bhadravathi : ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಆಟೋ | ಐವರಿಗೆ ಗಾಯ

bhadravathi : ಚಾಲಕನ ನಿಯಂತ್ರಣ ತಪ್ಪಿ ಆಟೊವೊಂದು ಹಳ್ಳಕ್ಕೆ ಉರುಳಿದ್ದು ಐವರಿಗೆ ಗಾಯವಾದ ಘಟನೆ ಭದ್ರಾವತಿಯ ನಿದಿಗೆ ಬಳಿ ನಡೆದಿದೆ. 

ಶಿವಮೊಗ್ಗದಿಂದ ಭದ್ರಾವತಿಯಲ್ಲಿದ್ದ ಮದುವೆ ಸಮಾರಂಭಕ್ಕೆ ಐವರು ಸೋಮವಾರ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ನಿಧಿಗೆ ಸಮೀಪ ಆಟೋ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದೆ. ಇದರಿಂದ ಆಟೋದಲ್ಲಿದ್ದವರಿಗೆ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ  

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು