ಏಕಾದಶಿಯ ಈ ದಿನದ ರಾಶಿಭವಿಷ್ಯ! ಶುಕ್ರವಾರದ ಶುಭಫಲ

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 17 2025:  ಕೃಷ್ಣ ಪಕ್ಷದ ಶುದ್ಧ ಏಕಾದಶಿಯ ಈ ದಿನದ ರಾಶಿಭವಿಷ್ಯದ ವಿವರ  ಹೀಗಿದೆ

Auspicious Day for Libra Financial Gains Career GrowthGet your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today
Auspicious Day for Libra Financial Gains Career Growth Get your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today

ಪಂಚಾಂಗ ವಿವರ

ವಿಶ್ವಾಸು ನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಕೃಷ್ಣ ಪಕ್ಷ,  ಏಕಾದಶಿ, ಕನ್ಯಾ ರಾಶಿ. ರಾಹು ಕಾಲ: ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ , ಯಮಗಂಡ: ಮಧ್ಯಾಹ್ನ 03:00 ರಿಂದ 04:30 ರವರೆಗೆ, ಗುಳಿಕ ಕಾಲ : ಬೆಳಿಗ್ಗೆ 07:30 ರಿಂದ 09:00 ರವರೆಗೆ. ಅಮೃತ ಕಾಲ: ಬೆಳಿಗ್ಗೆ 11:25 ರಿಂದ ಮಧ್ಯಾಹ್ನ 01:06 ರವರೆಗೆ. 

- Advertisement -

ಇಂದು ಭಾಗಮಂಡಲ ಕಾವೇರಿ ಜಾತ್ರೆ  ನಡೆಯಲಿದೆ. 

ಇವತ್ತಿನ ದಿನಭವಿಷ್ಯ

ಮೇಷರಾಶಿ :

ಕಷ್ಟಕ್ಕೆ ತಕ್ಕ ಪ್ರತಿಫಲ ದೊರೆಯುವುದು. ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಅಡೆತಡೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕುಟುಂಬದ ಸದಸ್ಯರಿಂದ ಕೆಲವು ಒತ್ತಡ.. ವ್ಯಾಪಾರ ಮತ್ತು ಉದ್ಯೋಗದ ವಾತಾವರಣವು ಅನುಕೂಲಕರವಾಗಿ ಮುಂದುವರಿಯಲಿದೆ.

ವೃಷಭ ರಾಶಿ (Taurus):

ಸಹೋದರ-ಸಹೋದರಿಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಆರ್ಥಿಕ ವಿಷಯಗಳಲ್ಲಿ ಸಮಸ್ಯೆ ಅನುಭವಿಸಬಹುದು ಆಲೋಚನೆಗಳು ಅಸ್ಥಿರವಾಗಬಹುದು. ದೂರದ ಸಂಬಂಧಿಕರ ಭೇಟಿ. ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಪ್ರಗತಿ

Auspicious Day for Libra Financial Gains Career GrowthGet your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today
Auspicious Day for Libra Financial Gains Career Growth Get your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today

ಮಿಥುನ ರಾಶಿ (Gemini):

ಈ ದಿನ ಸಂಪೂರ್ಣವಾಗಿ ಅನುಕೂಲಕರವಾಗಿರುತ್ತವೆ. ಆಧ್ಯಾತ್ಮಿಕ ವಿಷಯಗಳಲ್ಲಿ ಹೆಚ್ಚಿನ ಒಲವು. ನಿಶ್ಚಿತ ಯಶಸ್ಸನ್ನು ಪಡೆಯುವಿರಿ. ಪ್ರಮುಖ ಕಾರ್ಯಕ್ರಮಗಳಿಗೆ ಆಹ್ವಾನ ಬರಲಿವೆ. ಭಿನ್ನಾಭಿಪ್ರಾಯ ಸಂಪೂರ್ಣವಾಗಿ ಬಗೆಹರಿಯುತ್ತವೆ. ವ್ಯಾಪಾರ ಕ್ಷೇತ್ರವು ಹೆಚ್ಚಿನ ಲಾಭವನ್ನು ತರುತ್ತದೆ ಮತ್ತು ಉದ್ಯೋಗದಲ್ಲಿ ಹೊಸ ಅವಕಾಶ 

ಕರ್ಕಾಟಕ ರಾಶಿ (Cancer):

ಮಾನಸಿಕ ಕಿರಿಕಿರಿ. ಅತಿಯಾದ ಕೆಲಸದ ಹೊರೆ. ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಅಡಚಣೆ. ಅನಾರೋಗ್ಯದ ಚಿಂತೆ ಸ್ನೇಹಿತರಿಂದ ಟೀಕೆ ಎದುರಿಸುವ ಸಾಧ್ಯತೆ ಇದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸಣ್ಣಪುಟ್ಟ ಅಹಿತಕರ ಘಟನೆ

Auspicious Day for Libra Financial Gains Career GrowthGet your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today
Auspicious Day for Libra Financial Gains Career Growth Get your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today

ಸಿಂಹ ರಾಶಿ (Leo):

ಕೈಗೆತ್ತಿಕೊಳ್ಳುವ ಹೊಸ  ಕೆಲಸ  ನಿಗದಿತ ಸಮಯದೊಳಗೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಆರ್ಥಿಕ ವ್ಯವಹಾರ ತೃಪ್ತಿದಾಯಕವಾಗಿರಲಿದೆ, ವ್ಯಾಪಾರ ಮತ್ತು ಉದ್ಯೋಗದದಲ್ಲಿ ಈದಿನ  ಅನುಕೂಲಕರವಾಗಿರುತ್ತದೆ 

ಕನ್ಯಾ ರಾಶಿ (Virgo):

ಸಾಲ ಪಡೆಯುವಲ್ಲಿ ಯಶಸ್ವಿಯಾಗುತ್ತೀರಿ. ನಿರೀಕ್ಷಿತ ಮಟ್ಟದಲ್ಲಿ ದಿನ ನಡೆಯದೆ ಹೋಗಬಹುದು, ಆಲೋಚನೆಗಳು ಸ್ಥಿರವಾಗಿರದೆ ಗೊಂದಲಮಯವಾಗಬಹುದು. ಹಠಾತ್ ಪ್ರಯಾಣ. ಸಂಬಂಧಿಕರೊಂದಿಗೆ ವಿವಾದ ಉಂಟಾಗಬಹುದು. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಅನುಕೂಲಕರ ವಾತಾವರಣ ಇರುತ್ತದೆ.

