ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ರಾಶಿ, ಚಾಲಿ ವಹಿವಾಟು ಭರ್ಜರಿ! ಎಷ್ಟಿದೆ ಅಡಿಕೆ ಕ್ವಿಂಟಲ್‌ಗೆ?

ajjimane ganesh

ಡಿಸೆಂಬರ್ 4 2025, ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ : ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರ ಸ್ಥಿರತೆ ಕಾಯ್ದುಕೊಂಡಿde. ರಾಶಿ, ಚಾಲಿ ಮತ್ತು, ಗೋಟು ಅಡಿಕೆ ದರದಲ್ಲಿ ಏರಿಕೆ ಕಂಡುಬಂದಿದೆ.ವಿಶೇಷ ಅಂದರೆ, ಯಲ್ಲಾಪುರದಲ್ಲಿ ಅಪರೂಪದ ಅಪಿ ಕ್ವಿಂಟಲ್‌ಗೆ ಗರಿಷ್ಠ 73,899 ರೂಪಾಯಿವರೆಗು ವಹಿವಾಟು ಕಂಡಿದೆ. 

ಪತ್ರ ಬರೆದಿಟ್ಟು ನಾಪತ್ತೆಯಾದ ಯುವಕ/ ಮಾಳೂರು ಸ್ಟೇಷನ್​ನಿಂದ ಬಂತು ಪ್ರಕಟಣೆ! ಸಾಗರದಲ್ಲಿ ಮತ್ತೊಂದು ಮಿಸ್ಸಿಂಗ್ ಕೇಸ್

ಶಿರಸಲಿಯಲ್ಲಿ ರಾಶಿ ಕ್ವಿಂಟಲ್‌ಗೆ ಕನಿಷ್ಠ 54,659 ರೂ.ನಿಂದ ಗರಿಷ್ಠ 60,009 ರೂ.ವರೆಗೆ ಮಾರಾಟವಾಗಿದ್ದು, ಅದೇ ರೀತಿ, ಸಿದ್ದಾಪುರದಲ್ಲಿ ರಾಶಿ ಗರಿಷ್ಠ 58,899 ರೂಪಾಯಿ ಇದೆ. ಚನ್ನಗಿರಿಯಲ್ಲಿ ಗರಿಷ್ಠ 82,005 ರೂಪಾಯಿ ರಾಶಿ ವಹಿವಾಟು ನಡೆಸಿದೆ. ಕುಮಟಾದಲ್ಲಿ ಚಾಲಿ ರೇಟು 35,089 ರೂ.ನಿಂದ 48,319 ರೂ.ವರೆಗಿದೆ. ಸಿದ್ದಾಪುರದಲ್ಲಿ ದೊಡ್ಡ ಚಾಲಿ ಕ್ವಿಂಟಲ್‌ಗೆ 48,699 ರೂ.ವರೆಗೆ ಮಾರಾಟವಾಗಿದೆ. ಸಾಗರದಲ್ಲಿ ಚಾಲಿ ಸರಾಸರಿ ದರ 41,900 ರೂಪಾಯಿ ಇದೆ.  ಸಾಗರದಲ್ಲಿ ಬಿಳೆ ಗೋಟು ಗರಿಷ್ಠ 36,599 ರೂ.ಗೆ ಮಾರಾಟವಾಗಿದೆ. ದಾವಣಗೆರೆಯಲ್ಲಿ ಚೂರು ಅಡಿಕೆ 7,000 ರೂ.ಗೆ ಮಾರಾಟವಾದರೆ, ಭದ್ರಾವತಿಯಲ್ಲಿ 18,000 ರೂ.ಗೆ ವಹಿವಾಟು ನಡೆಸಿದೆ

Arecanut Market Price Today Rashi, Chali Rates Up; Api Adike Crosses Rs 73,000
Arecanut Market Price Today Rashi, Chali Rates Up; Api Adike Crosses Rs 73,000

ಅಡಿಕೆ ಮಾರುಕಟ್ಟೆ ದರ /Arecanut Market Price Today Rashi,

ದಾವಣಗೆರೆ

ಸಿಪ್ಪೆ ಗೋಟು: ಕನಿಷ್ಠ ದರ: 12000 ಗರಿಷ್ಠ ದರ: 12000

ಗೊರಬಲು: ಕನಿಷ್ಠ ದರ: 23900 ಗರಿಷ್ಠ ದರ: 23900

ಚೂರು: ಕನಿಷ್ಠ ದರ: 7000 ಗರಿಷ್ಠ ದರ: 7000

ಚನ್ನಗಿರಿ

ರಾಶಿ: ಕನಿಷ್ಠ ದರ: 54259 ಗರಿಷ್ಠ ದರ: 82005

Arecanut Market Price Today Rashi, Chali Rates Up; Api Adike Crosses Rs 73,000

ಹೊನ್ನಾಳಿ

ಸಿಪ್ಪೆ ಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10000

ಸಾಗರ

ಸಿಪ್ಪೆ ಗೋಟು: ಕನಿಷ್ಠ ದರ: 10399 ಗರಿಷ್ಠ ದರ: 23500

ಬಿಳೆ ಗೋಟು: ಕನಿಷ್ಠ ದರ: 17254 ಗರಿಷ್ಠ ದರ: 36599

ಕೆಂಪು ಗೋಟು: ಕನಿಷ್ಠ ದರ: 34299 ಗರಿಷ್ಠ ದರ: 42399

ಕೋಕ: ಕನಿಷ್ಠ ದರ: 12099 ಗರಿಷ್ಠ ದರ: 35599

ರಾಶಿ: ಕನಿಷ್ಠ ದರ: 36599 ಗರಿಷ್ಠ ದರ: 62888

ಚಾಲಿ: ಕನಿಷ್ಠ ದರ: 32599 ಗರಿಷ್ಠ ದರ: 42509

ಶಿವಮೊಗ್ಗ, ಶಿರಸಿ ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್! ಜಿಗಿದ ರೇಟ್! ಲೇಟೆಸ್ಟ್ ಮಾಹಿತಿ

ಭದ್ರಾವತಿ

ಸಿಪ್ಪೆ ಗೋಟು: ಕನಿಷ್ಠ ದರ: 11000 ಗರಿಷ್ಠ ದರ: 11000

ಚೂರು: ಕನಿಷ್ಠ ದರ: 18000 ಗರಿಷ್ಠ ದರ: 18000

ಇತರೆ: ಕನಿಷ್ಠ ದರ: 20500 ಗರಿಷ್ಠ ದರ: 28500

ಕೆ.ಆರ್. ನಗರ

ಸಿಪ್ಪೆ ಗೋಟು: ಕನಿಷ್ಠ ದರ: 12300 ಗರಿಷ್ಠ ದರ: 12300

ಕೆ.ಆರ್. ಪೇಟೆ

ಸಿಪ್ಪೆ ಗೋಟು: ಕನಿಷ್ಠ ದರ: 13000 ಗರಿಷ್ಠ ದರ: 13000

ಪುತ್ತೂರು

ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000

ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41000

Arecanut Market Price Today Rashi, Chali Rates Up; Api Adike Crosses Rs 73,000
Arecanut Market Price Today Rashi, Chali Rates Up; Api Adike Crosses Rs 73,000

ಸುಳ್ಯ

ಕೋಕ: ಕನಿಷ್ಠ ದರ: 19000 ಗರಿಷ್ಠ ದರ: 30000

ವೋಲ್ಡ್ ವೆರೈಟಿ (Old Variety): ಕನಿಷ್ಠ ದರ: 42000 ಗರಿಷ್ಠ ದರ: 53000

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ  ಶಿವಮೊಗ್ಗದಲ್ಲಿ 101 ಈಡುಗಾಯಿ ಸೇವೆ: ಯುವಕರಿಂದ ವಿಶೇಷ ಪೂಜೆ

