areca nut wholesale price ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 12, 2025 : ರಾಜ್ಯದ ವಿವಿಧ ಅಡಿಕೆ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಡಕೆ ದರದ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ. ಮಾರುಕಟ್ಟೆ ಮತ್ತು ಗುಣಮಟ್ಟದ ಆಧಾರದ ಮೇಲೆ ಪ್ರಮುಖ ಅಡಿಕೆ ಮಾರುಕಟ್ಟೆಗಳಲ್ಲಿ ಅಡಕೆ ಬೆಲೆ ಬದಲಾಗುತ್ತಿರುತ್ತದೆ. ಕೃಷಿ ಮಾರುಕಟ್ಟೆಯಲ್ಲಿ ನೀಡಲಾಗಿರುವ ಅಡಕೆಯ ಕನಿಷ್ಠ ಮತ್ತು ಗರಿಷ್ಠ ದರದ ವಿವರ ಇಲ್ಲಿದೆ.
ಚಿತ್ರದುರ್ಗ ಮಾರುಕಟ್ಟೆ ಅಡಿಕೆ ದರ
ಅಪಿ: ಕನಿಷ್ಠ 54,719, ಗರಿಷ್ಠ 55,129
ಕೆಂಪುಗೋಟು: ಕನಿಷ್ಠ 24,609, ಗರಿಷ್ಠ 25,010
ಬೆಟ್ಟೆ: ಕನಿಷ್ಠ 34,649, ಗರಿಷ್ಠ 35,099
ರಾಶಿ: ಕನಿಷ್ಠ 54,239, ಗರಿಷ್ಠ 54,669
ಚನ್ನಗಿರಿ ಮಾರುಕಟ್ಟೆ ಅಡಿಕೆ ದರ /areca nut wholesale price s
ರಾಶಿ: ಕನಿಷ್ಠ 53,612, ಗರಿಷ್ಠ 59,899
ಶಿವಮೊಗ್ಗ ಮಾರುಕಟ್ಟೆ ಅಡಿಕೆ ದರ
ಬೆಟ್ಟೆ: ಕನಿಷ್ಠ 58,574, ಗರಿಷ್ಠ 65,819
ಸರಕು: ಕನಿಷ್ಠ 52,019, ಗರಿಷ್ಠ 97,396
ಗೊರಬಲು: ಕನಿಷ್ಠ 19,010, ಗರಿಷ್ಠ 36,299
ರಾಶಿ: ಕನಿಷ್ಠ 47,779, ಗರಿಷ್ಠ 60,299
ಸಾಗರ ಮಾರುಕಟ್ಟೆ ಅಡಿಕೆ ದರ/areca nut wholesale price
ಸಿಪ್ಪೆಗೋಟು: ಕನಿಷ್ಠ 11,469, ಗರಿಷ್ಠ 20,755
ಬಿಳೆ ಗೋಟು: ಕನಿಷ್ಠ 9,099, ಗರಿಷ್ಠ 30,211
ಕೆಂಪುಗೋಟು: ಕನಿಷ್ಠ 11,909, ಗರಿಷ್ಠ 35,499
ಕೋಕ: ಕನಿಷ್ಠ 8,919, ಗರಿಷ್ಠ 27,109
ರಾಶಿ: ಕನಿಷ್ಠ 28,889, ಗರಿಷ್ಠ 60,099
ಚಾಲಿ: ಕನಿಷ್ಠ 26,290, ಗರಿಷ್ಠ 39,612
ಶಿಕಾರಿಪುರ ಮಾರುಕಟ್ಟೆ ಅಡಿಕೆ ದರ
ರಾಶಿ: ಕನಿಷ್ಠ 56,627, ಗರಿಷ್ಠ 56,627
ತುಮಕೂರು ಮಾರುಕಟ್ಟೆ ಅಡಿಕೆ ದರ
ರಾಶಿ: ಕನಿಷ್ಠ 52,600, ಗರಿಷ್ಠ 55,500
ಪಿರಿಯಾಪಟ್ಟಣ ಮಾರುಕಟ್ಟೆ ಅಡಿಕೆ ದರ
ಸಿಪ್ಪೆಗೋಟು: ಕನಿಷ್ಠ 11,700, ಗರಿಷ್ಠ 11,700
ಕೊಪ್ಪ ಮಾರುಕಟ್ಟೆ ಅಡಿಕೆ ದರ
ಗೊರಬಲು: ಕನಿಷ್ಠ 25,000, ಗರಿಷ್ಠ 27,000
ಪುತ್ತೂರು ಮಾರುಕಟ್ಟೆ ಅಡಿಕೆ ದರ
ಕೋಕ: ಕನಿಷ್ಠ 20,000, ಗರಿಷ್ಠ 28,000
ನ್ಯೂ ವೆರೈಟಿ: ಕನಿಷ್ಠ 26,000, ಗರಿಷ್ಠ 49,000
ವೋಲ್ಡ್ ವೆರೈಟಿ: ಕನಿಷ್ಠ 37,500, ಗರಿಷ್ಠ 52,000

