗಳಲ್ಲಿ ಅಡೆತಡೆ. ದೂರ ಪ್ರಯಾಣ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಆರ್ಥಿಕ ವ್ಯವಹಾರಗಳಲ್ಲಿ ಏರಿಳಿತಗಳು ಇರಲಿವೆ.ಉದ್ಯೋಗದಲ್ಲಿ ದಿನವಿಡಿ ಒತ್ತಡ. ತುಲಾ:
ಶುಭ ಸುದ್ದಿ ಕೇಳಿಬರಲಿವೆ. ದೀರ್ಘಕಾಲದ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆರ್ಥಿಕ ಲಾಭ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ದೇವಸ್ಥಾನಗಳಿಗೆ ಭೇಟಿ ,ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡುಬರುತ್ತದೆ. (Promising)
ವೃಶ್ಚಿಕ:
ಕಠಿಣ ಪರಿಶ್ರಮಕ್ಕೆ ನಿರೀಕ್ಷಿತ ಫಲ. ಕೆಲವು ಕೆಲಸ ಮುಂದೂಡಲ್ಪಡಬಹುದು. ಹಠಾತ್ ಪ್ರಯಾಣ . ಕುಟುಂಬ ಸದಸ್ಯರೊಂದಿಗೆ ಮನಸ್ತಾಪ, ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ,
ಧನು:
ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುವವರಿಗೆ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಯಶಸ್ಸು. ಶುಭ ಸುದ್ದಿ, ಧಾರ್ಮಿಕ ಸ್ಥಳಗಳಿಗೆ ಭೇಟಿ , ಉದ್ಯೋಗ ಜೀವನದಲ್ಲಿ ಉತ್ಸಾಹದಿಂದ ಮುನ್ನಡೆಯುವಿರಿ.
ಮಕರ:
ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸಾಲ ವಾಪಸ್ ಬರಲಿವೆ. ಯಶಸ್ಸು ಸಿಗಲಿದೆ. ಕೆಲಸಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸುವಿರಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ನಿಮಗೆ ಸೂಕ್ತ ಪ್ರೋತ್ಸಾಹ ದೊರೆಯಲಿದೆ. (Motivated)
ಕುಂಭ :
ಸಣ್ಣ ವಿಷಯಗಳಿಗೂ ಜಗಳವಾಗುವ ಸಾಧ್ಯತೆ ಇದೆ. ಆಲೋಚನೆಗಳು ಯಾರೊಂದಿಗೂ ಹೊಂದಿಕೆಯಾಗದೆ ಕಿರಿಕಿರಿ ಉಂಟಾಗಬಹುದು. ಕುಟುಂಬದಲ್ಲಿ ಅಸಮಾಧಾನ. ಅನಿರೀಕ್ಷಿತ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ
ಮೀನ:
ಕೈಗೊಳ್ಳುವ ಕೆಲವು ಕೆಲಸದಲ್ಲಿ ಅಡೆತಡೆ. ಅನವಶ್ಯಕ ಖರ್ಚು-ವೆಚ್ಚ , ಹಠಾತ್ ಪ್ರಯಾಣ. ಸಣ್ಣಪುಟ್ಟ ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಏರಿಳಿತ
Business Progress today Rasi Phala Daily Horoscope Predictions
Find Malenadu Today News on Todays Horoscope
ಇಂದಿನ ಜಾತಕ, ಇಂದಿನ ರಾಶಿಫಲ, ಕನ್ನಡ ಜಾತಕ, ಜಾತಕ, ರಾಶಿಫಲ, ಸೆಪ್ಟೆಂಬರ್ 25, 2025 ಜಾತಕ, ಮಲೆನಾಡು ಟುಡೆ, ಆರ್ಥಿಕ ಲಾಭ, ವ್ಯಾಪಾರ ಪ್ರಗತಿ, today’s horoscope, daily horoscope, rashi phalam, kannada horoscope, financial gain, business progress, september 25 2025 horoscope
ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!