ಬೆಂಕಿ ಹಚ್ಚೋಕೆ ಬಂದಿದ್ದರೆ ನಾವೇ ಬಿಡ್ತಿರಲಿಲ್ಲ | ಎಸ್ ಎನ್ ಚೆನ್ನಬಸಪ್ಪ
SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 1, 2025 ಶಿವಮೊಗ್ಗ | ಲವ್ ಜಿಹಾದ್ ಪುಸ್ತಕವನ್ನು ಬಿಡುಗಡೆ ಮಾಡಲು ಶಿವಮೊಗ್ಗಕ್ಕೆ ಬಂದ ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್‌ರನ್ನು ತಡೆದಿದ್ದು, ರಾಜ್ಯ ಸರ್ಕಾರ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚೆನ್ನಬಸಪ್ಪ ಆರೋಪಿಸಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಹಿಂದೂ ನಾಯಕರನ್ನು ಜಿಲ್ಲೆಯ ಒಳಗಡೆ ಬಿಡದೆ ನಿರ್ಭಂದ ಹೇರುವ … Read more