ಬಂಟ್ವಾಳ/ Arecanut Market Price

ಕೋಕ: ಕನಿಷ್ಠ ದರ: 18500 ಗರಿಷ್ಠ ದರ: 27000

ನ್ಯೂ ವೆರೈಟಿ: ಕನಿಷ್ಠ ದರ: 27000 ಗರಿಷ್ಠ ದರ: 41000

ವೋಲ್ಡ್ ವೆರೈಟಿ (Old Variety): ಕನಿಷ್ಠ ದರ: 41000 ಗರಿಷ್ಠ ದರ: 54000

ಕುಮಟ/ Arecanut Market Price

ಕೋಕ: ಕನಿಷ್ಠ ದರ: 12099 ಗರಿಷ್ಠ ದರ: 34169

ಚಿಪ್ಪು: ಕನಿಷ್ಠ ದರ: 12369 ಗರಿಷ್ಠ ದರ: 36779

ಚಾಲಿ: ಕನಿಷ್ಠ ದರ: 35089 ಗರಿಷ್ಠ ದರ: 48319

ಹೊಸ ಚಾಲಿ: ಕನಿಷ್ಠ ದರ: 31069 ಗರಿಷ್ಠ ದರ: 37269

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ಶಿರಸಿ

ಬಿಳೆ ಗೋಟು: ಕನಿಷ್ಠ ದರ: 31109 ಗರಿಷ್ಠ ದರ: 38711

ಕೆಂಪು ಗೋಟು: ಕನಿಷ್ಠ ದರ: 26069 ಗರಿಷ್ಠ ದರ: 36289

ಬೆಟ್ಟೆ: ಕನಿಷ್ಠ ದರ: 40096 ಗರಿಷ್ಠ ದರ: 52309

ರಾಶಿ: ಕನಿಷ್ಠ ದರ: 54659 ಗರಿಷ್ಠ ದರ: 60009

ಚಾಲಿ: ಕನಿಷ್ಠ ದರ: 44099 ಗರಿಷ್ಠ ದರ: 49208

ಯಲ್ಲಾಪುರ/ Arecanut Market Price

ಬಿಳೆ ಗೋಟು: ಕನಿಷ್ಠ ದರ: 13618 ಗರಿಷ್ಠ ದರ: 34289

ಅಪಿ: ಕನಿಷ್ಠ ದರ: 50119 ಗರಿಷ್ಠ ದರ: 73899

ಕೆಂಪು ಗೋಟು: ಕನಿಷ್ಠ ದರ: 13618 ಗರಿಷ್ಠ ದರ: 37016

ಕೋಕ: ಕನಿಷ್ಠ ದರ: 14899 ಗರಿಷ್ಠ ದರ: 29502

ತಟ್ಟಿ ಬೆಟ್ಟೆ: ಕನಿಷ್ಠ ದರ: 34969 ಗರಿಷ್ಠ ದರ: 53199

ರಾಶಿ: ಕನಿಷ್ಠ ದರ: 38899 ಗರಿಷ್ಠ ದರ: 64921

ಚಾಲಿ: ಕನಿಷ್ಠ ದರ: 36009 ಗರಿಷ್ಠ ದರ: 48819

ಹೊಸ ಚಾಲಿ: ಕನಿಷ್ಠ ದರ: 32219 ಗರಿಷ್ಠ ದರ: 37600

ತೀರ್ಥಹಳ್ಳಿ

ಸಿಪ್ಪೆ ಗೋಟು: ಕನಿಷ್ಠ ದರ: 14000 ಗರಿಷ್ಠ ದರ: 14000

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ : ಚಿತ್ರೀಕರಣದ ವೇಳೆ ಹೃದಯಾಘಾತದಿಂದ ನಿರ್ದೇಶಕ ಸಾವು

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಅಡಿಕೆ ಮಾರುಕಟ್ಟೆ ದರ ರಾಶಿ, ಚಾಲಿ ದರ ಏರಿಕೆ; ಆಪಿ ಅಡಿಕೆ 73 ಸಾವಿರದ ಗಡಿ ದಾಟಿದೆ , Arecanut Market Price Today Rashi, Chali Rates Up; Api Adike Crosses Rs 73,000
Share This Article