apmc adike rate today ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಯ ಬಗ್ಗೆ ಕುತೂಹಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತಿನ ಅಡಿಕೆ ರೇಟು ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ.
ವಿಶೇಷ ಸೂಚನೆ ಪ್ರತಿದಿನ ಮಾರುಕಟ್ಟೆಯ ಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. ಇಲ್ಲಿ ಪ್ರತಿ ಊರಿಗೆ ಸಂಬಂಧಿಸಿದಂತೆ ಅಡಿಕೆಯ ವಿವಿಧ ವೈರೈಟಿಗಳ ಕನಿಷ್ಠ ಮತ್ತು ಗರಿಷ್ಠ ರೇಟುಗಳನ್ನು ನೀಡಲಾಗಿದೆ

apmc adike rate today ಮೂಲ ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ May 30, 2025 :
- ದಾವಣಗೆರೆ
ರಾಶಿ | ಕನಿಷ್ಠ 27000 | ಗರಿಷ್ಠ 27900

- ಶಿವಮೊಗ್ಗ
ಬೆಟ್ಟೆ | ಕನಿಷ್ಠ 50599 | ಗರಿಷ್ಠ 58899
ಸರಕು | ಕನಿಷ್ಠ 55119 | ಗರಿಷ್ಠ 96996
ಗೊರಬಲು | ಕನಿಷ್ಠ 16169 | ಗರಿಷ್ಠ 32158
ರಾಶಿ | ಕನಿಷ್ಠ 48056 | ಗರಿಷ್ಠ 58599
- ಸಾಗರ
ಸಿಪ್ಪೆಗೋಟು | ಕನಿಷ್ಠ 6099 | ಗರಿಷ್ಠ 18189
ಬಿಳೆ ಗೋಟು | ಕನಿಷ್ಠ 8129 | ಗರಿಷ್ಠ 26696
ಕೆಂಪುಗೋಟು | ಕನಿಷ್ಠ 16899 | ಗರಿಷ್ಠ 28099
ಕೋಕ | ಕನಿಷ್ಠ 8129 | ಗರಿಷ್ಠ 21399
ರಾಶಿ | ಕನಿಷ್ಠ 31000 | ಗರಿಷ್ಠ 58599
ಚಾಲಿ | ಕನಿಷ್ಠ 15899 | ಗರಿಷ್ಠ 39299
- ಪುತ್ತೂರು
ಕೋಕ | ಕನಿಷ್ಠ 20000 | ಗರಿಷ್ಠ 31500
ನ್ಯೂ ವೆರೈಟಿ | ಕನಿಷ್ಠ 26000 | ಗರಿಷ್ಠ 49500
- ಬಂಟ್ವಾಳ
ಕೋಕ | ಕನಿಷ್ಠ 25000 | ಗರಿಷ್ಠ 25000
ನ್ಯೂ ವೆರೈಟಿ | ಕನಿಷ್ಠ 30000 | ಗರಿಷ್ಠ 30000
ವೋಲ್ಡ್ ವೆರೈಟಿ | ಕನಿಷ್ಠ 52000 | ಗರಿಷ್ಠ 52000

- ಕುಮುಟ
ಕೋಕ | ಕನಿಷ್ಠ 8100 | ಗರಿಷ್ಠ 24170
ಚಿಪ್ಪು | ಕನಿಷ್ಠ 22559 | ಗರಿಷ್ಠ 35600
ಚಾಲಿ | ಕನಿಷ್ಠ 36600 | ಗರಿಷ್ಠ 43598
ಹೊಸ ಚಾಲಿ | ಕನಿಷ್ಠ 34600 | ಗರಿಷ್ಠ 44299
- ಸಿದ್ಧಾಪುರ apmc adike rate today
ಬಿಳೆ ಗೋಟು | ಕನಿಷ್ಠ 25099 | ಗರಿಷ್ಠ 32899
ಕೆಂಪುಗೋಟು | ಕನಿಷ್ಠ 22109 | ಗರಿಷ್ಠ 27909
ಕೋಕ | ಕನಿಷ್ಠ 16669 | ಗರಿಷ್ಠ 27309
ತಟ್ಟಿಬೆಟ್ಟೆ | ಕನಿಷ್ಠ 28099 | ಗರಿಷ್ಠ 41199
ರಾಶಿ | ಕನಿಷ್ಠ 41899 | ಗರಿಷ್ಠ 46099
ಚಾಲಿ | ಕನಿಷ್ಠ 35119 | ಗರಿಷ್ಠ 42600
ಹಳೆ ಚಾಲಿ | ಕನಿಷ್ಠ 36099 | ಗರಿಷ್ಠ 39099
- ಶಿರಸಿ
ಬಿಳೆ ಗೋಟು | ಕನಿಷ್ಠ 14699 | ಗರಿಷ್ಠ 33699
ಕೆಂಪುಗೋಟು | ಕನಿಷ್ಠ 13999 | ಗರಿಷ್ಠ 25166
ಬೆಟ್ಟೆ | ಕನಿಷ್ಠ 29199 | ಗರಿಷ್ಠ 41999
ರಾಶಿ | ಕನಿಷ್ಠ 42099 | ಗರಿಷ್ಠ 49299
ಚಾಲಿ | ಕನಿಷ್ಠ 35999 | ಗರಿಷ್ಠ 43639
- ಯಲ್ಲಾಪೂರ apmc adike rate today
ಬಿಳೆ ಗೋಟು | ಕನಿಷ್ಠ 15600 | ಗರಿಷ್ಠ 35299
ಕೆಂಪುಗೋಟು | ಕನಿಷ್ಠ 16899 | ಗರಿಷ್ಠ 26799
ಕೋಕ | ಕನಿಷ್ಠ 8600 | ಗರಿಷ್ಠ 18099
ತಟ್ಟಿಬೆಟ್ಟೆ | ಕನಿಷ್ಠ 28969 | ಗರಿಷ್ಠ 37269
ರಾಶಿ | ಕನಿಷ್ಠ 42310 | ಗರಿಷ್ಠ 56900
ಚಾಲಿ | ಕನಿಷ್ಠ 35369 | ಗರಿಷ್ಠ 43444
ಇಂದು ಅಡಿಕೆ ಎಷ್ಟು ರೇಟು?,ಶಿವಮೊಗ್ಗ ಅಡಿಕೆ ,ಸುಪಾರಿ ದರ today,Areca nut price per kg,ಇಂದಿನ ಅಡಿಕೆ ,ಅಡಿಕೆ ದರ today,ಸುಪಾರಿ 2024,ಕರ್ನಾಟಕ ಅಡಿಕೆ ಮಾರುಕಟ್ಟೆ ದರ,ಕೇರಳ, ತಮಿಳುನಾಡು ಅಡಿಕೆ ರೇಟ್,Areca nut price today,Adike bele today,Supari rate in Karnataka Shivamogga ivattina adike rate today | Arecanut Rate today |Shimoga | Sagara | Arecanut/ Betelnut/ Supari | Date |Shivamogga This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ , Keywords | Today Arecanut rate in Shimoga , MAMCOS Arecanut price today , Today adike rate, TUMCOS Channagiri today market price in Karnataka, Today arecanut price in karnataka per kg, Campco Arecanut price today,Krishimaratavahini Arecanut Price in Karnataka today,Today Adike Rate in Channagiri, apmc adike rate today