Arecanut minimum maximum price : ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ : ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯಲ್ಲಿ ಸ್ವಲ್ಪ ಮೇಲೆ ಕೆಳಗೆ ಆಗಿದೆ. ಕೆಲ ಮಾರುಕಟ್ಟೆಗಳಲ್ಲಿ ಉತ್ತಮ ದರ ಏರಿಕೆ ದಾಖಲಾಗಿದ್ದರೆ, ಇನ್ನು ಕೆಲವೆಡೆ ಅಡಕೆ ರೇಟು ಸ್ಥಿರತೆ ಕಂಡುಕೊಂಡಿದೆ. ಬೆಟ್ಟೆ, ರಾಶಿ, ಕೋಕ, ಚಾಲಿ ಮತ್ತು ಗೊರಬಲು ಸೇರಿದಂತೆ ವಿವಿಧ ಅಡಿಕೆ ವೆರೈಟಿಗಳ ದರಗಳ ವಿವರ ಹೀಗಿದೆ.
ಚಿತ್ರದುರ್ಗ:
ಬೆಟ್ಟೆ: ಕನಿಷ್ಠ ದರ: 38100, ಗರಿಷ್ಠ ದರ: 38500
ರಾಶಿ: ಕನಿಷ್ಠ ದರ: 30600, ಗರಿಷ್ಠ ದರ: 31000
ಶಿಕಾರಿಪುರ : ಶಾಲೆ ಆವರಣದಲ್ಲಿದ್ದ ಮಕ್ಕಳ ಮೇಲೆ ಜೇನು ದಾಳಿ!
ಶಿವಮೊಗ್ಗ:
ಬೆಟ್ಟೆ: ಕನಿಷ್ಠ ದರ: 50600, ಗರಿಷ್ಠ ದರ: 76799
ಸರಕು: ಕನಿಷ್ಠ ದರ: 61599, ಗರಿಷ್ಠ ದರ: 93996
ಗೊರಬಲು: ಕನಿಷ್ಠ ದರ: 20090, ಗರಿಷ್ಠ ದರ: 41709
ರಾಶಿ: ಕನಿಷ್ಠ ದರ: 41666, ಗರಿಷ್ಠ ದರ: 66101
ಶಿಕಾರಿಪುರ:
ರಾಶಿ: ಕನಿಷ್ಠ ದರ: 63349, ಗರಿಷ್ಠ ದರ: 63349
ಭದ್ರಾವತಿ:
ರಾಶಿ: ಕನಿಷ್ಠ ದರ: 41199, ಗರಿಷ್ಠ ದರ: 61600
ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್
ಪಿರಿಯಾಪಟ್ಟಣ:
ಸಿಪ್ಪೆಗೋಟು: ಕನಿಷ್ಠ ದರ: 12000, ಗರಿಷ್ಠ ದರ: 20000
ಚಾಮರಾಜನಗರ:
ಇತರೆ: ಕನಿಷ್ಠ ದರ: 13000, ಗರಿಷ್ಠ ದರ: 13000
ಮಂಗಳೂರು:
ಕೋಕ: ಕನಿಷ್ಠ ದರ: 25000, ಗರಿಷ್ಠ ದರ: 31500
ಪುತ್ತೂರು:
ಕೋಕ: ಕನಿಷ್ಠ ದರ: 20000, ಗರಿಷ್ಠ ದರ: 31500
ನ್ಯೂ ವೆರೈಟಿ: ಕನಿಷ್ಠ ದರ: 26000, ಗರಿಷ್ಠ ದರ: 37000
ವೋಲ್ಡ್ ವೆರೈಟಿ: ಕನಿಷ್ಠ ದರ: 44000, ಗರಿಷ್ಠ ದರ: 53500
ಸುಳ್ಯ:
ಕೋಕ: ಕನಿಷ್ಠ ದರ: 19000, ಗರಿಷ್ಠ ದರ: 30000
ವೋಲ್ಡ್ ವೆರೈಟಿ: ಕನಿಷ್ಠ ದರ: 46000, ಗರಿಷ್ಠ ದರ: 50000
ಬೆಳ್ತಂಗಡಿ:
ನ್ಯೂ ವೆರೈಟಿ: ಕನಿಷ್ಠ ದರ: 27500, ಗರಿಷ್ಠ ದರ: 37000
ಇತರೆ: ಕನಿಷ್ಠ ದರ: 21300, ಗರಿಷ್ಠ ದರ: 31000
ಬಂಟ್ವಾಳ:Arecanut minimum maximum price,
ಕೋಕ: ಕನಿಷ್ಠ ದರ: 26000, ಗರಿಷ್ಠ ದರ: ದರ ನೀಡಿಲ್ಲ
ನ್ಯೂ ವೆರೈಟಿ: ಕನಿಷ್ಠ ದರ: 30000, ಗರಿಷ್ಠ ದರ: ದರ ನೀಡಿಲ್ಲ
ವೋಲ್ಡ್ ವೆರೈಟಿ: ಕನಿಷ್ಠ ದರ: 49200, ಗರಿಷ್ಠ ದರ: ದರ ನೀಡಿಲ್ಲ
ಕುಂದಾಪುರ:
ಹೊಸ ಚಾಲಿ: ಕನಿಷ್ಠ ದರ: 30000, ಗರಿಷ್ಠ ದರ: 36000
ಹಳೆ ಚಾಲಿ: ಕನಿಷ್ಠ ದರ: 40000, ಗರಿಷ್ಠ ದರ: 53000
ಎಷ್ಟಿದೆ ಕೃಷಿ ಮಾರುಕಟ್ಟೆಗಳಲ್ಲಿ ಅಡಿಕೆ ದರ!
