sakal today rashi bhavishya ,Today rashi bhavishya , ಇಂದಿನ ರಾಶಿ ಭವಿಷ್ಯ , Hindu astrology, ಮಲೆನಾಡು ಟುಡೆ , jataka in kannada, astrology in kannada 2024 ,Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ , DINA BHAVISHYA , ಜಾತಕ ಫಲ

ಮೇಷ | ಶುಭ ಕಾರ್ಯ, ಗೆಳೆಯರ ಭೇಟಿ. ಪ್ರಮುಖ ನಿರ್ಧಾರ. ಕೆಲಸ ಜಾಸ್ತಿ. ದೇವಾಲಯಕ್ಕೆ ಭೇಟಿ ದರ್ಶನ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸುಗಮ.
ವೃಷಭ | ಹೊಸ ಸಂಪರ್ಕ. ಸಾಲ ಆಗಬಹುದು. ಆಧ್ಯಾತ್ಮಿಕ ಚಿಂತನೆ. ಮನರಂಜನೆಯ ದಿನ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕ.

ಮಿಥುನ |ಆರೋಗ್ಯ ಸಮಸ್ಯೆ. ಮನೆಯಲ್ಲಿ ಕಿರಿಕಿರಿ, ಸಂಬಂಧಿಕರೊಂದಿಗೆ ಜಗಳ. ಓಡಾಟ ಜಾಸ್ತಿ. ದೇವಾಲಯಗಳಿಗೆ ಭೇಟಿ ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಕಷ್ಟಕರ.
ಕರ್ಕಾಟಕ | ಕೆಲಸ ಮುಂದೂಡಲ್ಪಡುತ್ತವೆ. ಅತಿಯಾದ ಕೆಲಸ. ಸಂಬಂಧಿಕರಿಂದ ಒತ್ತಡ. ಆಧ್ಯಾತ್ಮಿಕ ಚಿಂತನೆ. ವ್ಯವಹಾರದಲ್ಲಿ ಕಿರಿಕಿರಿ , ಉದ್ಯೋಗದಲ್ಲಿ ಒತ್ತಡ.
ಸಿಂಹ | ಹಳೆಯ ಸಾಲ ವಸೂಲಿ. ಹೊಸ ವಿಷಯ ಕಲಿಯುವಿರಿ. ಕೆಲಸ ಮುಗಿಯಲಿದೆ.. ವ್ಯವಹಾರದಲ್ಲಿ ಹೊಸ ಹೆಜ್ಜೆ, ಉದ್ಯೋಗದಲ್ಲಿ ಸಾಧರಣ ದಿನ.
ಕನ್ಯಾ| ಭಿನ್ನಾಭಿಪ್ರಾಯದ ದಿನ. ಹಣಕಾಸಿನ ವ್ಯವಹಾರದಲ್ಲಿ ನಿರಾಸೆ. ಅನಾರೋಗ್ಯ. ಕುಟುಂಬದಲ್ಲಿ ಕಿರಿಕಿರಿ. ವ್ಯವಹಾರದಲ್ಲಿ ಗೊಂದಲ , ಉದ್ಯೋಗದಲ್ಲಿ ಒತ್ತಡದ ದಿನ
sakal today rashi bhavishya / ದಿನವಿಶೇಷ
ತುಲಾ | ಹೊಸ ದಿನ, ಸಂತೋಷದ ದಿನ, ಆರ್ಥಿಕತೆಯಲ್ಲಿ ಚೇತರಿಕೆ, ಪ್ರಮುಖ ನಿರ್ಧಾರ. ವ್ಯವಹಾರದಲ್ಲಿ ಯಶಸ್ಸು. ವ್ಯವಹಾರದಲ್ಲಿ ಪ್ರಗತಿ.ಉದ್ಯೋಗದಲ್ಲಿ ಹೊಸ ದಿನ.
ವೃಶ್ಚಿಕ | ಕೆಲಸ ಮುಂದಕ್ಕೆ ಸಾಗದು, ಆಲೋಚನೆ ಸ್ಥಿರವಾಗಿರದು . ಕೌಟುಂಬಿಕ ಸಮಸ್ಯೆ. ದೂರ ಪ್ರಯಾಣ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಕೆಲವು ಬದಲಾವಣೆ.
ಧನಸ್ಸು | ಸಾಧಾರಣ ದಿನ , ಸಂತೋಷ ತರಲಿದೆ. ಸಿಹಿ ಸುದ್ದಿ. ಹಳೆಯ ಸಾಲ ವಸೂಲಿ. ಬಂಧು ಬರುವರು. ವ್ಯಾಪಾರ ಮತ್ತು ಉದ್ಯೋಗದಲ್ಲಿಂದು ಅನುಕೂಲಕರ ದಿನ.
sakal today rashi bhavishya/ ದಿನಭವಿಷ್ಯ
ಮಕರ | ಹೊಸ ಕೆಲಸ ಕಲಿಯುವಿರಿ. ಸ್ನೇಹಿತರಿಂದ ಶುಭ ಸುದ್ದಿ. ಮೋಟಾರು ವಾಹನ ಖರೀದಿ. ವ್ಯವಹಾರದಲ್ಲಿ ಏರಿಳಿತ, ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಿರಲಿದೆ.
ಕುಂಭ | ಪ್ರಮುಖ ಕೆಲಸ ಮುಂದೂಡುವಿರಿ, ಅನಾರೋಗ್ಯ, ಹಠಾತ್ ಪ್ರಯಾಣ, ಕೌಟುಂಬಿಕ ಸಮಸ್ಯೆ, ಕಹಿ ಸುದ್ದಿ, ವ್ಯವಹಾರ ಹಾಗೂ ಉದ್ಯೋದಲ್ಲಿ ನಿರುತ್ಸಾಹ.
ಮೀನ | ಕೆಲಸ ಜಾಸ್ತಿ ಅನ್ಯರಿಂದ ಅಡೆತಡೆ. ಕಷ್ಟವಿಲ್ಲದೆ ಫಲಿತಾಂಶ ಕಾಣುವುದಿಲ್ಲ. ಆಸ್ತಿ ವಿವಾದ. ಅನಾರೋಗ್ಯ. ವ್ಯವಹಾರದಲ್ಲಿ ಒತ್ತಡ. ಉದ್ಯೋಗದಲ್ಲಿ ಸಾಮಾನ್ಯ ದಿನ.
sakal today rashi bhavishya