ಅಡಿಕೆ ಮಾರುಕಟ್ಟೆ ಸಣ್ಣ ಸಂಚಲನ! ವಾರಾಂತ್ಯಕ್ಕೆ ಎಷ್ಟಕ್ಕೆ ಬಂತು ಗೊತ್ತಾ ಅಡಿಕೆ ರೇಟು!?

Malenadu Today
ಅಡಿಕೆ ದರ ಅಡಿಕೆ ಮಾರುಕಟ್ಟೆ ಶಿವಮೊಗ್ಗ ಅಡಿಕೆ ಮಾರುಕಟ್ಟೆ 

ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ?  ಇವತ್ತಿನ ಅಡಿಕೆ ರೇಟು  ಯಾವ ತಾಲ್ಲೂಕಿನಲ್ಲಿ ಎಷ್ಟಿದೆ! ಯಾವ್ಯಾವ ತಾಲ್ಲೂಕಿನ ಯಾವ್ಯಾವ ಮಾರುಕಟ್ಟೆಯಲ್ಲಿ  ಅಡಿಕೆ ಧಾರಣೆ  ಗರಿಷ್ಠ ಎಷ್ಟು ಕನಿಷ್ಠ ಎಷ್ಟು ಎಂಬುದರ ವಿವರವನ್ನು ಇಲ್ಲಿ ನೀಡಲಾಗಿದೆ. ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಪ್ರತಿದಿನವೂ ಒಂದಿಷ್ಟು ವ್ಯತ್ಯಾಸಗಳು ಆಗುತ್ತಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಗಾರರಿಗೆ ಅವಶ್ಯಕವಾದ ಮಾಹಿತಿಯನ್ನು ಮಲೆನಾಡು ಟುಡೆ ನೀಡುತ್ತಿದೆ. 

ಅಡಿಕೆ ಮಾರುಕಟ್ಟೆ  / ಇದನ್ನೂ ಸಹ ಓದಿ  : arecanut poisson : ಅಡಿಕೆಗೆ ಔಷಧಿ ಸಿಂಪಡನೆ ಲಾಭವೋ ನಷ್ಟವೋ?

ವಿಶೇಷ ಸೂಚನೆ : ಪ್ರತಿದಿನ ಮಾರುಕಟ್ಟೆಯ ಬೆಲೆಯನ್ನ ಪ್ರಕಟಿಸಲಾಗುತ್ತಿದ್ದು, ಹಿಂದಿನ ದಿನದ ಕೃಷಿ ಮಾರಾಟ ವಾಹಿನಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ದರಪಟ್ಟಿಯ ವಿವರವನ್ನು ಮಾಹಿತಿಗಾಗಿ ಇಲ್ಲಿ ನೀಡಲಾಗುತ್ತದೆ. 