ಸುಳ್ಯ ಮಾರುಕಟ್ಟೆ ಅಡಿಕೆ ದರ
ಕೋಕ: ಕನಿಷ್ಠ 20,000, ಗರಿಷ್ಠ 37,000
ಬಂಟ್ವಾಳ ಮಾರುಕಟ್ಟೆ ಅಡಿಕೆ ದರ
ಕೋಕ: ಕನಿಷ್ಠ 25,000
ನ್ಯೂ ವೆರೈಟಿ: ಕನಿಷ್ಠ 30,000
ಕಾರ್ಕಳ ಮಾರುಕಟ್ಟೆ ಅಡಿಕೆ ದರ
ನ್ಯೂ ವೆರೈಟಿ: ಕನಿಷ್ಠ 32,500, ಗರಿಷ್ಠ 49,000
ವೋಲ್ಡ್ ವೆರೈಟಿ: ಕನಿಷ್ಠ 32,500, ಗರಿಷ್ಠ 53,000
ಕುಂದಾಪುರ ಮಾರುಕಟ್ಟೆ ಅಡಿಕೆ ದರ
ಹೊಸ ಚಾಲಿ: ಕನಿಷ್ಠ 40,000, ಗರಿಷ್ಠ 48,500
ಕುಮಟಾ ಮಾರುಕಟ್ಟೆ ಅಡಿಕೆ ದರ
ಕೋಕ: ಕನಿಷ್ಠ 8,181, ಗರಿಷ್ಠ 28,109
ಚಿಪ್ಪು: ಕನಿಷ್ಠ 18,715, ಗರಿಷ್ಠ 33,556
ಚಾಲಿ: ಕನಿಷ್ಠ 37,099, ಗರಿಷ್ಠ 43,298
ಹೊಸ ಚಾಲಿ: ಕನಿಷ್ಠ 35,899, ಗರಿಷ್ಠ 43,699

ಸಿದ್ಧಾಪುರ ಮಾರುಕಟ್ಟೆ ಅಡಿಕೆ ದರ
ಬಿಳೆ ಗೋಟು: ಕನಿಷ್ಠ 24,689, ಗರಿಷ್ಠ 31,879
ಕೆಂಪುಗೋಟು: ಕನಿಷ್ಠ 23,800, ಗರಿಷ್ಠ 26,399
ಕೋಕ: ಕನಿಷ್ಠ 19,399, ಗರಿಷ್ಠ 26,900
ತಟ್ಟಿಬೆಟ್ಟೆ: ಕನಿಷ್ಠ 32,619, ಗರಿಷ್ಠ 34,319
ರಾಶಿ: ಕನಿಷ್ಠ 43,099, ಗರಿಷ್ಠ 49,099
ಚಾಲಿ: ಕನಿಷ್ಠ 35,099, ಗರಿಷ್ಠ 43,239
ಶಿರಸಿ ಮಾರುಕಟ್ಟೆ ಅಡಿಕೆ ದರ
ಬಿಳೆ ಗೋಟು: ಕನಿಷ್ಠ 25,700, ಗರಿಷ್ಠ 37,099
ಕೆಂಪುಗೋಟು: ಕನಿಷ್ಠ 14,799, ಗರಿಷ್ಠ 30,299
ಬೆಟ್ಟೆ: ಕನಿಷ್ಠ 30,119, ಗರಿಷ್ಠ 39,199
ರಾಶಿ: ಕನಿಷ್ಠ 45,009, ಗರಿಷ್ಠ 49,899
ಚಾಲಿ: ಕನಿಷ್ಠ 38,299, ಗರಿಷ್ಠ 44,269
ಸೊರಬ ಮಾರುಕಟ್ಟೆ ಅಡಿಕೆ ದರ
ಇತರೆ: ಕನಿಷ್ಠ 11,950, ಗರಿಷ್ಠ 13,125
ಹೊನ್ನಾಳಿ ಮಾರುಕಟ್ಟೆ ಅಡಿಕೆ ದರ
ರಾಶಿ: ಕನಿಷ್ಠ 59,299, ಗರಿಷ್ಠ 59,299
Malenadu Today News, areca nut price today, betel nut rate Karnataka, Shivamogga areca rate, Sirsi Areca Price, Areca nut market price, Areca nut varieties and prices, Karnataka areca nut rates, daily commodity prices, agricultural market news, Buy areca nut, sell areca nut online, areca nut price per kg, areca nut wholesale price, ಅಡಿಕೆ ಬೆಲೆ, ಇಂದಿನ ಅಡಿಕೆ ದರ, ಕರ್ನಾಟಕ ಅಡಿಕೆ ರೇಟ್, ಅಡಿಕೆ ಮಾರುಕಟ್ಟೆ, ಶಿವಮೊಗ್ಗ ಅಡಿಕೆ, ಸಿರಸಿ ಅಡಿಕೆ, ರಾಶಿ ಅಡಿಕೆ, ಚಾಲಿ ಅಡಿಕೆ, ಅಡಿಕೆ ತಳಿಗಳು, ಕನಿಷ್ಠ ಬೆಲೆ, ಗರಿಷ್ಠ ಬೆಲೆ.
areca nut wholesale price

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ, areca nut wholesale price