ತುಲಾ ರಾಶಿ (Libra):

ಪ್ರಮುಖ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.ಶುಭ ಸುದ್ದಿ. ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು. ಹೊಸ ಸಂಪರ್ಕ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೊಸ ಉತ್ಸಾಹ ತುಂಬಿರುತ್ತದೆ. 

ವೃಶ್ಚಿಕ ರಾಶಿ (Scorpio):

ಹೊಸ ಜನರ ಪರಿಚಯ , ಹೊಸ ಬಾಂಧವ್ಯ. ಶುಭ ಸುದ್ದಿ. ವ್ಯಾಪಾರ ವ್ಯವಹಾರಗಳಲ್ಲಿನ ಎಲ್ಲಾ ಅಡೆತಡೆ ಮತ್ತು ಸಮಸ್ಯೆ ದೂರವಾಗುತ್ತವೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಒತ್ತಡ ಯಶಸ್ವಿಯಾಗಿ ನಿವಾರಿಸುವಿರಿ. (Clarity)

ಧನು ರಾಶಿ (Sagittarius):

ಹೆಚ್ಚಿನ ಕೆಲಸದ ಹೊರೆ. ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಹಣಕಾಸಿನ ವಿಚಾರವಾಗಿ ಒತ್ತಡ ಎದುರಾಗಬಹುದು. ಕುಟುಂಬದೊಳಗೆ ಸಣ್ಣಪುಟ್ಟ ಸಮಸ್ಯೆ ಉದ್ಭವಿಸಬಹುದು. ವ್ಯಾಪಾರದಲ್ಲಿ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ

ಮಕರ ರಾಶಿ (Capricorn):

ಕೆಲಸ ಕಾರ್ಯಗಳಲ್ಲಿ ಅಡೆತಡೆ. ಅನಾರೋಗ್ಯ. ಸಂಬಂಧಿಕರೊಂದಿಗೆ ಜಗಳ ಮತ್ತು ಮನಸ್ತಾಪ.ವ್ಯಾಪಾರ ಮತ್ತು ಉದ್ಯೋಗದಲ್ಲಿ ಕೆಲವು ತೊಂದರೆ 

Auspicious Day for Libra Financial Gains Career GrowthGet your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today
Auspicious Day for Libra Financial Gains Career Growth Get your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today

ಕುಂಭ ರಾಶಿ (Aquarius):

ಸಮಾಜದಲ್ಲಿ ಖ್ಯಾತಿ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಹೊಸ ಆಸ್ತಿ ಒಪ್ಪಂದ. ಕುಟುಂಬದಲ್ಲಿನ ಹಳೆಯ ಸಮಸ್ಯೆ ಪರಿಹರಿಸಲು ಇದು ಸರಿಯಾದ ಸಮಯ. ಪ್ರೀತಿಪಾತ್ರರೊಂದಿಗೆ ಉತ್ತಮ ಸ್ನೇಹ ಸಂಬಂಧ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಉತ್ಸಾಹ

ಮೀನ ರಾಶಿ (Pisces):

ನಿಗದಿತ ಸಮಯದೊಳಗೆ ಕೆಲಸ ಮುಗಿವುದು. ಆರ್ಥಿಕ ಪರಿಸ್ಥಿತಿ (Finance) ಗಮನಾರ್ಹವಾಗಿ ಉತ್ತಮಗೊಳ್ಳುತ್ತದೆ. ಕುಟುಂಬದ ಸದಸ್ಯರೊಂದಿಗಿನ ಸಂಘರ್ಷ ಮತ್ತು ಭಿನ್ನಾಭಿಪ್ರಾಯ ಶಮನವಾಗುವದು ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಗತಿ  

Auspicious Day for Libra Financial Gains Career GrowthGet your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today
Auspicious Day for Libra Financial Gains Career Growth Get your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today

Auspicious Day for Libra Financial Gains Career Growth

Get your horoscope predictions for Aries, Taurus, Gemini, and all 12 signs. Find out which sign gets sudden financial gain and career opportunities today

Check my horoscope today, Get daily Rasi Phalalu, Find today’s Telugu Rasi, Buy Telugu horoscope book, Rasi Phalalu by date, Best Telugu Rasi Phalalu 2025, Vrushabha Rasi Today, ಇಂದಿನ ರಾಶಿಫಲ, ಅಕ್ಟೋಬರ್ 17 ರಾಶಿ ಭವಿಷ್ಯ, ತುಲಾ ರಾಶಿಗೆ ಶುಭ ಸುದ್ದಿ, ಆರ್ಥಿಕ ಲಾಭ ರಾಶಿ, ಮೇಷ ರಾಶಿ ಇವತ್ತು, ಮಿಥುನ ರಾಶಿ ಉದ್ಯೋಗ, ಪಂಚಾಂಗ 2025.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Auspicious Day for Libra

Share This Article
Leave a Comment

Leave a Reply

Your email address will not be published. Required fields are marked *