- Advertisement -

ಅಡಿಕೆ ಮಾರುಕಟ್ಟೆ / ಮೂಲ : ಕೃಷಿ ಮಾರಾಟವಾಹಿನಿ / ಶಿವಮೊಗ್ಗ ಮಾರುಕಟ್ಟೆ  May 9, 2025 

ಉತ್ಪನ್ನವೆರೈಟಿಮಾರುಕಟ್ಟೆಕನಿಷ್ಠಗರಿಷ್ಠ
ಅಡಿಕೆಇತರೆಬೆಂಗಳೂರು00
ಅಡಿಕೆಗೊರಬಲುಹೊನ್ನಾಳಿ2150023500
ಅಡಿಕೆಬೆಟ್ಟೆಶಿವಮೊಗ್ಗ4900059299
ಅಡಿಕೆಸರಕುಶಿವಮೊಗ್ಗ5170087770
ಅಡಿಕೆಗೊರಬಲುಶಿವಮೊಗ್ಗ1655831069
ಅಡಿಕೆರಾಶಿಶಿವಮೊಗ್ಗ4236657699
ಅಡಿಕೆಕೋಕಪುತ್ತೂರು2100030000
ಅಡಿಕೆನ್ಯೂ ವೆರೈಟಿಪುತ್ತೂರು2600046000
ಅಡಿಕೆವೋಲ್ಡ್ ವೆರೈಟಿಪುತ್ತೂರು3600051000
ಅಡಿಕೆಕೋಕಬೆಳ್ತಂಗಡಿ1700028000
ಅಡಿಕೆನ್ಯೂ ವೆರೈಟಿಬೆಳ್ತಂಗಡಿ2200044500
ಅಡಿಕೆಕೋಕಬಂಟ್ವಾಳ25000
ಅಡಿಕೆಚಿಪ್ಪುಕುಮುಟ2689932019
ಅಡಿಕೆಫ್ಯಾಕ್ಟರಿಕುಮುಟ2419925369
ಅಡಿಕೆಚಾಲಿಕುಮುಟ3856943098
ಅಡಿಕೆಹೊಸ ಚಾಲಿಕುಮುಟ3603343599
ಅಡಿಕೆಬಿಳೆ ಗೋಟುಸಿದ್ಧಾಪುರ2610931659
ಅಡಿಕೆಕೆಂಪುಗೋಟುಸಿದ್ಧಾಪುರ1990921619
ಅಡಿಕೆಕೋಕಸಿದ್ಧಾಪುರ1769924569
ಅಡಿಕೆತಟ್ಟಿಬೆಟ್ಟೆಸಿದ್ಧಾಪುರ2609932099
ಅಡಿಕೆರಾಶಿಸಿದ್ಧಾಪುರ4109948509
ಅಡಿಕೆಚಾಲಿಸಿದ್ಧಾಪುರ3369941699
ಅಡಿಕೆಬಿಳೆ ಗೋಟುಸಿರಸಿ1869931699
ಅಡಿಕೆಕೆಂಪುಗೋಟುಸಿರಸಿ1419925199
ಅಡಿಕೆಬೆಟ್ಟೆಸಿರಸಿ2452144001
ಅಡಿಕೆರಾಶಿಸಿರಸಿ4169946909
ಅಡಿಕೆಚಾಲಿಸಿರಸಿ3401843500
ಅಡಿಕೆಬಿಳೆ ಗೋಟುಯಲ್ಲಾಪೂರ1489933695
ಅಡಿಕೆಅಪಿಯಲ್ಲಾಪೂರ6596965969
ಅಡಿಕೆಕೆಂಪುಗೋಟುಯಲ್ಲಾಪೂರ1501127610
ಅಡಿಕೆಕೋಕಯಲ್ಲಾಪೂರ771019299
ಅಡಿಕೆತಟ್ಟಿಬೆಟ್ಟೆಯಲ್ಲಾಪೂರ2930938766
ಅಡಿಕೆರಾಶಿಯಲ್ಲಾಪೂರ3986955950
ಅಡಿಕೆಚಾಲಿಯಲ್ಲಾಪೂರ3390042599
ಅಡಿಕೆಕೆಂಪುಗೋಟುಹೊಸನಗರ1700028669
ಅಡಿಕೆರಾಶಿಹೊಸನಗರ4789958199
ಅಡಿಕೆಚಾಲಿಹೊಸನಗರ2398936219
ಅಡಿಕೆರಾಶಿಹೊಳ್ಳಕೆರೆ5478959219

 

Shivamogga ivattina adike rate today | Arecanut Rate today |Shimoga | Sagara |  Arecanut/ Betelnut/ Supari | Date  |Shivamogga     

This table shows the prices of arecanut in different markets and taluks of Shivamogga district. It lists the minimum and maximum prices of different varieties of arecanut in various markets such as Shivamogga, Sagara, Chitradurga, Channagiri, Bhadravathi, Bantwala, Karkala, Siddapura, Sirsi, and Yellapura. ಅಡಿಕೆಕಾಯಿ

Share This Article
1 Comment

Leave a Reply

Your email address will not be published. Required fields are marked *