thirthahalli incident / ನಿಂತಿದ್ದ ಆಟೋಕ್ಕೆ ಶಾಮಿಯಾನದ ಗಾಡಿ ಡಿಕ್ಕಿ / ರಿಕ್ಷಾ ಅಪ್ಪಚ್ಚಿ, ಚರಂಡಿಗೆ ಬಿದ್ದ ಕ್ಯಾರಿ
thirthahalli incident today june 21 2025 ತೀರ್ಥಹಳ್ಳಿ: ನಿಂತಿದ್ದ ಆಟೋಗೆ ಶಾಮಿಯಾನ ವಾಹನ ಡಿಕ್ಕಿ, ಭಾರಿ ಸದ್ದು, ಆಟೋ ಜಖಂ! Shivamogga news / ತೀರ್ಥಹಳ್ಳಿ, ಜೂನ್ 21, 2025: ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮದಲ್ಲಿ ನಿನ್ನೆ ಶುಕ್ರವಾರ ದಿನ ಸಂಜೆ ಆಟೋ ರಿಕ್ಷಾ ಮತ್ತು ಮಾರುತಿ ಸುಜುಕಿ ಕ್ಯಾರಿ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡು ವಾನಗಳು ಜಖಂಗೊಂಡು ರಸ್ತೆ ಬದಿಗೆ ಹೋಗಿ ಬಿದ್ದಿವೆ. ಮೇಲಿನಕುರುವಳ್ಳಿಯ ರೇಷ್ಮೆ ಫಾರಂ ರಸ್ತೆಯ ಎದುರು ಭಾಗದಲ್ಲಿ ಈ ಘಟನೆ … Read more