APMC Market Rate ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಪ್ರಮುಖ ಕೃಷಿ ಉತ್ಪನ್ನ ಅಡಿಕೆಯ ಧಾರಣೆಯು ಸ್ಥಿರವಾಗಿದೆ. ರಾಜ್ಯದ ಹಲವು ಪ್ರಮುಖ ಮಾರುಕಟ್ಟೆಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆದರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಉತ್ತಮ ದರವನ್ನು ಹೊಂದಿದೆ. ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರಕು ಕ್ವಿಂಟಲ್‌ಗೆ ಕನಿಷ್ಠ ₹67,699 ರಿಂದ ಗರಿಷ್ಠ ₹95,696 ರವರೆಗೆ ವಹಿವಾಟು ನಡೆಸಿದೆ. ಅದೇ ರೀತಿ, ಬೆಟ್ಟೆ ಅಡಿಕೆಯು ಕನಿಷ್ಠ ₹50,599 ರಿಂದ ಗರಿಷ್ಠ ₹66,009 ದರದಲ್ಲಿ ಮಾರಾಟವಾಗಿದೆ. ರಾಶಿ ಇಡೀ ಕ್ವಿಂಟಲ್‌ಗೆ ಕನಿಷ್ಠ ₹41,611 ರಿಂದ ಗರಿಷ್ಠ ₹57,509 ದರದಲ್ಲಿ ಖರೀದಿಯಾಗಿದೆ. ಗೊರಬಲು ಅಡಿಕೆ ₹19,000 ಕನಿಷ್ಠ ದರದಿಂದ ಆರಂಭಗೊಂಡು ಗರಿಷ್ಠ ₹40,530 ರವರೆಗೆ ಮಾರಾಟವಾಗಿದೆ. ಹೊಸ ರಾಶಿ ಇಡೀ ಅಡಿಕೆಯ ದರ ಕನಿಷ್ಠ ₹40,669 ರಿಂದ ಗರಿಷ್ಠ ₹57,511 ರವರೆಗೆ ಇದೆ.

ಇವತ್ತಿನ ಅಡಿಕೆ ದರ/ಅಡಿಕೆ ಧಾರಣೆ ವಿವರ (Arecanut Price Details)APMC Market Rate
ಶಿವಮೊಗ್ಗ (Shivamogga)
ಸರಕು: ಕನಿಷ್ಠ ದರ: 67699 ಗರಿಷ್ಠ ದರ: 95696
ಬೆಟ್ಟೆ: ಕನಿಷ್ಠ ದರ: 50599 ಗರಿಷ್ಠ ದರ: 66009
ರಾಶಿ ಇಡೀ: ಕನಿಷ್ಠ ದರ: 41611 ಗರಿಷ್ಠ ದರ: 57509
ಗೊರಬಲು: ಕನಿಷ್ಠ ದರ: 19000 ಗರಿಷ್ಠ ದರ: 40530
ಹೊಸ ರಾಶಿ ಇಡೀ: ಕನಿಷ್ಠ ದರ: 40669 ಗರಿಷ್ಠ ದರ: 57511

ಚಿತ್ರದುರ್ಗ (Chitradurga)
ಅಪಿ: ಕನಿಷ್ಠ ದರ: 54939 ಗರಿಷ್ಠ ದರ: 55369
ಕೆಂಪುಗೋಟು: ಕನಿಷ್ಠ ದರ: 30609 ಗರಿಷ್ಠ ದರ: 31010
ಬೆಟ್ಟೆ: ಕನಿಷ್ಠ ದರ: 37619 ಗರಿಷ್ಠ ದರ: 38079
ರಾಶಿ: ಕನಿಷ್ಠ ದರ: 54429 ಗರಿಷ್ಠ ದರ: 54889
26ರ ಯುವಕನಿಗೆ 2 ದಶಕಗಳ ಕಾಲ ಸೆರೆವಾಸ! 4 ಲಕ್ಷ ಪರಿಹಾರ! ಶಿವಮೊಗ್ಗ ನ್ಯಾಯಾಲಯದ ಮಹತ್ವದ ತೀರ್ಪು!
ಹೊನ್ನಾಳಿ (Honnali)APMC Market Rate
ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 10700
ರಾಶಿ: ಕನಿಷ್ಠ ದರ: 56312 ಗರಿಷ್ಠ ದರ: 56399
ಈಡಿ: ಕನಿಷ್ಠ ದರ: 26500 ಗರಿಷ್ಠ ದರ: 28000
ಭದ್ರಾವತಿ (Bhadravathi)
ಸಿಪ್ಪೆಗೋಟು: ಕನಿಷ್ಠ ದರ: 10000 ಗರಿಷ್ಠ ದರ: 11000
ಇತರೆ: ಕನಿಷ್ಠ ದರ: 20000 ಗರಿಷ್ಠ ದರ: 20000
ಸೋಮವಾರಪೇಟೆ (Somwarpet)
ಹಣ್ಣಡಿಕೆ: ಕನಿಷ್ಠ ದರ: 4500 ಗರಿಷ್ಠ ದರ: 4500

ಪುತ್ತೂರು (Puttur)
ಕೋಕ: ಕನಿಷ್ಠ ದರ: 20000 ಗರಿಷ್ಠ ದರ: 35000
ನ್ಯೂ ವೆರೈಟಿ: ಕನಿಷ್ಠ ದರ: 26000 ಗರಿಷ್ಠ ದರ: 41000
ವೋಲ್ಡ್ ವೆರೈಟಿ: ಕನಿಷ್ಠ ದರ: 45000 ಗರಿಷ್ಠ ದರ: 54000
ಬಂಟ್ವಾಳ (Bantwal)
ಕೋಕ: ಕನಿಷ್ಠ ದರ: 18000 ಗರಿಷ್ಠ ದರ: 27000
ನ್ಯೂ ವೆರೈಟಿ: ಕನಿಷ್ಠ ದರ: 27000 ಗರಿಷ್ಠ ದರ: 41000
ವೋಲ್ಡ್ ವೆರೈಟಿ: ಕನಿಷ್ಠ ದರ: 41000 ಗರಿಷ್ಠ ದರ: 54000
ತೀರ್ಥಹಳ್ಳಿ (Thirthahalli)APMC Market Rate
ಸಿಪ್ಪೆಗೋಟು: ಕನಿಷ್ಠ ದರ: 15000 ಗರಿಷ್ಠ ದರ: 15000
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಶಿವಮೊಗ್ಗ, ಪುತ್ತೂರು, ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಧಾರಣೆ ಮಾರುಕಟ್ಟೆ ದರಗ Arecanut Price Today in Shivamogga, Puttur, Chitradurga APMC Market Rate
