BREAKING NEWS | ಚೀಲೂರಿನಲ್ಲಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಅಟ್ಯಾಕ್! ನಾಲ್ವರು ಆರೋಪಿಗಳು ಅಂದರ್​-ಸೆರೆಂಡರ್​! ಯಾರಿವರು?

Malenadu Today

MALENADUTODAY.COM  |SHIVAMOGGA| #KANNADANEWSWEB

BREAKING NEWS  |  ನಿನ್ನೆ ದಾವಣಗೆರೆಯ ಚೀಲೂರಿನ ಗೋವಿನಕೋವಿಯಲ್ಲಿ ನಡೆದ ಹತ್ಯೆ ಕೇಸ್​ನ ಆರೋಪಿಗಳು ನಿನ್ನೆ ರಾತ್ರಿಯೇ ಸೆರೆಂಡರ್ ಆಗಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ನಿನ್ನೆ ಅಣ್ಣಿ ಕೊಲೆಯ ಆರೋಪಿಗಳಾದ ಮಧು ಮತ್ತು ಆಂಜನೇಯನ ಮೆಲೆ ಮಾರಕಾಸ್ತ್ರಗಳಿಂದ ಆರು ಜನರ ತಂಡ ದಾಳಿ ನಡೆಸಿತ್ತು. ಈ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಧು ಸ್ಥಿತಿ ಗಂಭೀರವಾಗಿತ್ತು. ಇನ್ನೂ ದಾಳಿಗೆ ಬಳಸಿದ್ದ ಸ್ಕಾರ್ಪಿಯೋ ಗಾಡಿ ಅಪ್​ಸೆಟ್ ಆದ್ದರಿಂದ ಆರೋಪಿಗಳು ಕೊಲೆ ಮಾಡಿದ ತೋಟದ ಕಡೆಯಿಂದ ಓಡಿ ಎಸ್ಕೇಪ್ ಆಗಿದ್ಧಾರೆ. 

READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು ಹೇಗೆ? ಶಿವಮೊಗ್ಗ ಸಿಟಿಯಲ್ಲಿಯೇ ನಡೆಯುತ್ತಿತ್ತಾ ಕೃತ್ಯ

ಇನ್ನೂ ಇದರ ಬೆನ್ನಲ್ಲೆ ನಿನ್ನೆ ತಡರಾತ್ರಿ ಹಾವೇರಿ ಜಿಲ್ಲೆ ಶಿಗ್ಗಾವಿ ಪೊಲೀಸರಿಗೆ ನಾಲ್ಬರು ಆರೋಪಿಗಳು ಸೆರೆಂಡರ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಹಂದಿ ಅಣ್ಣಿಯನ್ನ ಕೊಲೆ ಮಾಡಿದ್ದ ಆರೋಪಿಗಳು, ನಾಲ್ಕು ದಿನಗಳ ನಂತರ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದರು. ಇದೇ ರೀತಿಯಲ್ಲಿ ಮಧು ಮತ್ತು ಆಂಜನೇಯನ ಮೇಲೆ ದಾಳಿ ಮಾಡಿದ್ದ ತಂಡ ಶಿಗ್ಗಾಂವಿಯಲ್ಲಿ ಸೆರೆಂಡರ್ ಆಗಿದೆ. ಸುನೀಲ್ ಅಲಿಯಾಸ್ ತಮಿಳ್ ಸುನೀಲ್, ಅಭಿಲಾಷ್, ವೆಂಕಟೇಶ್ ಮತ್ತು ಪವನ್ ಎಂಬವರು ಸೆರೆಂಡರ್ ಆದವರು 

 READ |ಸೇಮ್ ಅಟ್ಯಾಕ್​ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ

READ |BIG BREAKING NEWS | ಹಂದಿ ಅಣ್ಣಿ ಕೊಲೆ ಆರೋಪಿಗಳಿಬ್ಬರ ಮೇಲೆ ಮಾರಣಾಂತಿಕ ದಾಳಿ! ಓರ್ವ ಸಾವು! ಇನ್ನೊಬ್ಬ ಗಂಭೀರ! ರಿವೆಂಜ್​ ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga handi anni murder,handi anni news,handi anni,handi anni murderers,handi anni murder case,handi anni murder acuused arrest,handi anni case,handi quilter,handi anni accused of murder,handhi anni is no more,anni dewani,rowdy sheeter #Crime, #Crimenews, #Davanagerenews, #Davanagerepolice, #Murder, #Murdernews, #Nyamathi, #Nyamathipolicestation, #Police, #Rowdy, #Rowdyattack, #Rowdysheeter, #Shimoga, #Shimogacrimenews, #Shimogarowdys,  #ಆರೋಪಿಗಳು  #ಕೊಲೆ, #ಗೋವಿನಕೋವಿ, #ಗೋವಿನಕೋವಿಗ್ರಾಮ, #ದಾವಣಗೆರೆ, #ನ್ಯಾಮತಿ, #ನ್ಯಾಮತಿತಾಲೂಕು, #ನ್ಯಾಮತಿಪೊಲೀಸ್, #ನ್ಯಾಮತಿಪೊಲೀಸ್_ಠಾಣೆ, #ಮರ್ಡರ್, #ರೌಡಿ, #ರೌಡಿಗಳಮೇಲೆದಾಳಿ, #ರೌಡಿಗಳು, #ರೌಡಿಹಂದಿಅಣ್ಣಿ, #ಹಂತಕರು

Share This Article