malnad dam level today / ಲಿಂಗನಮಕ್ಕಿ ಡ್ಯಾಮ್ಗೆ 22,905 ಕ್ಯೂಸೆಕ್ಸ್ ನೀರು / ಭದ್ರಾ ಜಲಾಶಯ, ತುಂಗಾ ಡ್ಯಾಮ್ ನೀರಿನ ಮಟ್ಟ ಎಷ್ಟಿದೆ ಓದಿ
malnad dam level today ಶಿವಮೊಗ್ಗ, ಜೂನ್ 19, 2025: ಮಳೆ ಅಬ್ಬರ ತುಸು ಕಡಿಮೆಯಾದಂತಿದ್ದರೂ, ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ಏರಿಕೆ ಕಂಡಿದೆ. ಕಳೆದ 24 ಗಂಟೆಯಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ. ಲಿಂಗನಮಕ್ಕಿ ಜಲಾಶಯ: ಲಿಂಗನಮಕ್ಕಿ ಡ್ಯಾಮ್ನ ನೀರಿನ ಮಟ್ಟದ ವಿವರ ಹೀಗಿದೆ /malnad dam level today ಜಲಾಶಯದ ಪ್ರಸ್ತುತ ನೀರಿನ ಮಟ್ಟ: 1772.00 ಅಡಿ (ನಿನ್ನೆಗೆ ಹೋಲಿಸಿದರೆ 1 ಅಡಿ ಹೆಚ್ಚಳ) ಜಲಾಶಯಕ್ಕೆ ಒಳಹರಿವು: 22,905 ಕ್ಯೂಸೆಕ್ಸ್. … Read more