ಕುಮಟಾ: Arecanut minimum maximum price
ಕೋಕ: ಕನಿಷ್ಠ ದರ: 12109, ಗರಿಷ್ಠ ದರ: 31996
ಚಿಪ್ಪು: ಕನಿಷ್ಠ ದರ: 26909, ಗರಿಷ್ಠ ದರ: 36769
ಫ್ಯಾಕ್ಟರಿ: ಕನಿಷ್ಠ ದರ: 7109, ಗರಿಷ್ಠ ದರ: 26829
ಚಾಲಿ: ಕನಿಷ್ಠ ದರ: 42129, ಗರಿಷ್ಠ ದರ: 48699
ಹಳೆ ಚಾಲಿ: ಕನಿಷ್ಠ ದರ: 42909, ಗರಿಷ್ಠ ದರ: 47700
ಸಿದ್ಧಾಪುರ:Arecanut minimum maximum price,
ಬಿಳೆ ಗೋಟು: ಕನಿಷ್ಠ ದರ: 26909, ಗರಿಷ್ಠ ದರ: 37089
ಕೆಂಪುಗೋಟು: ಕನಿಷ್ಠ ದರ: 32099, ಗರಿಷ್ಠ ದರ: 33600
ಕೋಕ: ಕನಿಷ್ಠ ದರ: 23219, ಗರಿಷ್ಠ ದರ: 34609
ತಟ್ಟಿ ಬೆಟ್ಟೆ: ಕನಿಷ್ಠ ದರ: 33000, ಗರಿಷ್ಠ ದರ: 57899
ರಾಶಿ: ಕನಿಷ್ಠ ದರ: 46899, ಗರಿಷ್ಠ ದರ: 58999
ಚಾಲಿ: ಕನಿಷ್ಠ ದರ: 40089, ಗರಿಷ್ಠ ದರ: 49019

ಶಿರಸಿ:
ಬಿಳೆ ಗೋಟು: ಕನಿಷ್ಠ ದರ: 33333, ಗರಿಷ್ಠ ದರ: 40499
ಕೆಂಪುಗೋಟು: ಕನಿಷ್ಠ ದರ: 35199, ಗರಿಷ್ಠ ದರ: 37899
ಬೆಟ್ಟೆ: ಕನಿಷ್ಠ ದರ: 48508, ಗರಿಷ್ಠ ದರ: 54099
ರಾಶಿ: ಕನಿಷ್ಠ ದರ: 51699, ಗರಿಷ್ಠ ದರ: 59689
ಚಾಲಿ: ಕನಿಷ್ಠ ದರ: 44129, ಗರಿಷ್ಠ ದರ: 50999
ತೀರ್ಥಹಳ್ಳಿ:
ಸಿಪ್ಪೆಗೋಟು: ಕನಿಷ್ಠ ದರ: 12000, ಗರಿಷ್ಠ ದರ: 13000
ಬೆಟ್ಟೆ: ಕನಿಷ್ಠ ದರ: 41899, ಗರಿಷ್ಠ ದರ: 79099
ಸರಕು: ಕನಿಷ್ಠ ದರ: 80000, ಗರಿಷ್ಠ ದರ: 92510
ಗೊರಬಲು: ಕನಿಷ್ಠ ದರ: 28270, ಗರಿಷ್ಠ ದರ: 41501
ರಾಶಿ: ಕನಿಷ್ಠ ದರ: 50001, ಗರಿಷ್ಠ ದರ: 62215
ಈಡಿ: ಕನಿಷ್ಠ ದರ: 51201, ಗರಿಷ್ಠ ದರ: 62099

ಹೊಸನಗರ:Arecanut minimum maximum price,
ಕೆಂಪುಗೋಟು: ಕನಿಷ್ಠ ದರ: 22999, ಗರಿಷ್ಠ ದರ: 38988
ರಾಶಿ: ಕನಿಷ್ಠ ದರ: 35170, ಗರಿಷ್ಠ ದರ: 62415
ಹೊಳಕ್ಕೆರೆ:
ರಾಶಿ: ಕನಿಷ್ಠ ದರ: 29000, ಗರಿಷ್ಠ ದರ: 65629
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
