ಶಿಕಾರಿಪುರದ ಹೆಚ್‌ಟಿ ಬಳಿಗಾರ್‌ ಇನ್ನಿಲ್ಲ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌ 

ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೆ ಆದ ಚಾಪು ಮೂಡಿಸಿದ್ದ ಹಾಗೂ ಶಿಕಾರಿಪುರದ ನಿವೃತ್ತ ಕೆಎಎಸ್ ಅಧಿಕಾರಿ  ಕರ್ನಾಟಕ ರಾಜ್ಯ ಉಗ್ರಣಾ ನಿಗಮದ ಮಾಜಿ ಅಧ್ಯಕ್ಷರಾದ ಹೆಚ್. ಟಿ ಬಳೆಗಾರ್ ರವರು (62) ಗುರುವಾರ ರಾತ್ರಿ ಹೃದಯಘಾತದಿಂದ ನಿಧನ ಹೊಂದಿದ್ದಾರೆ.  

ಬಂಗಾರಪ್ಪನವರ ಶಿಷ್ಯರಾಗಿದ್ದ ಇವರು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪನವರ ವಿರುದ್ಧ  ಸ್ಪರ್ಧೆ ಮಾಡಿದ್ದರು. ಆನಂತರ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.  ಮೃತರಿಗೆ ಇಬ್ಬರು ಪುತ್ರಿಯರು ಇಬ್ಬರು ಮೊಮ್ಮಕ್ಕಳು  ಇದ್ದು ತಾಲೂಕಿನ ಅವರ ಅಸಂಖ್ಯಾತ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ ಇಂದು ಶುಕ್ರವಾರ ಸಂಜೆ ಮೃತರ ತೋಟದಲ್ಲಿ ಅಂತಕ್ರಿಯೆ ನೆರವೇರಲಿದೆ.

SUMMARY |  Former Karnataka State Mining Corporation Chairman HT Baligar is no more

KEY WORDS | Former Karnataka State Mining Corporation Chairman, HT Baligar is no more

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು