ಬೇಳೂರು ಗೋಪಾಲಕೃಷ್ಣರ ಮಗಳು ಮೇಘನಾರ ಮದುವೆ ಆರತಕ್ಷತೆ ಬಲುಜೋರು! PHOTO STORY

Malenadu Today

KARNATAKA NEWS/ ONLINE / Malenadu today/ Aug 21, 2023 SHIVAMOGGA NEWS

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರರವರು ಮಗಳ ಮದುವೆ ಸಡಗರದಲ್ಲಿದ್ದಾರೆ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಅಪ್ಪನ ಪರವಾಗಿ ಕ್ಷೇತ್ರದೆಲ್ಲೆಡೆ ತಿರುಗಾಡಿ ಮತ ಕೇಳಿದ್ದ ಬೇಳೂರುರವರ ಪುತ್ರಿ ಮೇಘನಾರ ಮದುವೆ ಬೆಂಗಳೂರಿನಲ್ಲಿ ನಡೆದಿದದೆ. ಇನ್ನೂ ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು, ಶಿವಮೊಗ್ಗದ ರಾಜಕೀಯ ಮುಖಂಡರು, ಬೇಳೂರು ಗೋಪಾಲಕೃಷ್ಣರವರ ಆಪ್ತರು ಡಿಸಿಎಂ ಡಿಕೆ ಶಿವಕುಮಾರ್​ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.  

Malenadu Today

Malenadu Today

Malenadu Today

Malenadu Today

Malenadu Today

Malenadu Today

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

Share This Article