ಶಿವಮೊಗ್ಗದಲ್ಲಿ ಡಾಕ್‌ ಅದಾಲತ್‌ | ಯಾವಾಗ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 13, 2024

ತ್ರೈಮಾಸಿಕ ಡಾಕ್‌ ಅದಾಲತ್‌ ಕಾರ್ಯಕ್ರಮವನ್ನು ಇದೇ ಡಿಸೆಂಬರ್‌ 20 ರಂದು ಅಂಚೆ ಅಧೀಕ್ಷಕರ ಕಛೇರಿ, ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಆರಂಭವಾಗುತ್ತದೆ. ಸಾರ್ವಜನಿಕರು ಅಂಚೆ ಇಲಾಖೆಯ ಕುಂದು ಕೊರತೆಗಳನ್ನು ಡಿ. 18 ರ ಒಳಗೆ ಅವುಗಳ ನಿವಾರಣೆಗೆ ಕಳುಹಿಸಬಹುದು. ಹಾಗೆಯೇ ಎಲ್ಲಾ ಸಾರ್ವಜನಿಕರು ಈ ಡಾಕ್ ಅದಾಲತ್‌ನಲ್ಲಿ ಭಾಗವಹಿಸುವಂತೆ ಶಿವಮೊಗ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

SUMMARY | The quarterly Dak Adalat programme was held on December 20. The event will be held at the Office of the Superintendent of Posts, Shivamogga on The 20th

KEYWORDS |  Shivamogga, Dak Adalat, office of the Superintendent of Posts,

Share This Article