ಹೆತ್ತ ತಾಯಿಗೆ ನಿರ್ದಯವಾಗಿ ಥಳಿಸಿದ ಮಗಳು  | ವಿಡಿಯೋ ವೈರಲ್‌ 

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 27, 2025

ಛಂಡೀಗಡ್‌ |  ಹರಿಯಾಣದಲ್ಲಿ ಮಗಳೊಬ್ಬಳು ತನ್ನ ಹೆತ್ತತಾಯಿಯ ಮೇಲೆ ನಿರ್ಧಯವಾಗಿ ಹಲ್ಲೆಮಾಡಿದ್ದು, ಆ ವಿಡಿಯೋ ಈಗ ಸಾಮಾಜಿಕ ವೈರಲ್‌ ಆಗಿದೆ. 

ತಾಯಿಯೆಂದರೆ ದೇವರ ಸಮಾನ, ತಾಯಿಯೇ ಮೊದಲ ಗುರು, ಜನ್ಮ ಕೊಟ್ಟ ತಾಯಿಯನ್ನು ದೇವರಂತೆ ನೋಡುವುದು ನಮ್ಮೆಲ್ಲರ ಕರ್ತವ್ಯ. ಆದರೆ ಇಲ್ಲೊಬ್ಬ ಮಹಿಳೆ ತನ್ನ ತಾಯಿಯ ಜಡೆ ಹಿಡಿದು ಮನಬಂದಂತೆ ಥಳಿಸಿದ್ದಾಳೆ. ತಾಯಿ ನನಗೆ ಹೊಡೆಯಬೇಡಾ ಎಂದ ಕೈ ಮುಗಿದು ಬೇಡಿಕೊಂಡರೂ ಸಹ ದಯೆಯೇ ಇಲ್ಲದಂತೆ ವರ್ತಿಸಿದ್ದಾಳೆ. ಅಲ್ಲದೆ ತಾಯಿಯ ಕಾಲಿಗೆ ಕಚ್ಚಿ ತಾಯಿಯನ್ನು ಹಿಂಸಿಸಿದ್ದಾಳೆ. ಈ ವಿಡಿಯೋ ಈಗ ಎಲ್ಲಡೆ ವೈರಲ್‌ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.



SUMMARY | A video of a daughter brutally assaulting her parents in Haryana has gone viral on social media.

KEYWORDS | assaulting,  parents, Haryana, viral video,

Leave a Comment