100 ಒಳಕ್ಕೆ, 200 ಹೊರಕ್ಕೆ ! ಮೇಗರವಳ್ಳಿ ಜಾತ್ರೆ ವೇಳೆ ಸಿಕ್ತು ಕ್ಲೂ! ಕೋಳಿ ಪಡೆ ಮೇಲೆ ಪೊಲೀಸರ ರೇಡ್!

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ಅಪರೂಪಕ್ಕೆ ಎಂಬಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋಳಿ ಪಡೆ ಆಡುತ್ತಿದ್ದವರ ಮೇಲೆ ಪೊಲೀಸರು ರೇಡ್​ ನಡೆಸಿದ್ದಾರೆ. ಕಳೆದ ನಾಲ್ಕನೇ ತಾರೀಖು ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಿವಳ್ಳಿ ಗ್ರಾಮದ ಕೊಕ್ಕೊಡು ಪ್ರದೇಶದಲ್ಲಿ ಅನಧಿಕೃತವಾಗಿ ಕೋಳಿ ಅಂಕ ಕರಾವಳಿ ಕಡೆ ಕೋಳಿ ಪಡೆ ಅಂತಾ ಕರೆಯುವ ಆಟದಲ್ಲಿ 5- 6 ಮಂದಿ  ತೊಡಗಿದ್ದರು. ಈ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಆಧರಿಸಿ ಪೊಲೀಸರು ರಾತ್ರಿ ದಾಳಿ ನಡೆಸಿದ್ದಾರೆ.  

Agumbe Police File FIR Against 5-6 Persons for Cockfight Gambling
Agumbe Police File FIR Against 5-6 Persons for Cockfight Gambling

ಆಗುಂಬೆ ಪೊಲೀಸ್ ಠಾಣೆಯ ಪಿಎಸ್‌ಐ-1 ರವರಾದ ಶಿವನಗೌಡ ಹಾಗೂ ಸಿಬ್ಬಂಧಿ ಮೇಗರವಳ್ಳಿ ಗ್ರಾಮದಲ್ಲಿ ಜಾತ್ರೆ ಬಂದೋಬಸ್ತ್​​ನಲ್ಲಿದ್ದ ವೇಳೆ ಲಭ್ಯವಾದ ಮಾಹಿತಿಯನ್ನು ಆಧರಿಸಿ ಶಿವಳ್ಳಿ ಗ್ರಾಮದಲ್ಲಿ ಕೋಳಿ ಪಡೆ ಆಡುತ್ತಿರುವವರ ಮೇಲೆ ದಾಳಿ ನಡೆಸಿದ್ದಾರೆ.  Non-Cognizable Offence  ಅಡಿಯಲ್ಲಿನ ಕೇಸ್ ಆದ್ದರಿಂದ ತೀರ್ಥಹಳ್ಳಿ ಸೀನಿಯರ್ ಸಿವಿಲ್ ಜಡ್ಜ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಆರು ಮಂದಿ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 173 ಅಡಿಯಲ್ಲಿಎಫ್‌ಐಆರ್ ದಾಖಲಾಗಿದೆ. 

Agumbe Police File FIR Against 5-6 Persons for Cockfight Gambling
Agumbe Police File FIR Against 5-6 Persons for Cockfight Gambling

ಭದ್ರಾ ಬೇಟೆ, ಆಗುಂಬೆ ಆನೆ, ಮಗನ ಮೇಲೆ ಹಲ್ಲೆ ತಾಯಿ ಮೇಲೆ ಕೇಸ್​ ಇ-ಪೇಪರ್​ನಲ್ಲಿ ಇನ್ನಷ್ಟು ಸುದ್ದಿಗಳು

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಆಗುಂಬೆ ಘಾಟಿ ಧರೆ ಕುಸಿತ! ಈಗ ಹೇಗಿದೆ ಸನ್ನಿವೇಶ : ಹೇರ್​ ಪಿನ್​ ತಿರುವಿನಲ್ಲಿ ಕಂಡಿದ್ದೇನು?

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

ಆಗುಂಬೆ ಘಾಟಿ ಈಗ ಸಂಚಾರಕ್ಕೆ ಮುಕ್ತ 

ಆಗುಂಬೆ ಕೋಳಿ ಅಂಕ ಜೂಜಾಟದ ಮೇಲೆ ಪೊಲೀಸರ ದಾಳಿ 5-6 ಜನರ ವಿರುದ್ಧ ಎಫ್‌ಐಆರ್ ದಾಖಲು, Agumbe Police File FIR Against 5-6 Persons for Cockfight Gambling, Agumbe Police File FIR Against Cockfight shivamogga news paper today